Jio 1699 offer

ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದ ಜಿಯೋ ಒಂದಲ್ಲ ಒಂದು ವಿಶೇಷ ಆಫರ್ ನೀಡುತ್ತಾ ತನ್ನ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತ ಬಂದಿದೆ, ಉತ್ತಮ ಸ್ಪೀಡ್ ಹಾಗೂ ದೇಶದ ಮೂಲೆ ಮೂಲೆಗೆ ನೆಟ್ ವರ್ಕ್ ವಿಸ್ತರಿಸುವ ಮೂಲಕ ಜನರ ಫೇವರಿಟ್ ಸಿಮ್ ಆಗಿದೆ.

ಸದ್ಯಕ್ಕೆ ದೇಶದಲ್ಲಿ ಬಹುಪಾಲು ಜನರು ಜಿಯೋ ಸಿಮ್ ಬಳಕೆ ಮಾಡುತ್ತಿದ್ದಾರೆ, ಉಳಿದ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ಕೊಟ್ಟಿರುವ ಅಂಬಾನಿ ಎಲ್ಲಾ ಮಾದರಿಯ ರೀಚಾರ್ಜ್ ನಲ್ಲೂ ವಿಶೇಷ ಆಫರ್ ನೀಡುತ್ತಾ ಬಂದಿದ್ದಾರೆ, ಅದರಲ್ಲೂ ಜಿಯೋ ಫೋನ್ ಹಾಗೂ ಮೂರು ತಿಂಗಳ ರೀಚಾರ್ಜ್ ವಿಶೇಷವಾದದ್ದು.

Jio 1699 offer

ಇಷ್ಟೇ ಅಲ್ಲದೆ ಜಿಯೋ ತನ್ನ ಗ್ರಾಹಕರಿಗೆ ಉಚಿತವಾದ ಲೈವ್ ಟಿವಿ ಹಾಗೂ ಹಲೋ ಟ್ಯೂನ್ ಸೇವೆ ಕೂಡ ನೀಡುತ್ತಿದೆ, ಇನ್ನು ಸದ್ಯಕ್ಕೆ ಜಿಯೋ ಬಿಟ್ಟಿರುವ ಈ ಆಫರ್ ಕೇಳಿದರೆ ಖಂಡಿತ ನೀವು ಖುಷಿ ಪಡುತ್ತೀರಿ, ಹಾಗಾದರೆ ಆ ಆಫರ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಈ ಒಂದು ರೀಚಾರ್ಜ್ ನೀವು ಮಾಡಿಸಿದರೆ ಸಾಕು ಒಂದು ವರ್ಷ ನಿಮಗೆ ಬೇರೆ ಯಾವ ಪ್ಲಾನ್ ಖರೀದಿ ಮಾಡುವ ಅವಶ್ಯಕತೆ ಇರೋಲ್ಲ, ಹೌದು ಸದ್ಯಕ್ಕೆ 1699 ರ ಪ್ಲಾನ್ ಪರಿಚಯಿಸಿರುವ ಜಿಯೋ ದಿನಕ್ಕೆ ಒಂದೂವರೆ ಜಿಬಿ ಡಾಟಾ ಸೇರಿದಂತೆ ಪ್ರತಿದಿನ 100 SMS ಉಚಿತವಾಗಿ ನೀಡುತ್ತಿದೆ ಆ ಮೂಲಕ ತನ್ನ ಎಲ್ಲಾ ಜಿಯೋ ಅಪ್ಲಿಕೇಶನ್ ಗಳಿಗೂ ಉಚಿತ ಎಕ್ಸೆಸ್ ನೀಡಿದೆ.

Jio 1699 offer

1699 ರ ರೀಚಾರ್ಜ್ ಮಾಡಿಸಿದರೆ 365 ದಿನಗಳ ವ್ಯಾಲಿಡಿಟಿ ನೀಡಲಾಗಿದೆ, ಈ ಪ್ರಕಾರವಾಗಿ ನೀವು 8 ಆಗಸ್ಟ್ 2019 ರಂದು ರೀಚಾರ್ಜ್ ಮಾಡಿದರೆ, ಆಗಸ್ಟ್ 8, 2020 ರೊಳಗೆ ನೀವು ಎಲ್ಲವನ್ನೂ ಉಚಿತವಾಗಿ ಪಡೆಯುತ್ತೀರಿ.

ನೀವು ಬೇರೆ ಯಾವುದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲ, ಮಾಹಿತಿ ಇಷ್ಟವಾಗಿದ್ದರೆ ಹಂಚಿಕೊಳ್ಳಿ, ಪ್ರತಿ ಮೂರು ತಿಂಗಳಿಗೆ ಹಾಗೂ ಒಂದು ತಿಂಗಳಿಗೆ ಪದೇ ಪದೇ ರೀಚಾರ್ಜ್ ಮಾಡುವ ಬದಲಿಗೆ ಈ ಪ್ಲಾನ್ ಬಹಳ ಉತ್ತಮವಾಗಿದೆ.

Jio 1699 offer

Please follow and like us:
0
http://karnatakatoday.in/wp-content/uploads/2019/08/Jio-1699-offer-1-1024x576.jpghttp://karnatakatoday.in/wp-content/uploads/2019/08/Jio-1699-offer-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದ ಜಿಯೋ ಒಂದಲ್ಲ ಒಂದು ವಿಶೇಷ ಆಫರ್ ನೀಡುತ್ತಾ ತನ್ನ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತ ಬಂದಿದೆ, ಉತ್ತಮ ಸ್ಪೀಡ್ ಹಾಗೂ ದೇಶದ ಮೂಲೆ ಮೂಲೆಗೆ ನೆಟ್ ವರ್ಕ್ ವಿಸ್ತರಿಸುವ ಮೂಲಕ ಜನರ ಫೇವರಿಟ್ ಸಿಮ್ ಆಗಿದೆ. ಸದ್ಯಕ್ಕೆ ದೇಶದಲ್ಲಿ ಬಹುಪಾಲು ಜನರು ಜಿಯೋ ಸಿಮ್ ಬಳಕೆ ಮಾಡುತ್ತಿದ್ದಾರೆ, ಉಳಿದ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ಕೊಟ್ಟಿರುವ ಅಂಬಾನಿ ಎಲ್ಲಾ ಮಾದರಿಯ ರೀಚಾರ್ಜ್ ನಲ್ಲೂ ವಿಶೇಷ ಆಫರ್ ನೀಡುತ್ತಾ...Kannada News