ಟೆಲಿಕಾಂ ಕ್ಷೇತ್ರದಲ್ಲಿ ಒಂದೇ ಸಮನೆ ನುಗ್ಗಿ ಇಂಟರ್ನೆಟ್ ಜಗತ್ತನ್ನೇ ಅಲುಗಾಡಿಸಿದ್ದ ಜಿಯೋ ಈಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವ ಹಂತದಲ್ಲಿದೆ. ಹೌದು ಜನರ ಕೈಗೆಟುಕುವ ದರ , ಉತ್ತಮ ಸ್ಪೀಡ್ , ವೈಡ್ ನೆಟ್ವರ್ಕ್ , ಮತ್ತು ಬಳಕೆದಾರರಿಗೆ ಇಷ್ಟವಾಗುವಂತಹ ಎಲ್ಲ ತರಹದ ಫೀಚರ್ ನೀಡಿ ಜಿಯೋ ಸದ್ದು ಮಾಡಿತ್ತು.

ಅಲ್ಲದೆ ಮೊದಲ ಮೂರು ತಿಂಗಳು ಉಚಿತ ಸೇವೆ ನೀಡಿತ್ತು. ಜಿಯೋ ಸೇವೆ ಬಂದ ಒಂದು ವರ್ಷದಲ್ಲಿಯೇ ಜಿಯೋ DTH ಮತ್ತು ಕೆಲ ಸೇವೆಗಳು ಬರುತ್ತವೆ ಎಂದು ಕೇಳಿದ್ದೀರಿ ಆದರೆ ಅದಾವುದು ಇನ್ನು ಬಂದಿಲ್ಲ ಆದರೆ ಇದೀಗ ಜಿಯೋದಿಂದ ಒಂದು ಮಾಹಿತಿ ಹೊರಬಿದ್ದಿದೆ ಅದೇನೆಂದರೆ, ಜಿಯೋ ಈಗ ಮನೆ ಮನೆಗೂ ತಲುಪುವ ಉತ್ಸಾಹದಲ್ಲಿದೆ.

ಎಲ್ಲಾ ಅಂದುಕೊಂಡಂತೆ ಆದರೆ ಜಿಯೋ broadband ಸೇವೆ ಜೂಲೈ ಮೊದಲ ವಾರದಲ್ಲಿಯೇ ಲಾಂಚ್ ಆಗಲಿದೆ ಎಂದು ವರದಿ ನೀಡಿದೆ. ಜಿಯೋ ಸೇವೆಯು 100 mbps ಸ್ಪೀಡ್ ನಲ್ಲಿ ಸೇವೆ ನೀಡಲಿದ್ದು ಮೊದಲ ಮೂರು ತಿಂಗಳು ಉಚಿತ ಸೇವೆ ನೀಡಲಿದೆ. ಅಲ್ಲದೆ ಈಗಿನ ಮಾರ್ಕೆಟ್ ನಲ್ಲಿ ಏರ್ಟೆಲ್ ಹಾಗು bsnl ಗೆ ಇದು ದೊಡ್ಡ ಹೊಡೆತವಾಗಿ ಪರಿಣಮಿಸಲಿದೆ.

ಕಾರಣ ಇಷ್ಟೇ ಜಿಯೋ ಮೊದಲಿನಂತೆ ಈ ಬಾರಿಯೂ ಕೂಡ ಅತಿ ಕಡಿಮೆ ದರದಲ್ಲಿ ಹೆಚ್ಚು ಡೇಟಾ ನೀಡಿ ಕಡಿಮೆ ಹಣ ನೀಡಲಿದೆಯಾ ಎನ್ನುವ ಕಾತುರ ಎಲ್ಲರಲ್ಲೂ ಇದೆ ಇದಕ್ಕಾಗಿ ನಾವು ಇನ್ನು ಕೆಲ ದಿನಗಳಷ್ಟೇ ಕಾಯಬೇಕಾಗಿದೆ.ದಯವಿಟ್ಟು ಈ ಸಂಗತಿಯನ್ನು ಆದಷ್ಟು ಜಿಯೋ ಬಳಕೆದಾರರಿಗೆ ತಲುಪಿಸಿ ಮತ್ತು ಜಿಯೋ ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಸದ್ಯದಲ್ಲೇ ನೀಡುತ್ತೇವೆ.

Please follow and like us:
0
http://karnatakatoday.in/wp-content/uploads/2018/07/jio-broadband-1024x576.pnghttp://karnatakatoday.in/wp-content/uploads/2018/07/jio-broadband-150x150.pngeditorಅಂಕಣಎನ್‌ಆರ್‌ಐಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ಟೆಲಿಕಾಂ ಕ್ಷೇತ್ರದಲ್ಲಿ ಒಂದೇ ಸಮನೆ ನುಗ್ಗಿ ಇಂಟರ್ನೆಟ್ ಜಗತ್ತನ್ನೇ ಅಲುಗಾಡಿಸಿದ್ದ ಜಿಯೋ ಈಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವ ಹಂತದಲ್ಲಿದೆ. ಹೌದು ಜನರ ಕೈಗೆಟುಕುವ ದರ , ಉತ್ತಮ ಸ್ಪೀಡ್ , ವೈಡ್ ನೆಟ್ವರ್ಕ್ , ಮತ್ತು ಬಳಕೆದಾರರಿಗೆ ಇಷ್ಟವಾಗುವಂತಹ ಎಲ್ಲ ತರಹದ ಫೀಚರ್ ನೀಡಿ ಜಿಯೋ ಸದ್ದು ಮಾಡಿತ್ತು. ಅಲ್ಲದೆ ಮೊದಲ ಮೂರು ತಿಂಗಳು ಉಚಿತ ಸೇವೆ ನೀಡಿತ್ತು. ಜಿಯೋ ಸೇವೆ ಬಂದ ಒಂದು ವರ್ಷದಲ್ಲಿಯೇ ಜಿಯೋ DTH ಮತ್ತು...Kannada News