Jio Deepavali offer

ಸ್ನೇಹಿತರೆ ನಿಮಗೊಂದು ಗುಡ್ ನ್ಯೂಸ್, ಮುಕೇಶ್ ಅಂಬಾನಿ ಅವರು ದೀಪಾವಳಿ ಧಮಾಕ ಆಫರ್ ಲಾಂಚ್ ಮಾಡಿದ್ದಾರೆ, ಈ ಆಫರ್ ಮೂಲಕ ಒಂದು ವರ್ಷದ ವರೆಗೆ jio ನಿಮಗೆ ಫ್ರೀ ಆಗಿ ಸಿಗಲಿದೆ.

ಅಂಬಾನಿ ನೀಡಿರುವ ಆಫರ್ ಬಗ್ಗೆ ನಾವು ಈಗ ನಿಮಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ ಮತ್ತು ಇದನ್ನ ನಿಮ್ಮ ಗೆಳೆಯರಿಗೂ ಕಳುಹಿಸಿ ಅವರು ಕೂಡ ನೋಡಿ ಸ್ವಲ್ಪ ಖುಷಿ ಪಡಲಿ.

Jio Deepavali offer

ಪ್ರತಿ ಭಾರತೀಯರು ಫ್ರೀ ಆಗಿ ಇಂಟರ್ನೆಟ್ ಯೂಸ್ ಮಾಡುವಂತೆ ಮಾಡಿದ ಮುಕೇಶ್ ಅಂಬಾನಿ ಅವರು ಮತ್ತೊಂದು ಭರ್ಜರಿ ಆಫರ್ ನೀಡಿದ್ದಾರೆ, ನೀವು ಕೂಡ jio ಗ್ರಾಹಕರಾಗಿದ್ದರೆ ಇದನ್ನ ಪೂರ್ತಿಯಾಗಿ ಓದಿ.

jio ಭರ್ಜರಿ ಆಫರ್ ಏನು ಅಂದರೆ 149 ರೂಪಾಯಿಗಿಂತ ಜಾಸ್ತಿ ರಿಚಾರ್ಜ್ ಮಾಡಿದವರಿಗೆ 100% ಕ್ಯಾಶ್ ಬ್ಯಾಕ್ ಕೂಪನ್ ದೊರೆಯುತ್ತದೆ, ಉದಾಹರಣೆಗೆ ನೀವು 999 ರೂಪಾಯಿ ರಿಚಾರ್ಜ್ ಮಾಡಿದರೆ ನಿಮಗೆ 500 ರೂಪಾಯಿಯ 2 ಕ್ಯಾಶ್ ಬ್ಯಾಕ್ ಕೂಪನ್ ಸಿಗಲಿದೆ. ಸ್ನೇಹಿತರೆ ನೀವು ಈ ಕೂಪನ್ ನ್ನ ಮುಂದಿನ ಬಾರಿ ರಿಚಾರ್ಜ್ ಮಾಡಲು ಬಳಸಬಹುದು ಆಗ ನಿಮಗೆ 500 ರೂಪಾಯಿ ರಿಯಾಯಿತಿ ಸಿಗಲಿದೆ.

Jio Deepavali offer

ಇನ್ನು ಸ್ನೇಹಿತರೆ ಇದೆ ರೀತಿ 399 ರಿಚಾರ್ಜ್ ಮಾಡಿದ್ದರೆ ನಿಮಗೆ 399 ರೂಪಾಯಿಯ ಕೂಪನ್ ನಿಮಗೆ ಸಿಗಲಿದೆ, ಇನ್ನು 10000 ರೂಪಾಯಿ ರಿಚಾರ್ಜ್ ಮಾಡಿದರು ನಿಮಗೆ 10000 ರೂಪಾಯಿಯ ಕೂಪನ್ ಸಿಗಲಿದೆ.

ಇನ್ನು ನೀವು ರಿಚಾರ್ಜ್ ನ್ನ ನವೆಂಬರ್ 30 ರ ಒಳಗೆ ಮಾಡಿದರೆ ನೀವು ಮಾಡಿದ ಮೊತ್ತದ ಸಂಪೂರ್ಣ ಕ್ಯಾಶ್ ಬ್ಯಾಕ್ ನಿಮಗೆ ಸಿಗುತ್ತದೆ, ಸ್ನೇಹಿತರೆ ನೀವು jio ಯಾವ ಪ್ಲಾನ್ ಗೆ ರಿಚಾರ್ಜ್ ಮಾಡುತ್ತೀರಿ ಅನ್ನುವುದನ್ನ ನಮಗೆ ತಿಳಿಸಿ ಮತ್ತು ಇದನ್ನ ನಿಮ್ಮ ಗೆಳೆಯರಿಗೆ ಕಳುಹಿಸಿ ಅವರು ಕೂಡ ಖುಷಿಪಡಲಿ.

Jio Deepavali offer

Please follow and like us:
0
http://karnatakatoday.in/wp-content/uploads/2018/11/JIO-Deepavali-offer-1024x576.jpghttp://karnatakatoday.in/wp-content/uploads/2018/11/JIO-Deepavali-offer-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ನಿಮಗೊಂದು ಗುಡ್ ನ್ಯೂಸ್, ಮುಕೇಶ್ ಅಂಬಾನಿ ಅವರು ದೀಪಾವಳಿ ಧಮಾಕ ಆಫರ್ ಲಾಂಚ್ ಮಾಡಿದ್ದಾರೆ, ಈ ಆಫರ್ ಮೂಲಕ ಒಂದು ವರ್ಷದ ವರೆಗೆ jio ನಿಮಗೆ ಫ್ರೀ ಆಗಿ ಸಿಗಲಿದೆ. ಅಂಬಾನಿ ನೀಡಿರುವ ಆಫರ್ ಬಗ್ಗೆ ನಾವು ಈಗ ನಿಮಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ ಮತ್ತು ಇದನ್ನ ನಿಮ್ಮ ಗೆಳೆಯರಿಗೂ ಕಳುಹಿಸಿ ಅವರು ಕೂಡ ನೋಡಿ ಸ್ವಲ್ಪ ಖುಷಿ ಪಡಲಿ. ಪ್ರತಿ ಭಾರತೀಯರು ಫ್ರೀ ಆಗಿ...Kannada News