Jaganmatha god

ಸದಾ ಕಾಲ ಭಕ್ತರನ್ನು ಪೊರೆಯುವ ಆ ಜಗನ್ಮಾತೆ ಇನ್ನು ಹಲವು ರಾಶಿಗಳಿಗೆ ಒಲಿದಿದ್ದಾಳೆ, ಇನ್ನು ರಾಶಿ ಫಲದ ಪರಿಣಾಮವಾಗಿ ಇವರಿಗೆ ಹೆಚ್ಚು ಲಾಭಗಳಿವೆ. ಮುಂದಿನ 9 ದಿನಗಳ ಕಾಲ ಸೂರ್ಯ ಮತ್ತು ಭೂಮಿಯ ನಡುವಿನ ಅಂತರ ಕಡಿಮೆಯಾಗಲಿದ್ದು, ಭೀಕರ ಸೆಕೆ ಉಂಟಾಗಲಿದೆ, ಅಷ್ಟೇ ಅಲ್ಲದೆ ವಾತಾವರಣದಲ್ಲಿ ಕೆಲವು ಬದಲಾವಣೆ ಕೂಡ ಆಗಲಿದೆ, ಸೂರ್ಯನ ತಾಪ ಹೆಚ್ಚಾಗಲಿದೆ, ಇಂತಹ ಸಂದರ್ಭದಲ್ಲಿ ಯಾವ ಜಾತಕಗಳಿಗೆ ಉತ್ತಮ ಫಲವಿದೆ ಎಂದು ತಿಳಿಯೋಣ.

ಹಿಂದೂ ಪಂಚಾಗದ ಪ್ರಕಾರ, ಜೇಷ್ಠ ಭಾರತೀಯ ಕಾಲ ಗಣನೆಯ ಮೂರನೇ ಮಾಸ, ಪಾಲ್ಗುಣ ಮಾಸ ಮುಕ್ತಾಯವಾಗುತ್ತಿದ್ದಂತೆ ಸಕೆಯಾಗಲು ಪ್ರಾರಂಭವಾಗುತ್ತದೆ, ಜೇಷ್ಠ ಮಾಸವನ್ನು ಉಷ್ಣ ಮಾಸವೆಂದು ಕರೆಯುತ್ತಾರೆ.

Jaganmatha god

ಈ ತಿಂಗಳಲ್ಲಿ ಜಲ ಪೂಜೆ ಮಾಡಲಾಗುತ್ತದೆ, ತಾಯಿ ಜಗನ್ಮಾತೆಯ ಆಶೀರ್ವಾದದಿಂದ ಮೇಷ ರಾಶಿಗೆ ನಿಮ್ಮ ಆದಾಯ ಹೆಚ್ಚಾಗಲಿದೆ, ಆದರೆ ಅಗತ್ಯವಿದ್ದಷ್ಟು ಮಾತ್ರ ಖರ್ಚು ಮಾಡಿ ಹಣ ಉಳಿತಾಯದ ಕಡೆ ಗಮನ ಹರಿಸಿ.

ಸರ್ಕಾರಿ ನೌಕರರು ಸಹೋದ್ಯೋಗಿಗಳೊಂದಿಗೆ ವೃಥಾ ಮನಸ್ತಾಪದಿಂದ ಆರೋಪ ಎದುರಿಸಬೇಕಾಗುವುದು, ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರಗತಿಯಿದ್ದರೂ ಪಾಲುದಾರಿಕೆಯಲ್ಲಿ ಹೊಂದಾಣಿಕೆ ಅತಿ ಮುಖ್ಯ.

Jaganmatha god

ಇನ್ನು ಮಕರ ರಾಶಿಗೆ ಸ್ವಂತ ನಿರ್ಧಾರಗಳಿಂದ ಫಲ ಹೆಚ್ಚು, ಸೋದರ ಮಗನ ವಿದ್ಯಾಭ್ಯಾಸದಲ್ಲಿದ್ದ ಆತಂಕ ದೂರವಾಗುವುದ, ನವ ವಿವಾಹಿತರು ಪರಸ್ಪರ ಕ್ಷ ಮಾ ಗುಣಗಳನ್ನು ಬೆಳೆಸಿಕೊಳ್ಳುವುದು ಒಳ್ಳೆಯದು.

ಇನ್ನು ಈ ರಾಶಿಯವರಿಗೆ ಒಣ ಹಠಮಾರಿತನ ಪ್ರಯೋಜನವಿಲ್ಲ, ಸಂಗಾತಿ ನಿಮ್ಮ ಮಾತನ್ನು ಕೇಳಬೇಕೆಂಬ ಧೋರಣೆ ಬೇಡ, ರಾಜಕೀಯ ನೇತಾರರಿಗೆ ಶುಭ ಸಂದೇಶವಿದೆ. ನಾಳೆಯಿಂದ ನೀವು ಈ ಚಿಕ್ಕ ಕೆಲಸ ಮಾಡುವುದರ ಮೂಲಕ ಆಕೆಯ ಕ್ರಪೆಗೆ ಪಾತ್ರರಾಗಿ ಅದೇನೆಂದರೆ ಮನೆಗೆ ಬರುವ ಬಡವ ಅಸಹಾಯಕರಿಗೆ ಆದಷ್ಟು ದಾನ ಧಾರ್ಮ ಮಾಡಿ ಮತ್ತು ನೀರು ಕೊಟ್ಟು ಸಲಹಿ.

Jaganmatha god

Please follow and like us:
0
http://karnatakatoday.in/wp-content/uploads/2019/06/jaganmataha-1024x576.jpghttp://karnatakatoday.in/wp-content/uploads/2019/06/jaganmataha-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸದಾ ಕಾಲ ಭಕ್ತರನ್ನು ಪೊರೆಯುವ ಆ ಜಗನ್ಮಾತೆ ಇನ್ನು ಹಲವು ರಾಶಿಗಳಿಗೆ ಒಲಿದಿದ್ದಾಳೆ, ಇನ್ನು ರಾಶಿ ಫಲದ ಪರಿಣಾಮವಾಗಿ ಇವರಿಗೆ ಹೆಚ್ಚು ಲಾಭಗಳಿವೆ. ಮುಂದಿನ 9 ದಿನಗಳ ಕಾಲ ಸೂರ್ಯ ಮತ್ತು ಭೂಮಿಯ ನಡುವಿನ ಅಂತರ ಕಡಿಮೆಯಾಗಲಿದ್ದು, ಭೀಕರ ಸೆಕೆ ಉಂಟಾಗಲಿದೆ, ಅಷ್ಟೇ ಅಲ್ಲದೆ ವಾತಾವರಣದಲ್ಲಿ ಕೆಲವು ಬದಲಾವಣೆ ಕೂಡ ಆಗಲಿದೆ, ಸೂರ್ಯನ ತಾಪ ಹೆಚ್ಚಾಗಲಿದೆ, ಇಂತಹ ಸಂದರ್ಭದಲ್ಲಿ ಯಾವ ಜಾತಕಗಳಿಗೆ ಉತ್ತಮ ಫಲವಿದೆ ಎಂದು ತಿಳಿಯೋಣ. ಹಿಂದೂ ಪಂಚಾಗದ...Kannada News