ನಿಷ್ಟುರ ಮತ್ತು ನಿರಂತರ ಅನ್ನುವ ಮಾತು ಬಹುಷಃ ಜಗ್ಗೇಶ್ ಅವರಿಗೆ ಸರಿಹೋಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ, ಜಗ್ಗೇಶ್ ಅವರು ಎಷ್ಟು ಚನ್ನಾಗಿ ಹಾಸ್ಯ ಮಾಡುತ್ತಾರೋ ಅಷ್ಟೇ ಚನ್ನಾಗಿ ಇದ್ದ ವಿಷಯವನ್ನ ಯಾವುದೇ ಮುಲಾಜಿಲ್ಲದೆ ಹೇಳುತ್ತಾರೆ. ಒಕ್ಕಲಿಗರ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಜಗ್ಗೇಶ್ ಅವರ ಅಥಿತಿಯಾಗಿ ಕರೆದಿದ್ದರು, ಇನ್ನು ಈ ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರಿಗೆ ತುಂಬಾ ಬೇಸರವಾಗುವ ಘಟನೆ ನಡೆದಿದೆ ಮತ್ತು ಅದನ್ನ ಸ್ವತಃ ಜಗ್ಗೇಶ್ ಅವರೇ ಯಾವುದೇ ಮುಲಾಜಿಲ್ಲದೆ ಹೇಳಿಕೊಂಡಿದ್ದಾರೆ. ಹಾಗಾದರೆ ಅಲ್ಲಿ ನಡೆದಿದ್ದು ಏನು ಮತ್ತು ಜಗ್ಗೇಶ್ ಅವರಿಗೆ ಬೇಸರ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಜಗೇಶ್ ಅವರು ಅಥಿತಿಯಾಗಿ ಬಂದಿದ್ದ ಆ ಕಾರ್ಯಕ್ರಮಕ್ಕೆ ಕಣ್ಸನ್ನೆ ಮೂಲಕ ದೇಶಾದ್ಯತ ವೈರಲ್ ಆಗಿ ಈಗ ಕನ್ನಡ ಚಿತ್ರದಲ್ಲಿ ನಟನೆ ಮಾಡುತ್ತಿರುವ ಪ್ರಿಯಾ ವಾರಿಯರ್ ಕೂಡ ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದರು. ಇನ್ನು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಕ್ಕೆ ಹೋಗಿದ್ದ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಕೋಪ ಮತ್ತು ಬೇಜಾರು ಆಗಿತ್ತು ಮತ್ತು ಇದಕ್ಕೆ ಕಾರಣ ಆಗಿದ್ದು ಇದೆ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್, ಹಾಗಾದರೆ ಅದು ಯಾಕೆ ಅಂತ ನಾವು ಹೇಳುತ್ತೀವಿ ಕೇಳಿ. ಬಲವಂತಕ್ಕೆ ಗೌರವ ನೀಡಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕವಿಸ್ಮಿತರಾದರು ಜಗ್ಗೇಶ್ ಅವರು, ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲ, ಬರಹಗಾರ್ತಿ ಅಲ್ಲ ಮತ್ತು ಸ್ವತಂತ್ರ ಹೋರಾಟಗಾರ್ತಿ ಅಂತೂ ಅಲ್ಲವೇ ಅಲ್ಲ ಮತ್ತು ನೂರು ಸಿನಿಮಾ ಮಾಡಿದ ನಟಿನೂ ಅಲ್ಲ.

Jaggesh and Priya Varior

ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲ, ಕಿತ್ತೂರು ಚನ್ನಮ್ಮ ಅಲ್ಲ, ಹಾಗಾದರೆ ಅವರು ಯಾರು ಅಂತ ಯೋಚನೆ ಮಾಡಿದಾಗ ಅವರು ಬೇರೆ ಯಾರು ಅಲ್ಲ ಕಣ್ಣು ಹೊಡೆದು ಕಣ್ಣಲ್ಲಿ ಯುವಕರಿಗೆ ಪ್ರೀತಿ ತೋರ್ಪಡಿಸುವ ಸಾಮಾನ್ಯ ವಿಡಿಯೋ ಮಾಡಿ ಜಗಮೆಚ್ಚಿದ ಸಾಮಾನ್ಯ ಹೆಣ್ಣು ಮಗು ಆಕೆಯ ಹೆಸರು ಪ್ರಿಯಾ ವಾರಿಯರ್. ಪ್ರಿಯಾ ವಾರಿಯರ್ ಕೇರಳದ ಮಗು ಮತ್ತು ಆಕೆಯನ್ನ ಅಥಿತಿಯಾಗಿ ಕರೆತಂದಿದ್ದು ಕನ್ನಡ ಖ್ಯಾತ ನಿರ್ಮಾಪಕ ಕೆ ಮಂಜು, ಕಣ್ಣು ಹೊಡೆದ ನಟಿ ಇಂದು ದೇವರಂತೆ ಕಂಡಳು ಯುವ ಸಮಾಜಕ್ಕೆ ಮತ್ತು ಇದು ಎಂತಹ ಶಿಕ್ಷೆ.

ಹೋದರೆ ಸಹಿಸಲಾಗದ ಹಿಂಸೆ ಮತ್ತು ಹೋಗದೆ ಇದ್ದರೆ ದುರಂಕಾರ ಪಟ್ಟ ಇದು ಎಂತಹ ಶಿಕ್ಷೆ, ಹೀಗೆ ತಮ್ಮ ಕೋಪ ಮತ್ತು ಅಸಮಾಧಾನವನ್ನ ಜಗ್ಗೇಶ್ ಅವರು ಹೊರಹಾಕಿದ್ದಾರೆ. ಅದೆಷ್ಟೋಮ ಸಾಧನೆ ಮಾಡಿದ ಸಾಧಕರು ಕರ್ನಾಟಕದಲ್ಲಿ ಇದ್ದಾರೆ ಆದರೆ ಏನು ಸಾಧನೆ ಮಾಡದೆ ಕಣ್ಣು ಹೊಡೆಯುವ ವಿಡಿಯೋ ಮಾಡಿದ ಒಬ್ಬ ಹುಡುಗಿಯನ್ನ ತಂದು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ ಅಥಿತಿಯಾಗಿ ಕುರಿಸಿದ್ದು ಮತ್ತು ಅದರಲ್ಲೂ ಕೂಡ ನೂರು ಚಿತ್ರ ಸಾಧನಕ ಸಾಯಿ ಪ್ರಕಾಶ್ ಮತ್ತು ವಿದ್ಯಾಧಾನಿ ಶ್ರೀ ನಿರ್ಮಾಲಾನಂದ ಅವರು ಕೂತಿದ್ದ ಸ್ಟೇಜ್ ಮೇಲೆ ಆಕೆಯನ್ನ ಕುರಿಸಿದ್ದು ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಹಿಂಸೆಯನ್ನ ತರಿಸಿತ್ತು. ಸ್ನೇಹಿತರೆ ಏನೇ ಆದರೂ ಜಗ್ಗೇಶ್ ಅವರ ಮಾತಿನಲ್ಲಿ ಸತ್ಯ ಇದೆ, ಸ್ನೇಹಿತರೆ ಜಗ್ಗೇಶ್ ಅವರ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Jaggesh and Priya Varior

Please follow and like us:
error0
http://karnatakatoday.in/wp-content/uploads/2019/11/Jaggesh-and-Priya-varior-1024x576.jpghttp://karnatakatoday.in/wp-content/uploads/2019/11/Jaggesh-and-Priya-varior-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಿಷ್ಟುರ ಮತ್ತು ನಿರಂತರ ಅನ್ನುವ ಮಾತು ಬಹುಷಃ ಜಗ್ಗೇಶ್ ಅವರಿಗೆ ಸರಿಹೋಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ, ಜಗ್ಗೇಶ್ ಅವರು ಎಷ್ಟು ಚನ್ನಾಗಿ ಹಾಸ್ಯ ಮಾಡುತ್ತಾರೋ ಅಷ್ಟೇ ಚನ್ನಾಗಿ ಇದ್ದ ವಿಷಯವನ್ನ ಯಾವುದೇ ಮುಲಾಜಿಲ್ಲದೆ ಹೇಳುತ್ತಾರೆ. ಒಕ್ಕಲಿಗರ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ಜಗ್ಗೇಶ್ ಅವರ ಅಥಿತಿಯಾಗಿ ಕರೆದಿದ್ದರು, ಇನ್ನು ಈ ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರಿಗೆ ತುಂಬಾ ಬೇಸರವಾಗುವ ಘಟನೆ ನಡೆದಿದೆ ಮತ್ತು ಅದನ್ನ ಸ್ವತಃ ಜಗ್ಗೇಶ್ ಅವರೇ ಯಾವುದೇ ಮುಲಾಜಿಲ್ಲದೆ...Film | Devotional | Cricket | Health | India