jaimini ganehan daughter

ಸಾಮಾನ್ಯ ಮನುಷ್ಯನಿಗೆ ಮಾತ್ರ ಅಲ್ಲ ಸ್ಟಾರ್ಸ್ ಕೂಡ ಜೀವನ ಒಳ್ಳೆಯ ಬುದ್ದಿಯನ್ನ ಕಲಿಸುತ್ತದೆ, ದಕ್ಷಿಣ ಭಾರತದ ರಸಿಕ ರಾಜ ಮತ್ತು ರೋಮ್ಯಾನ್ಸ್ ರಾಜ ಅಂದರೆ ಜೈಮಿನಿ ಗಣೇಶನ್.

ಇವರು ಸುಮಾರು 4 ಮದುವೆಯಾದರು, ಸಹಜೀವನ ಮತ್ತು ಲವ್ ಇದು ಎಷ್ಟು ಹುಡುಗಿಯರ ಜೊತೆ ಎಂದು ಲೆಕ್ಕಕ್ಕೆ ಇಲ್ಲ, ನಟಿ ಪುಶವಳ್ಳಿಯನ್ನ ತನ್ನ ಬಲೆಗೆ ಹಾಕಿಕೊಂಡ ಗಣೇಶನ್ ಆಕೆ ಜೊತೆ ಸಹಜೀವನ ನಡೆಸಿ ಒಂದು ಮಗಳಿಗೆ ಜನ್ಮದಾತನದ.

jaimini ganehan daughter

ಮಗು ಹುಟ್ಟಿದ ತಕ್ಷಣ ಪುಷ್ಪವಲ್ಲಿಯನ್ನ ಮದುವೆಯಾಗಲು ನಿರಾಕರಿಸಿದನು ಜೈಮಿನಿ ಗಣೇಶನ್, ನಿನ್ನನ್ನ ನಾನು ಇಟ್ಟುಕೊಂಡಿದ್ದೆ ಅಷ್ಟೇ ಎಂದು ಆಕೆಯನ್ನ ದೂರ ಮಾಡಿದನು, ನಟಿ ಪುಷ್ಪವಲ್ಲಿ ಮತ್ತು ಜಿಮಿನಿ ಗಣೇಶನ್ ಗೆ ಹುಟ್ಟಿದ ಮಗಳೇ ನಟಿ ರೇಖಾ.

ರೇಖಾಳನ್ನ ಮಗಳೆಂದು ಸ್ವೀಕರಿಸಲಿಲ್ಲ ಗಣೇಶನ್, ಈತನ ಮಕ್ಕಳು ಓದುತ್ತಿದ್ದ ಕಾನ್ವೆಂಟ್ ನಲ್ಲೆ ರೇಖಾ ಕೂಡ ಓದುತ್ತಿದ್ದಳು, ಮಕ್ಕಳನ್ನ ಕರೆಯಲು ಬರುತ್ತಿದ್ದ ಜೈಮಿನಿ ಗಣೇಶನ್ ರೇಖಾ ಕಡೆ ಕಣ್ಣೆತ್ತಿ ಕೂಡ ನೋಡುತ್ತಿರಲಿಲ್ಲ.

jaimini ganehan daughter

ಜನ್ಮ ಕೊಟ್ಟ ಅಪ್ಪ ಕಣ್ಣುಮುಂದೆ ಹೋಗುತ್ತಿದ್ದರು ಅಪ್ಪ ಎಂದು ಕರೆಯಲು ಆಗದ ಸ್ಥಿತಿಯಲ್ಲಿ ರೇಖಾ ಬೆಳೆದಳು, ಆಕೆ ಹುಟ್ಟಿ 20 ವರ್ಷ ಆದರೂ ತಂದೆ ಒಂದು ಬಾರಿಯೂ ಮಾತನಾಡಲಿಲ್ಲ, ಕಾಲ ಮುಂದುವರೆದಂತೆ ರೇಖಾ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಟಾಪ್ ನಟಿಯಾದಳು.

ಈ ಕಡೆ ಜೈಮಿನಿ ಗಣೇಶನ್ ವಯಸ್ಸಾದಂತೆ ಸಿನೆಮಾಗಳಲ್ಲಿ ಅವಕಾಶ ಇಲ್ಲದೆ ಮನೆಯಲ್ಲೇ ಕುಳಿತರು, ಬೆಲೆ ಇಲ್ಲದ ಜೈಮಿನಿ ಗಣೇಶನ್ ಅವರನ್ನ ಹೆಂಡತಿ ಮತ್ತು ಮಕ್ಕಳು ಆಚೆ ಹಾಕಿದರು.

jaimini ganehan daughter

ಆಗ ತಂದೆಗೆ ಆಸರೆಯಾಗಿ ಬಂದಿದ್ದೆ ರೇಖಾ, ಅಪ್ಪ ಎಂದು ಅಪ್ಪಿಕೊಂಡು ಜೈಮಿನಿ ಗಣೇಶನ್ ಅವರನ್ನ ಸ್ವೀಕರಿಸಿದರು, ತನ್ನ ಮನೆಗೆ ಜಮೀನಿ ಗಣೇಶನ್ ಅವರನ್ನ ಕರೆದುಕೊಂಡು ಹೋದ ರೇಖಾ ಯಾವುದೇ ಕೊರತೆ ಇಲ್ಲದೆ ಅಪ್ಪನನ್ನ ಸಾಕಿದಳು.

ತಂದೆ ಸಾಯುವ ವರೆಗೂ ಚನ್ನಾಗಿ ನೋಡಿಕೊಂಡರು ರೇಖಾ, ಸಾಯುವ ದಿನಗಳಲ್ಲಿ ಗೊತ್ತಾಯಿತು ತಾನು ಮಾಡಿದ್ದು ಇಂತಹ ತಪ್ಪು ಎಂದು ಜೈಮಿನಿ ಗಣೇಶನ್ ಗೆ.

Please follow and like us:
0
http://karnatakatoday.in/wp-content/uploads/2018/06/p-1024x576.jpghttp://karnatakatoday.in/wp-content/uploads/2018/06/p-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಸಾಮಾನ್ಯ ಮನುಷ್ಯನಿಗೆ ಮಾತ್ರ ಅಲ್ಲ ಸ್ಟಾರ್ಸ್ ಕೂಡ ಜೀವನ ಒಳ್ಳೆಯ ಬುದ್ದಿಯನ್ನ ಕಲಿಸುತ್ತದೆ, ದಕ್ಷಿಣ ಭಾರತದ ರಸಿಕ ರಾಜ ಮತ್ತು ರೋಮ್ಯಾನ್ಸ್ ರಾಜ ಅಂದರೆ ಜೈಮಿನಿ ಗಣೇಶನ್. ಇವರು ಸುಮಾರು 4 ಮದುವೆಯಾದರು, ಸಹಜೀವನ ಮತ್ತು ಲವ್ ಇದು ಎಷ್ಟು ಹುಡುಗಿಯರ ಜೊತೆ ಎಂದು ಲೆಕ್ಕಕ್ಕೆ ಇಲ್ಲ, ನಟಿ ಪುಶವಳ್ಳಿಯನ್ನ ತನ್ನ ಬಲೆಗೆ ಹಾಕಿಕೊಂಡ ಗಣೇಶನ್ ಆಕೆ ಜೊತೆ ಸಹಜೀವನ ನಡೆಸಿ ಒಂದು ಮಗಳಿಗೆ ಜನ್ಮದಾತನದ. ಮಗು ಹುಟ್ಟಿದ ತಕ್ಷಣ ಪುಷ್ಪವಲ್ಲಿಯನ್ನ...Karnataka news