ಅಧಿಕಾರಕ್ಕೆ ಬರ್ತಿದ್ದಂತೆ ಜನ ಸಾಮಾನ್ಯರಿಗೆ ಭಾರಿ ದೊಡ್ಡ ಗುಡ್ ಶಾಕ್ ಕೊಟ್ಟ ಯಡಿಯೂರಪ್ಪ…. ಬೈಕ್ ಕಾರ್ ಹೊಂದಿದವರಿಗೆ ಶಾಕಿಂಗ್ ಸುದ್ದಿ.
ಸ್ನೇಹಿತರೆ ದೇಶದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಲೇ ಇದೆ, ಇನ್ನು ಈ ಅಪಘಾತಗಳನ್ನ ತಪ್ಪಿಸುವ ಸಲುವಾಗಿ ಸರ್ಕಾರ ಅದೆಷ್ಟೋ ನಿಯಮಗಳನ್ನ ಜಾರಿಗೆ ತಂದಿದೆ, ಸರ್ಕಾರ ಎಷ್ಟೇ ನಿಯಮಗಳನ್ನ ಜಾರಿಗೆ ತಂದರೂ ಕೂಡ ಅಪಘಾತಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.
ಇನ್ನು ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡುತ್ತ ಇರುವುದೇ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡುವವರಿಗೆ ಶಿಕ್ಷೆ ಕೊಡುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಇನ್ನು ಹೊಸದಾಗಿ ಬಂದಿರುವ ಮೋಟಾರು ಕಾಯಿದೆ ಕಾನೂನಿನಲ್ಲಿ ಕನಿಷ್ಠ ದಂಡದ ಪ್ರಮಾಣ 1000 ಸಾವಿರ ರೂಪಾಯಿ ಆಗಿದೆ ಮತ್ತು ಒಂದು ಲಕ್ಷದ ತನಕ ದಂಡವನ್ನ ಹಾಕುವ ಅಧಿಕಾರವನ್ನ ಪೊಲೀಸರಿಗೆ ಕೊಡಲಾಗಿದೆ. ಇನ್ನುಮುಂದೆ ನೀವು ಲೈಸೆನ್ಸ್ ಇಲ್ಲದೆ ವಾಹನವನ್ನ ಚಾಲನೆ ಮಾಡಿದರೆ 5000 ಸಾವಿರ ರೂಪಾಯಿ ದಂಡವನ್ನ ವಿಧಿಸಲಾಗುತ್ತದೆ ಮತ್ತು ಅತಿಯಾದ ವೇಗದಲ್ಲಿ ವಾಹನವನ್ನ ಚಾಲನೆ ಮಾಡಿದರೆ 1000 ರೂಪಾಯಿ ದಂಡವನ್ನ ವಿಧಿಸಲಾಗುತ್ತದೆ.
ಇನ್ನು ವಾಹನವನ್ನ ಚಾಲನೆ ಮಾಡುವಾಗ ಮೊಬೈಲ್ ಮತ್ತು ಇಯರ್ ಫೋನ್ ಬಳಕೆ ಮಾಡಿದರೆ 1000 ರೂಪಾಯಿ ದಂಡ ಬೀಳಲಿದೆ ಮತ್ತು ಮದ್ಯಪಾನವನ್ನ ಮಾಡಿ ವಾಹನವನ್ನ ಚಾಲನೆ ಮಾಡಿದರೆ 10000 ರೂಪಾಯಿ ದಂಡ ಬೀಳಲಿದೆ.
ಇನ್ನು ಹಿಟ್ ಆಂಡ್ ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತರಿಗೆ ಈ ಹಿಂದೆ 25000 ಕೊಡಬೇಕಾಗಿತ್ತು, ಆದರೆ ಹೊಸ ನಿಯಮದ ಪ್ರಕಾರ ಇನ್ನುಮುಂದೆ ಎರಡು ಲಕ್ಷದ ತನಕ ಪರಿಹಾರವನ್ನ ಕೊಡಬೇಕು, ಇನ್ನು ಆಂಬುಲೆನ್ಸ್ ಅಂತಹ ತುರ್ತು ಪರಿಸ್ಥಿತಿಯ ವಾಹನಗಳಿವೆ ದಾರಿಯನ್ನ ಬಿಡದೆ ಇದ್ದರೆ 10000 ಫೈನ್ ಮತ್ತು ಲೈಸೆನ್ಸ್ ರದ್ದಾಗಿದ್ದರು ವಾಹನವನ್ನ ಚಾಲನೆ ಮಾಡಿದರೆ 10000 ರೂಪಾಯಿ ದಂಡವನ್ನ ವಿಧಿಸಬಹುದು.
ಇನ್ನು ಇನ್ಸೂರೆನ್ಸ್ ಇಲ್ಲದೆ ವಾಹನವನ್ನ ಚಾಲನೆ ಮಾಡಿದರೆ 2000 ರೂಪಾಯಿ ದಂಡ, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದರೆ 1000 ರೂಪಾಯಿ ದಂಡ ಮತ್ತು ಮೂರೂ ತಿಂಗಳುಗಳ ಕಾಲ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನ್ನ ರದ್ದು ಮಾಡಲು ಪೊಲೀಸರಿಗೆ ಅನುಮತಿಯನ್ನ ಕೊಡಲಾಗಿದೆ.
ಹೊಸ ಕಾನೂನಿನ ಪ್ರಕಾರ ಇನ್ನುಮುಂದೆ ಭಾರಿ ದೊಡ್ಡ ಮೊತ್ತದ ದಂಡ ಬೀಳಲಿದ್ದು ವಾಹನವನ್ನ ಚಾಲನೆ ಮಾಡುವಾಗ ಸ್ವಲ್ಪ ಜಾಗೂರತರಾಗಿ ವಾಹನವನ್ನ ಚಾಲನೆ ಮಾಡುವುದು ಒಳ್ಳೆಯದು, ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ವಾಹನವ ಸವಾರರಿಗೆ ತಲುಪಿಸಿ.

Leave a Reply