Jan Aarogya Scheme

ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಇದ್ದವರಿಗೆ ಒಂದಲ್ಲ ಒಂದು ಸಿಹಿ ಸುದ್ದಿಯನ್ನ ನೀಡುತ್ತಲೇ ಇದೆ, ಹಾಗೆ ಈಗಲೂ ಒಂದು ರೇಷನ್ ಕಾರ್ಡ್ ಇದ್ದವರಿಗೆ ಒಂದು ಬಂಪರ್ ಆಫರ್ ಬಂದಿದೆ.

ಹಾಗಾದರೆ ಆ ಬಂಪರ್ ಆಫರ್ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Jan Aarogya Scheme

BPL ರೇಷನ್ ಕಾರ್ಡ್ ಇರುವ ಕುಟುಂಬ ಒಂದು ಹೊಸ ಯೋಜನೆ ಬಂದಿದೆ, ಜನ್ ಆರೋಗ್ಯ ಯೋಜನೆ, ಈ ಯೋಜನೆಯ ಮೂಲಕ ಎಲ್ಲ ಬಡ ಕುಟುಂಬದ ಜನರು 5 ಲಕ್ಷದ ವರೆಗೆ ಉಚಿತವಾಗಿ ಚಿಕಿತ್ಸೆಯನ್ನ ಪಡೆಯಬಹುದು.

ಇನ್ನು ನೀವು ಸರ್ಕಾರೀ ಆಸ್ಪತ್ರೆಗೆ ಹೋದಾಗ ಅಲ್ಲಿ ನಿಮಗೆ ಒಳ್ಳೆಯ ಚಿಕಿತ್ಸೆ ಸಿಗಲಿಲ್ಲ ಅಂದರೆ ನೀವು ಈ ಯೋಜನೆಯ ಮೂಲಕ 5 ಲಕ್ಷ ರೂಪಾಯಿ ಹಣವನ್ನ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯಬಹುದು. ಇನ್ನು ಈ ಯೋಜನೆ 2018 ರಲ್ಲೇ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದರು ಆದರೆ ಚಾಲ್ತಿಗೆ ಬಂದಿರಲಿಲ್ಲ, ಆದರೆ ಈಗ ಚಾಲ್ತಿಗೆ ತರಲಾಗಿದೆ.

Jan Aarogya Scheme

ಇನ್ನು ಈ ಯೋಜನೆಯ ಲಾಭವನ್ನ BPL ಕಾರ್ಡ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಇದ್ದವರು ಪಡೆಯಬಹುದಾಗಿದೆ, ಇನ್ನು ನೀವು ಈ ಹಣದ ಮೂಲಕ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ 5 ಲಕ್ಷದ ವರೆಗೆ ಉಚಿತವಾಗಿ ಚಿಕಿತ್ಸೆಯನ್ನ ಪಡೆಯಬಹುದು.

ಇನ್ನು ಈ ಯೋಜನೆಯ ಲಾಭವನ್ನ ಪಡೆಯಲು ನಿಮ್ಮ ಬಳಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ID ಮತ್ತು BPL ಹಾಗೆ ಅಂತ್ಯೋದಯ ರೇಷನ್ ಕಾರ್ಡ್ ಇರಬೇಕು, ಇನ್ನು ನೀವು ಈ ಯೋಜನೆಗೆ ನಿಮ್ಮ ಜಿಲ್ಲಾ ಆಸ್ಪತ್ರೆಗೆ ಹೋಗಿ ಅರ್ಜಿಯನ್ನ ಹಾಕಬೇಕಾಗಿದೆ.

ಸ್ನೇಹಿತರೆ ದಯವಿಟ್ಟು ಈ ಮಾಹಿತಿಯನ್ನ ಪ್ರತಿಯೊಬ್ಬ ಬಡವರಿಗೂ ತಲುಪಿಸಿ ಯಾಕೆ ಅಂದರೆ ಹಣವಿದ್ದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆಯನ್ನ ಪಡೆಯುತ್ತಾರೆ ಆದರೆ ಹಣ ಇಲ್ಲದ ಬಡವರು ತಮ್ಮ ಕಾಯಿಲೆಗೆ ಚಿಕೆತ್ಸೆಯನ್ನ ಪಡೆಯಲು ಆಗದೆ ಸಾವನ್ನಪ್ಪುತ್ತಿದ್ದಾರೆ.

Jan Aarogya Scheme

Please follow and like us:
0
http://karnatakatoday.in/wp-content/uploads/2019/03/jan-aarogya-Scheme-1024x576.jpghttp://karnatakatoday.in/wp-content/uploads/2019/03/jan-aarogya-Scheme-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಇದ್ದವರಿಗೆ ಒಂದಲ್ಲ ಒಂದು ಸಿಹಿ ಸುದ್ದಿಯನ್ನ ನೀಡುತ್ತಲೇ ಇದೆ, ಹಾಗೆ ಈಗಲೂ ಒಂದು ರೇಷನ್ ಕಾರ್ಡ್ ಇದ್ದವರಿಗೆ ಒಂದು ಬಂಪರ್ ಆಫರ್ ಬಂದಿದೆ. ಹಾಗಾದರೆ ಆ ಬಂಪರ್ ಆಫರ್ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. BPL ರೇಷನ್ ಕಾರ್ಡ್ ಇರುವ ಕುಟುಂಬ...Kannada News