ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಏಳು ವಾರಗಳು ಕಳೆದೆ ಬಿಟ್ಟಿದೆ, ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮನೆಯಲ್ಲಿ ಎರಡು ಗುಂಪುಗಳಾಗಿದ್ದು ಅವರ ನಡುವೆ ಸ್ಪರ್ಧೆಗಳು ಬಿಗಿಯಾಗಿನೇ ನಡೆಯುತ್ತಿದೆ, ಬಿಗ್ ಬಾಸ್ ಮನೆಯಲ್ಲಿ ಮುಸುಕಿನ ಹೋರಾಟ ನಡೆಯುತ್ತಿದೆ ಎಂದರೆ ತಪ್ಪಾಗಲ್ಲ ಸ್ನೇಹಿತರೆ. ಜನರು ರಾತ್ರಿ ಆಯಿತು ಅಂದರೆ ಸಾಕು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನ ನೋಡುತ್ತಾರೆ ಮತ್ತು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡುತ್ತಿದ್ದಾರೆ, ಇನ್ನು ಮನೆಯನಿಂದ ಆರು ಘಟಾನುಘಟಿ ಸ್ಪರ್ಧಿಗಳು ಹೊರಗೆ ಬಂದಿದ್ದು ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆಯ ಕಡಿಮೆ ಆಗುತ್ತಾ ಬರುತ್ತಿದೆ.

ಯಾರು ಮನೆಯಲ್ಲಿ ಚನ್ನಾಗಿ ಆಟ ಆಡುವುದಿಲ್ಲ ಮತ್ತು ಜನರ ವೋಟಿನ ಆಧಾರದ ಮೇಲೆ ಸ್ಪರ್ಧಿಗಳನ್ನ ಎಲಿಮಿನೇಟ್ ಮಾಡಲಾಗುತ್ತಿದೆ. ಇನ್ನು ಕಳೆದ ವಾರ 11 ಘಟಾನುಘಟಿ ಸ್ಪರ್ಧಿಗಳನ್ನ ಎಲಿಮಿನೇಷನ್ ಗೆ ನೊಮಿನೇಟ್ ಮಾಡಲಾಗಿದ್ದು ಜೈ ಜಗದೀಶ್ ಅವರು ಕಡಿಮೆ ವೋಟುಗಳನ್ನ ಪಡೆದ ಕಾರಣ ಮನೆಯಿಂದ ಆಚೆ ಬಂದಿದ್ದರು. ಹಾಗಾದರೆ ಆರನೇ ಮನೆಯಿಂದ ಆಚೆ ಬಂದ ಜೈ ಜಗದೀಶ್ ಅವರು ಪಡೆದ ಸಂಭಾವನೆ ಎಷ್ಟು ಎಂದು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಾ. ಹಾಗಾದರೆ ಜೈ ಜಗದೀಶ್ ಅವರು ಪಡೆದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Jai Jagadish salary of Big Boss

ಹೌದು ಸ್ನೇಹಿತರೆ ಕಳೆದ ಬಿಗ್ ಬಾಸ್ ಮನೆಯಿಂದ ಜೈ ಜಗದೀಶ್ ಅವರು ಆಚೆ ಬಂದಿದ್ದು ನಿಮಗೆಲ್ಲ ಗೊತ್ತೇ ಇದೆ, ಜೈ ಜಗದೀಶ್ ಅವರು ಎಲ್ಲರಿಗಿಂತ ಕಡಿಮೆ ಅಂಕ ಮತ್ತು ಕಡಿಮೆ ವೋಟುಗಳನ್ನ ಪಡೆದ ಕಾರಣ ತಮ್ಮ ಆಟವನ್ನ ಮುಗಿಸಿ ಮನೆಯಿಂದ ಆಚೆ ಬಂದರು. ಜೈ ಜಗದೀಶ್ ಅವರು ಸತತ ಐದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಅದ್ಭುತವಾಗಿ ಆಟವನ್ನ ಆಡಿದ್ದರು, ಇನ್ನು ಐದು ವಾರಗಳ ಬಿಗ್ ಬಾಸ್ ಮನೆಯಲ್ಲಿ ಇದ್ದ ಜೈ ಜಗದೀಶ್ ಅವರು ವಾರಕ್ಕೆ 40 ಸಾವಿರ ರೂಪಾಯಿಯಂತೆ ಐದು ವಾರಕ್ಕೆ 2 ಲಕ್ಷ ರೂಪಾಯಿಗಳ ಸಂಭಾವನೆಯನ್ನ ಪಡೆದಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಜೈ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಒಬ್ಬ ಹಿರಿಯ ಸದಸ್ಯರಾಗಿದ್ದರು ಮತ್ತು ಅಲ್ಲಿನ ಸ್ಪರ್ಧಿಗಳಿಗೆ ಸ್ಫೂರ್ತಿದಾಯಕರಾಗಿದ್ದರು, ಇನ್ನು ಜೈ ಜಗದೀಶ್ ಅವರು ಬಿಗ್ಗ್ ಮನೆಯಿಂದ ಹೊರಗೆ ಬಂದಿದ್ದು ಕೆಲವು ಜನರಲ್ಲಿ ನಿರಾಸೆಯನ್ನ ಮೂಡಿಸಿದೆ. ಇನ್ನು ಜೈ ಜಗದೀಶ್ ಅವರ ಪಡೆದ ಸಂಭಾವನೆ ಈ ಭಾರಿ ಸ್ಪರ್ದಿಗಳು ಪಡೆದ ಅತೀ ಹೆಚ್ಚಿನ ಸಂಭಾವನೆಯಾಗಿದೆ, ಸ್ನೇಹಿತರೆ ಜೈ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದು ಸರಿನಾ ಮತ್ತು ಕಳೆದ ವಾರ ಮನೆಯಿಂದ ಯಾರು ಹೊರಗೆ ಬರಬೇಕಿತ್ತು ಅನ್ನುವುದರ ಬಗ್ಗೆ ಮತ್ತು ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮವನ್ನ ಯಾರು ವಿನ್ ಆಗಬಹುದು ಮತ್ತು ಮುಂದಿನ ವಾರ ಬಿಗ್ ಮನೆಯಿಂದ ಯಾರು ಆಚೆ ಬರುತ್ತಾರೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Jai Jagadish salary of Big Boss

Please follow and like us:
error0
http://karnatakatoday.in/wp-content/uploads/2019/11/Jai-Jagadish-salary-of-Big-Boss-1024x576.jpghttp://karnatakatoday.in/wp-content/uploads/2019/11/Jai-Jagadish-salary-of-Big-Boss-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಹಣಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಏಳು ವಾರಗಳು ಕಳೆದೆ ಬಿಟ್ಟಿದೆ, ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮನೆಯಲ್ಲಿ ಎರಡು ಗುಂಪುಗಳಾಗಿದ್ದು ಅವರ ನಡುವೆ ಸ್ಪರ್ಧೆಗಳು ಬಿಗಿಯಾಗಿನೇ ನಡೆಯುತ್ತಿದೆ, ಬಿಗ್ ಬಾಸ್ ಮನೆಯಲ್ಲಿ ಮುಸುಕಿನ ಹೋರಾಟ ನಡೆಯುತ್ತಿದೆ ಎಂದರೆ ತಪ್ಪಾಗಲ್ಲ ಸ್ನೇಹಿತರೆ. ಜನರು ರಾತ್ರಿ ಆಯಿತು ಅಂದರೆ ಸಾಕು ಟಿವಿ ಮುಂದೆ ಕುಳಿತುಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನ...Film | Devotional | Cricket | Health | India