ನಮ್ಮ ಹೆಮ್ಮೆ ನಮ್ಮ ದೇಶದ ಸೇನೆ ಜೀವದ ಹಂಗು ತೊರೆದು ಗಡಿಯಲ್ಲಿ ನಮ್ಮ ಸುಭಿಕ್ಷೆಗೆ ತಮ್ಮ ಪ್ರಾಣ ಒತ್ತೆಯಿಟ್ಟು ಶ್ರಮಿಸುತ್ತಿರುವ ಇವರಿಗೆ ಎಷ್ಟು ಋಣಿಯಾಗಿದ್ದರು ಸಾಲದು. ಹೌದು ಬಿಸಿಲಿನ ತಾಪ ಈಗ ದಿನದಿಂದ ದಿನಕ್ಕೆ ಏರುತ್ತಿದೆ ಇನ್ನು ಗಡಿ ಪ್ರದೇಶದಲ್ಲಂತೂ ಬಿಸಿಲಿನ ಬಾಧೆ ತಾಳಲಾಗುತ್ತಿಲ್ಲ.

ಸಾಮಾನ್ಯ ಜನರಿಗೆ ದಿನನಿತ್ಯದ ಕೆಲಸ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಇನ್ನು ಇಂಥ ತಾಪದ ನಡುವೆಯೂ ಭಾರತೀಯ ಸೇನೆ ಕರ್ತವ್ಯ ನಿರ್ವಹಿಸುತ್ತಿದೆ, ನಿಜಕ್ಕೂ ಇವರ ಕೆಲಸ ಶ್ರೇಷ್ಠವೇ ಸರಿ, ಸುದ್ದಿ ಏನಪ್ಪಾ ಅಂದ್ರೆ ಇಷ್ಟು ವರ್ಷ ಬಿಸಿಲೆ ಇರಲಿ ಚಳಿಯೇ ಇರಲಿ ಸೈನಿಕರ ಬಗ್ಗೆ ಕೆಲ ಸರ್ಕಾರಗಳು ನಿರ್ಲಕ್ಷ ವಹಿಸಿದ್ದವು. ಆದರೆ ಮೋದಿ ಸರ್ಕಾರ ಬಂದ ಮೇಲೆ ಕೆಲ ಅಚ್ಚರಿಯ ಬದಲಾವಣೆಗಳು ಬಂದಿದ್ದಂತೂ ಸತ್ಯ.

ಹಾಗಿದ್ರೆ ಏನಾಗಿದೆ ನೋಡೋಣ. ಇವತ್ತು ಸಂಪೂರ್ಣ ಅಂತರ್ಜಾಲದಲ್ಲಿ ವೈರಲ್ ಆದ ಕೆಲ ಫೋಟೋಗಳನ್ನು ನಾವು ಇಲ್ಲಿ ಹಾಕಿದ್ದೇವೆ ನೋಡಿ. ಉರಿ ಬಿಸಿಲನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಬೆಳೆಸುತ್ತಿರುವ ಸೈನಿಕರ ವಾಹನಕ್ಕೂ ಕೂಡ ಕೂಲರ್ ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ ಸೈನಿಕರ ಆಹಾರ ಅಶೈಲಿ ಕೂಡ ಬದಲಾಗಿದೆ.

ಇನ್ನು ಎಲ್ಲ ರಕ್ಷಣಾ ಬೂತ್ ಗಳಲ್ಲಿ ಕೂಡ ಕೂಲರ್ ಅಳವಡಿಸಿದೆ ಕೇಂದ್ರಸರ್ಕಾರ, ಸೈನಿಕರ ಬಗ್ಗೆ ಇಷ್ಟೊಂದು ಕಾಳಜಿ ತೋರಿಸಿದ ಕೇಂದ್ರ ಸರ್ಕಾರಕ್ಕೆ ನಿಜಕ್ಕೂ ಅಭಿನಂದನೆಗಳು. ಇಂದು ನಾವು ಹಾಯಾಗಿ ಒಂದು ರಾತ್ರಿ ನಿದ್ರೆ ಕಳೆದಿದ್ದೇವೆ ಏನಂದ್ರೆ ಅದಕ್ಕೆ ನಮ್ಮನ್ನು ಕಾಯುವ ಯೋಧರೇ ಕಾರಣ. ಹೌದು ಈ ಎಲ್ಲ ಫೋಟೋಗಳನ್ನು ನೋಡಿ ಒಮ್ಮೆ ಮತ್ತು ಶೇರ್ ಮಾಡಿ ನಿಜವಾಗಿಯೂ ಅನಿಸುತ್ತಿದೆ ನನ್ನ ಕನಸಿನ ಭಾರತ ಇಂದು ನಿಜವಾಗಿಯೂ ಬದಲಾಗುತ್ತಿದೆ ಎಂದು.

Please follow and like us:
0
http://karnatakatoday.in/wp-content/uploads/2018/05/army-forces-1024x576.pnghttp://karnatakatoday.in/wp-content/uploads/2018/05/army-forces-150x150.pngKarnataka Todayಅಂಕಣಎಲ್ಲಾ ಸುದ್ದಿಗಳುನಮ್ಮ ಹೆಮ್ಮೆ ನಮ್ಮ ದೇಶದ ಸೇನೆ ಜೀವದ ಹಂಗು ತೊರೆದು ಗಡಿಯಲ್ಲಿ ನಮ್ಮ ಸುಭಿಕ್ಷೆಗೆ ತಮ್ಮ ಪ್ರಾಣ ಒತ್ತೆಯಿಟ್ಟು ಶ್ರಮಿಸುತ್ತಿರುವ ಇವರಿಗೆ ಎಷ್ಟು ಋಣಿಯಾಗಿದ್ದರು ಸಾಲದು. ಹೌದು ಬಿಸಿಲಿನ ತಾಪ ಈಗ ದಿನದಿಂದ ದಿನಕ್ಕೆ ಏರುತ್ತಿದೆ ಇನ್ನು ಗಡಿ ಪ್ರದೇಶದಲ್ಲಂತೂ ಬಿಸಿಲಿನ ಬಾಧೆ ತಾಳಲಾಗುತ್ತಿಲ್ಲ. ಸಾಮಾನ್ಯ ಜನರಿಗೆ ದಿನನಿತ್ಯದ ಕೆಲಸ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಇನ್ನು ಇಂಥ ತಾಪದ ನಡುವೆಯೂ ಭಾರತೀಯ ಸೇನೆ ಕರ್ತವ್ಯ ನಿರ್ವಹಿಸುತ್ತಿದೆ, ನಿಜಕ್ಕೂ ಇವರ ಕೆಲಸ...Karnataka news