jayasree Devi

ಕನ್ನಡ ಚಿತ್ರರಂಗದ ಟೈಮ್ ಯಾಕೋ ಸರಿ ಇಲ್ಲ ಅಂತ ಕಾಣುತ್ತದೆ, ಒಬ್ಬರಾದ ಮೇಲೆ ಒಬ್ಬ ನಟರು ಮತ್ತು ಗಣ್ಯ ವ್ಯಕ್ತಿಗಳು ತಮ್ಮ ಅಭಿಮಾನಿಗಳನ್ನ ಮತ್ತು ತಮ್ಮ ಕುಟುಂಬವನ್ನ ಬಿಟ್ಟು ಇಹಲೋಕವನ್ನ ತ್ಯಜಿಸುತ್ತಿದ್ದಾರೆ.

ಹೌದು ಈಗ ಒಬ್ಬ ಗಣ್ಯ ವ್ಯಕ್ತಿ ಕನ್ನಡ ಚಿತ್ರರಂಗವನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ, ಹಾಗಾದರೆ ಅವರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

jayasree Devi

ಇದೀಗ ಬಂದಿರುವ ಶಾಕಿಂಗ್ ಸುದ್ದಿಯ ಪ್ರಕಾರ ಕನ್ನಡದ ಖ್ಯಾತ ಚಿತ್ರ ನಿರ್ಮಾಪಕಿ ಜಯಶ್ರೀ ದೇವಿ ಇಂದು ವಿಧಿವಶರಾಗಿದ್ದಾರೆ, ಈ ವಿಷಯ ತಿಳಿದಂತೆ ಇಡೀ ಕನ್ನಡಚಿತ್ರರಂಗವೇ ಕಂಬನಿಯನ್ನ ಮಿಡಿದಿದೆ.

ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಹಬ್ಬ ಹಾಗು ಇತ್ತೀಚಿಗೆ ತೆರೆಕಂಡ ಮುಕುಂದ ಮುರಾರಿ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನ ನೀಡಿದಂತೆ ಜಯಶ್ರೀ ದೇವಿ ಇಂದು ಕೊನೆಯುಸಿರನ್ನ ಎಳೆದಿದ್ದಾರೆ.

ಇನ್ನು ಜಯಶ್ರೀ ಯಾರಿಗೆ ಈಗ 60 ವರ್ಷ ವಯಸ್ಸು, ಕೆಲವು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದ ಜಯಶ್ರೀ ಅವರು ಇಂದು ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರನ್ನ ಎಳೆದಿದ್ದಾರೆ.

jayasree Devi

ಇನ್ನು ಜಯಶ್ರೀ ಅವರ ಬ್ಯಾನರ್ ಅಡಿಯಲ್ಲಿ ಸುಮಾರು 20 ಸಿನಿಮಾಗಳನ್ನ ನಿರ್ಮಾಣ ಮಾಡಿದರು, ಇನ್ನು ಇವರ ಸಾವಿನ ವಿಷಯ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಎಲ್ಲಾ ನಟ ಮತ್ತು ನಟಿಯರು ಕಂಬನಿಯನ್ನ ಮಿಡಿದಿದ್ದಾರೆ.

ಶಿವರಾಜಕುಮಾರ್, ದರ್ಶನ್ ಹಾಗು ಎಲ್ಲಾ ಸ್ಯಾಂಡಲ್ ವುಡ್ ನ ನಟ ನಟಿಯರು ಮತ್ತು ನಿರ್ಮಾಪಕ ಮತ್ತು ನಿರ್ದೇಶಕರು ಜಯಶ್ರೀ ಅವರ ಸಾವಿಗೆ ಕಂಬನಿಯನ್ನ ಮಿಡಿದ್ದಾರೆ, ಒಟ್ಟಾರೆಯಾಗಿ ಕನ್ನಡ ಚಿತ್ರರಂಗಕ್ಕೆ ಇದು ಶಾಕಿಂಗ್ ಸುದ್ದಿ ಅಂತಾನೆ ಹೇಳಬಹುದು, ಜಯಶ್ರೀ ದೇವಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

jayasree Devi

Please follow and like us:
0
http://karnatakatoday.in/wp-content/uploads/2019/02/Jayasree-devi-1024x576.jpghttp://karnatakatoday.in/wp-content/uploads/2019/02/Jayasree-devi-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದ ಟೈಮ್ ಯಾಕೋ ಸರಿ ಇಲ್ಲ ಅಂತ ಕಾಣುತ್ತದೆ, ಒಬ್ಬರಾದ ಮೇಲೆ ಒಬ್ಬ ನಟರು ಮತ್ತು ಗಣ್ಯ ವ್ಯಕ್ತಿಗಳು ತಮ್ಮ ಅಭಿಮಾನಿಗಳನ್ನ ಮತ್ತು ತಮ್ಮ ಕುಟುಂಬವನ್ನ ಬಿಟ್ಟು ಇಹಲೋಕವನ್ನ ತ್ಯಜಿಸುತ್ತಿದ್ದಾರೆ. ಹೌದು ಈಗ ಒಬ್ಬ ಗಣ್ಯ ವ್ಯಕ್ತಿ ಕನ್ನಡ ಚಿತ್ರರಂಗವನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ, ಹಾಗಾದರೆ ಅವರು ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ...Kannada News