ಸ್ನೇಹಿತರೆ ಎಲ್ಲೇ ನೋಡಿದರು ದಸರಾ ಹಬ್ಬದ ಸಂಭಮವೋ ಸಂಭ್ರಮ, ಇನ್ನು ಇಂದು ಕೊನೆಯ ನವರಾತ್ರಿ ಮತ್ತು ಆಯುಧ ಪೂಜಾ ಹಾಗು ಇಂದು ವಾಹನ ಮತ್ತು ಆಯುಧಗಳಿಗೆ ಪೂಜೆಯನ್ನ ಮಾಡುವುದರ ಮೂಲಕ ದುರ್ಗೆಯ ಆರಾಧನೆಯನ್ನ ಮಾಡಲಾಗುತ್ತದೆ. ಇನ್ನು ಕೆಳೆದ ಮೂರೂ ತಿಂಗಳುಗಳಿಂದ ಚಿನ್ನದ ಬೆಲೆ ಗಗನಕ್ಕೆ ಏರಿರುವುದು ನಿಮಗೆಲ್ಲ ಇದೆ, ಇನ್ನು ಚಿನ್ನದ ಬೆಲೆ ಗಗನಕ್ಕೆ ಏರಿದ ಕಾರಣ ಅದೆಷ್ಟೋ ಜನರು ಚಿನ್ನವನ್ನ ಖರೀದಿ ಮಾಡಲು ಆಗದೆ ಮನೆಯ ಕಾರ್ಯಕ್ರಮಗಳನ್ನ ಮುಂದೂಡಿದ್ದಾರೆ.

ಇನ್ನು ಈಗ ದಸರಾ ಹಬ್ಬದ ಪ್ರಯುಕ್ತ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಏರುಪೇರಾಗಿದ್ದು ಜನರು ಚಿನ್ನವನ್ನ ಖರೀದಿ ಮಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ದಸರಾ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದು ಚಿನ್ನ ಪ್ರಿಯರಿಗೆ ಭಾರಿ ಬೇಸರವನ್ನ ಉಂಟು ಮಾಡಿದೆ. ಹಾಗಾದರೆ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಬೆಲೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Bad Gold rate

ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ದಸರಾ ಹಬ್ಬದ ಸಂಭ್ರಮಾಚರಣೆ ನಡೆಯುತ್ತಿದೆ, ಇನ್ನು ಗಗನಕ್ಕೆ ಏರಿದ್ದ ಚಿನ್ನದ ಬೆಲೆ ಕಳೆದ 15 ದಿನಗಳಿಂದ ಕಡಿಮೆ ಆಗುತ್ತಲೇ ಇತ್ತು, ಆದರೆ ನಿನ್ನೆ ಮತ್ತು ಇಂದು ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಏರುಪೇರಾಗಿದೆ, ಕಳೆದ ಎರಡು ದಿನಗಳ ಹಿಂದೆ ಇದೆ ಮೊದಲ ಭಾರಿಗೆ 3400 ಕ್ಕಿಂತ ಕಡಿಮೆಯಾಗಿದ್ದ ಚಿನ್ನದ ಬೆಲೆ ಮತ್ತೆ ದುಬಾರಿಯಾಗಿದೆ, ಇಂದಿನ ಒಡವೆ ಚಿನ್ನದ ಬೆಲೆ 3580 ಕ್ಕೆ ಏರಿದೆ.ಹೌದು ಮತ್ತೆ 10 ಗ್ರಾಂ ಚಿನ್ನಕ್ಕೆ 35800 ರೂಪಾಯಿ ಆಗಿದೆ, ಒಂದೇ ದಿನದಲ್ಲಿ ಮತ್ತೆ ಚಿನ್ನದ ಬೆಲೆ 1000 ರೂಪಾಯಿ ಜಾಸ್ತಿ ಆಗಿದೆ.

ದಸರಾ ಹಬ್ಬ ಇರುವ ಕಾರಣ ಚಿನ್ನವನ್ನ ತುಂಬಾ ಜನ ಖರೀದಿ ಮಾಡುತ್ತಾರೆ ಅನ್ನುವ ಕಾರಣದಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ದಸರಾ ಹಬ್ಬ ಮುಗಿದ ಮುಗಿದ ನಂತರ ಮತ್ತೆ ಚಿನ್ನದ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ, ಈ ತಿಂಗಳ ಕೊನೆಯಲ್ಲಿ ಮತ್ತೆ ದೀಪಾವಳಿ ಹಬ್ಬ ಇರುವ ಕಾರಣದಿಂದ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಕೂಡ ಜಾಸ್ತಿ ಇದೆ. ಏನೇ ಆಗಲಿ ದಸರಾ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಕಡಿಮೆಯಾಗುತ್ತದೆ ಎಂದು ಖುಷಿಯಲ್ಲಿರುವ ಜನರಿಗೆ ಈ ಚಿನ್ನದ ಬೆಲೆ ಏರಿಕೆಯಾಗಿರುವುದು ಭಾರಿ ನಿರಾಸೆಯನ್ನ ಮೂಡಿಸಿದೆ, ಮುಂದಿನ ದಿನಗಳಲ್ಲಿ ಹೀಗೆ ಚಿನ್ನದ ಬೆಲೆ ಏರಿಕೆ ಆದರೆ ಜನರು ಚಿನ್ನವನ್ನ ಖರೀದಿ ಮಾಡಲು ತುಂಬಾ ಕಷ್ಟ ಪಡೆಬೇಕಾಗುತ್ತದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Bad Gold rate

Please follow and like us:
error0
http://karnatakatoday.in/wp-content/uploads/2019/10/Golsd-rate-is-too-costley-1024x576.jpghttp://karnatakatoday.in/wp-content/uploads/2019/10/Golsd-rate-is-too-costley-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ಎಲ್ಲೇ ನೋಡಿದರು ದಸರಾ ಹಬ್ಬದ ಸಂಭಮವೋ ಸಂಭ್ರಮ, ಇನ್ನು ಇಂದು ಕೊನೆಯ ನವರಾತ್ರಿ ಮತ್ತು ಆಯುಧ ಪೂಜಾ ಹಾಗು ಇಂದು ವಾಹನ ಮತ್ತು ಆಯುಧಗಳಿಗೆ ಪೂಜೆಯನ್ನ ಮಾಡುವುದರ ಮೂಲಕ ದುರ್ಗೆಯ ಆರಾಧನೆಯನ್ನ ಮಾಡಲಾಗುತ್ತದೆ. ಇನ್ನು ಕೆಳೆದ ಮೂರೂ ತಿಂಗಳುಗಳಿಂದ ಚಿನ್ನದ ಬೆಲೆ ಗಗನಕ್ಕೆ ಏರಿರುವುದು ನಿಮಗೆಲ್ಲ ಇದೆ, ಇನ್ನು ಚಿನ್ನದ ಬೆಲೆ ಗಗನಕ್ಕೆ ಏರಿದ ಕಾರಣ ಅದೆಷ್ಟೋ ಜನರು ಚಿನ್ನವನ್ನ ಖರೀದಿ ಮಾಡಲು ಆಗದೆ ಮನೆಯ ಕಾರ್ಯಕ್ರಮಗಳನ್ನ...Film | Devotional | Cricket | Health | India