jio job 2018

ಹೌದು ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮುಡಿಸಿರುವ ಜಿಯೋ ಈಗ ನಿರುದ್ಯೋಗಿಗಗಳ ಕಡೆ ಮುಖ ಮಾಡಿದೆ, ಈಗಾಗಲೇ ಭಾರತ ದೇಶದಲ್ಲಿ ಹೆಚ್ಚಾಗುತ್ತಿರುವ ನಿರುದ್ಯಾಗಿಗ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ ಜಿಯೋ.

ಅದೇನೆಂದರೆ ಈಗಾಗಲೇ 80ಸಾವಿರ ಹುದ್ದೆಗಳಿಗೆ ನೇಮಕ ಪ್ರಾಂಭವಾಗಿದ್ದು, ಮಾರಾಟ ವಿತರಣೆ ಇಂಜಿನೀರಿಂಗ್ಇ, ನ್ಸ್ಟ್ರ್ ಸ್ಟ್ರೆಚರ್ ಹಣಕಾಸು ಲೆಕ್ಕ ಪತ್ರ, ಕಾರ್ಪರೇಟ್ ಆಫೀಸರ್, ಕಾರ್ಯಾಚರಣೆ ಉನ್ನತ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಲಭ್ಯವಿದೆ.

jio job 2018

ಇನ್ನು ಜಿಯೋ ಸಂಸ್ಥೆ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿ ನೇರವಾಗಿ ಗುರುತಿಸುವ ಅವಕಾಶವೂ ಇದೆ, ಹಾಗೆ ನೀವು ನಿಮ್ಮ ಜಾಬ್ ಅಪ್ಲಿಕೇಶನ್ ಅನ್ನು ಜಿಯೋ ಕೆರಿಯರ್ ನಲ್ಲಿ ನೀಡಿ ಅದು ಹೇಗೆಂದರೆ http//career.jio.com ಗೆ ಭೇಟಿನೀಡದರೇ ನಿಮಗೆ ನಿಮ್ಮ ವಿವರವನ್ನು ಹಾಕಿ ಮೊದಲು ಕೆರಿಯರ್ ಅಕೌಂಟ್ ಓಪನ್ ಮಾಡಿ.

jio job 2018

ನಂತರ ಅದರ ಚಾಲ್ತಿ ನಿಮಗೆ ಮೆಸೇಜ್ ಮೂಲಕ ಬರುತ್ತದೆ ಹಾಗೆ ಆ ಮೆಸೇಜ್ ಮೂಲಕ ನೀವು log in ನಿಮ್ಮ ಪೂರ್ತಿ ವಿವರ ನೀಡಿ, ನಂತರ ನೀವು ಆಯ್ಕೆ ಆಗಿದ್ದಿರೋ ಇಲ್ಲವೆಂದು ಸಿಬ್ಬಂದಿವರ್ಗದವರ ಮೂಲಕ ತಿಳಿಸುತ್ತಾರೆ ಎಂದು ಜಿಯೋ ಸಂಸ್ಥೆ ಮಾಲಿಕರು ಹೇಳಿದ್ದಾರೆ, ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಿ.

jio job 2018

Please follow and like us:
0
http://karnatakatoday.in/wp-content/uploads/2018/05/C-1024x576.pnghttp://karnatakatoday.in/wp-content/uploads/2018/05/C-150x150.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹೌದು ಈಗಾಗಲೇ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮುಡಿಸಿರುವ ಜಿಯೋ ಈಗ ನಿರುದ್ಯೋಗಿಗಗಳ ಕಡೆ ಮುಖ ಮಾಡಿದೆ, ಈಗಾಗಲೇ ಭಾರತ ದೇಶದಲ್ಲಿ ಹೆಚ್ಚಾಗುತ್ತಿರುವ ನಿರುದ್ಯಾಗಿಗ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ ಜಿಯೋ. ಅದೇನೆಂದರೆ ಈಗಾಗಲೇ 80ಸಾವಿರ ಹುದ್ದೆಗಳಿಗೆ ನೇಮಕ ಪ್ರಾಂಭವಾಗಿದ್ದು, ಮಾರಾಟ ವಿತರಣೆ ಇಂಜಿನೀರಿಂಗ್ಇ, ನ್ಸ್ಟ್ರ್ ಸ್ಟ್ರೆಚರ್ ಹಣಕಾಸು ಲೆಕ್ಕ ಪತ್ರ, ಕಾರ್ಪರೇಟ್ ಆಫೀಸರ್, ಕಾರ್ಯಾಚರಣೆ ಉನ್ನತ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಲಭ್ಯವಿದೆ. ಇನ್ನು ಜಿಯೋ ಸಂಸ್ಥೆ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿ...Karnataka news