Jansika and Mitesh

ಇಂಗ್ಲೆಂಡ್ ನ ಕಾಲೇಜ್ ನಲ್ಲಿ ಫಾರ್ಮ್ ಡಿಗ್ರಿ ಮಾಡುತ್ತಿದ್ದ ಜೆನ್ಸಿಕ ಪಟೇಲ್ ಗೆ ಅದೇ ಕಾಲೇಜ್ ನಲ್ಲಿ ಓದುತ್ತಿದ್ದ ಮಿತೇಶ್ ಪಟೇಲ್ ಅವರ ಪರಿಚಯವಾಗುತ್ತದೆ, ಇಬ್ಬರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ ಕೆಲವು ವರ್ಷಗಳ ನಂತರ ಇಬ್ಬರು ಇಷ್ಟಪಟ್ಟು ಮದುವೆಯಾಗುತ್ತಾರೆ.

ನಾರ್ತ್ ಇಂಗ್ಲೆಂಡ್ ನಲ್ಲಿ ಒಂದು ದೊಡ್ಡ ಮೆಡಿಕಲ್ ಓಪನ್ ಮಾಡಿದ ಜೆನ್ಸಿಕ ಮಾತು ಮಿತೇಶ್ ಪಟೇಲ್ ಆ ಮೆಡಿಕಲ್ ನಲ್ಲಿ ಒಳ್ಳೆಯ ಹಣ ಸಂಪಾದನೆ ಮಾಡುತ್ತಿದ್ದರು. 2018 ರ ಮೇ ತಿಂಗಳಲ್ಲಿ ಜೆನ್ಸಿಕ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಮನೆಯಲ್ಲಿ ಬಿದುರುತ್ತಾಳೆ, ಇದನ್ನ ನೋಡಿ ಓಡಿ ಬಂದ ಮಿತೇಶ್ ತಕ್ಷಣ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾನೆ, ಆದರೆ ಆಗಾಗಲೇ ಆಕೆಯ ಪ್ರಾಣ ಹೋಗಿರುತ್ತದೆ.

Jansika and Mitesh

ಯಾರೋ ದುಷ್ಕರ್ಮಿಗಳು ಆಕೆಯನ್ನ ಕೊಲೆ ಮಾಡಿದ್ದಾರೆ ಎಂದು ಗಂಡ ಮೀಟ್ಸ್ ಪಟೇಲ್ ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತಾನೆ. ಇನ್ನು ಇದರ ಬಗ್ಗೆ ವಿಚಾರಣೆ ಮಾಡಿದ ಪೊಲೀಸರು 6 ತಿಂಗಳ ನಂತರ ಜೆನ್ಸಿಕ ಅವರನ್ನ ಕೊನೆ ಮಾಡಿದ್ದು ಯಾರು ಎಂದು ಕಂಡುಹಿಡಿಯುತ್ತಾರೆ, ಆಕೆಯನ್ನ ಕೊಲೆ ಮಾಡಿದ್ದು ಯಾರು ಎಂದು ನಾವು ಹೇಳುತ್ತೀವಿ ಓದಿ.

ಸ್ನೇಹಿತರೆ ಜೆನ್ಸಿಕ ಅವರನ್ನ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಅವಳ ಗಂಡ ಮಿತೇಶ್ ಪಟೇಲ್, ಇನ್ನು ಈಕೆಯನ್ನ ಕೊಲೆ ಮಾಡಲು ಕರಣ ಮಿತೇಶ್ ಒಬ್ಬ ಸಲಿಂಗ ಕಾಮಿ.

Jansika and Mitesh

ಒಂದು ಡೇಟಿಂಗ್ ವೆಬ್ಸೈಟ್ ನಲ್ಲಿ ಒನ್ನೊಬ್ಬ ಸಲಿಂಗ ಕಾಮಿ ಜೊತೆ ಮಿತೇಶ್ ಪಟೇಲ್ ಗೆ ಸ್ನೇಹವಾಗಿ ಇಬ್ಬರು ಲವ್ ಮಾಡುತ್ತಿರುತ್ತಾರೆ, ತನ್ನ ಸಲಿಂಗ ಕಾಮಿ ಸ್ನೇಹಿತನ ಜೊತೆ ಸಂತಸದ ಜೀವನವನ್ನ ನಡೆಸಲು ಬಯಸಿದ್ದ ಮಿತೇಶ್ ಪಟೇಲ್ ತನ್ನ ಹೆಂಡತಿಯನ್ನ ಕೊಲೆ ಮಾಡಲು ನಿರ್ಧಾರ ಮಾಡುತ್ತಾನೆ.

ಇನ್ನು ಅಷ್ಟೇ ಅಲ್ಲದೆ ತನ್ನ ಹೆಂಡತಿಯನ್ನ ಕೊಲೆ ಮಾಡಿದರೆ ಆಕೆಯ ಇನ್ಸೂರೆನ್ಸ್ ಹಣ 2 ಮಿಲಿಯನ್ ಫೌಂಡ್ ಸಿಗುತ್ತದೆ, ಆ ಹಣವನ್ನ ಇಟ್ಟುಕೊಂಡು ತನ್ನ ಸ್ನೇಹಿತನ ಜೊತೆ ಸುಖ ಜೀವನವನ್ನ ಮಾಡಲು ನಿರ್ಧಾರ ಮಾಡಿದನು ಮಿತೇಶ್ ಪಟೇಲ್.

ಹೀಗೆ ಒಂದು ದಿನ ಮಿತೇಶ್ ಪಟೇಲ್ ತನ್ನ ಹೆಂಡತಿಯ ಕೈಯನ್ನ ಕಟ್ಟಿ ಹಾಕಿ, ಆಕೆಗೆ ಇನ್ಸುಲಿನ್ ಕೊಟ್ಟು, ಪ್ಲಾಸ್ಟಿಕ್ ಬ್ಯಾಗ್ ನ್ನ ಮುಖಕ್ಕೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ನಾಟಕವಾಡುತ್ತಾನೆ.

Jansika and Mitesh

Please follow and like us:
0
http://karnatakatoday.in/wp-content/uploads/2018/12/Jansika-patel-and-mitel-patel-1024x576.jpghttp://karnatakatoday.in/wp-content/uploads/2018/12/Jansika-patel-and-mitel-patel-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಇಂಗ್ಲೆಂಡ್ ನ ಕಾಲೇಜ್ ನಲ್ಲಿ ಫಾರ್ಮ್ ಡಿಗ್ರಿ ಮಾಡುತ್ತಿದ್ದ ಜೆನ್ಸಿಕ ಪಟೇಲ್ ಗೆ ಅದೇ ಕಾಲೇಜ್ ನಲ್ಲಿ ಓದುತ್ತಿದ್ದ ಮಿತೇಶ್ ಪಟೇಲ್ ಅವರ ಪರಿಚಯವಾಗುತ್ತದೆ, ಇಬ್ಬರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ ಕೆಲವು ವರ್ಷಗಳ ನಂತರ ಇಬ್ಬರು ಇಷ್ಟಪಟ್ಟು ಮದುವೆಯಾಗುತ್ತಾರೆ. ನಾರ್ತ್ ಇಂಗ್ಲೆಂಡ್ ನಲ್ಲಿ ಒಂದು ದೊಡ್ಡ ಮೆಡಿಕಲ್ ಓಪನ್ ಮಾಡಿದ ಜೆನ್ಸಿಕ ಮಾತು ಮಿತೇಶ್ ಪಟೇಲ್ ಆ ಮೆಡಿಕಲ್ ನಲ್ಲಿ ಒಳ್ಳೆಯ ಹಣ ಸಂಪಾದನೆ ಮಾಡುತ್ತಿದ್ದರು. 2018 ರ...Kannada News