20 ದಾಟಿದ ಪ್ರತಿ ಹುಡುಗಿಯೂ ಇದನ್ನ ಮಾಡಲು ಕಾಯುತ್ತಿರುತ್ತಾಳೆ! ಅವಳಲ್ಲಾಗುವ ಬದಲಾವಣೆ ನೋಡಿ!
ಮಹಿಳೆಯರ ಅಂತರಂಗವನ್ನು ಕೆಲ ಮನೋವೈದ್ಯರು ಅವರು 20 ವರ್ಷ ದಾಟಿದ ನಂತ್ರ ಹೇಗೆ ಇರಲು ಪ್ರಯತ್ನ ಪಡುತ್ತಾರೆ ಮತ್ತು ಅವರ ಜೀವನ ಶೈಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಸಿದ್ದಾರೆ ಹಾಗಿದ್ರೆ ಅವರು ತಿಳೀದ್ದೇನು ನೋಡೋಣ ಬನ್ನಿ.
20 ದಾಟಿದ ಪ್ರತಿ ಹುಡುಗಿಯು ಮೊದಲಿನಂತೆ ತನ್ನಲ್ಲಿರುವ ಹಠ ಕೋಪ ಹಾಗು ಬೇಕೇ ಬೇಕು ಎನ್ನುವ ಕೆಲ ಅಸೆ ಆಕಾಂಕ್ಷೆಗಳನ್ನು ಬದಿಗಿರಿಸುತ್ತಾಳೆ, ಮೊದಲಿನಷ್ಟು ಹಠ ಈಗ ಆಕೆಗಿರಲ್ಲ.
ಇನ್ನು ಎರಡನೆಯದಾಗಿ ಇನ್ನು ಇಪ್ಪತ್ತು ವರ್ಷ ದಾಟಿದ ಬಳಿಕ ಆಕೆಯ ಡ್ರೆಸ್ಸಿಂಗ್ ವಿಧಾನ ಕೂಡ ಬದಲಾಗುತ್ತದೆ, ತನಗೆ ಇಷ್ಟವಾದ ಬಟ್ಟೆ ತೊಡಲು ಹಾತೊರೆಯುತ್ತಾಳೆ.
ಅಲ್ಲದೆ ೨೦ ದಾಟಿದ ಬಳಿಕ ಅವಳಿಗೆ ಜೀವನದಲ್ಲಿ ಕಷ್ಟ ಸುಖಗಳು ಅರಿವು ತಿಳಿಯುತ್ತದೆ. ಇವೆಲ್ಲ ಜೀವನದಲ್ಲಿ ಸಾಮಾನ್ಯ ಎಂದು ಆಕೆ ತಿಳಿಯುತ್ತಾಳೆ. ಇದೆ ಕಾರಣಕ್ಕೆ ಆಕೆ ಕುಟುಂಬವನ್ನು ನಿಭಾಯಿಸಬಲ್ಲಳು, ಅಲ್ಲದೆ ಇಂತಹ ಕಷ್ಟದ ಸಂದರ್ಭ ಬಂದರು ಮುಖದಲ್ಲಿ ನಗುವನ್ನು ಇಟ್ಟುಕೊಳ್ಳುವುದನ್ನು ಕಲಿಯುತ್ತಾಳೆ.
Please follow and like us:

Leave a Reply