Jio savan application

jio ಗ್ರಾಹಕರಿಗೆ ಎರಡು ಗುಡ್ ನ್ಯೂಸ್ ಕೊಟ್ಟಿದ್ದಾರೆ ಮುಕೇಶ್ ಅಂಬಾನಿ ಅವರು, ಅಂಬಾನಿ ಕೊಟ್ಟ ಆ ಆಫರ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ವಿಷಯಕ್ಕೆ ಬರುವುದಾದರೆ, ಮೊನ್ನೆ ದೀಪಿಕಾ ಪಡುಕೋಣೆ ಮತ್ತು ಅಣಬಿರ್ ಸಿಂಗ್ ಅವರ ಮದುವೆಯಲ್ಲಿ ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬ ಸಮೇತವಾಗಿ ಮದುವೆಯಲ್ಲಿ ಭಾಗವಹಿಸಿದ್ದರು.

Jio savan application

ಇನ್ನು ಈ ಸಮಯದಲ್ಲಿ ಅಲ್ಲಿ ಸೇರಿದ್ದ ಜನರು jio ಚನ್ನಾಗಿ ವರ್ಕ್ ಆಗುತ್ತಿಲ್ಲ ಮತ್ತು ಸಕತ್ ಸ್ಲೋ ಆಗಿದೆ ಎಂದು ಮುಕೇಶ್ ಅಂಬಾನಿ ಅವರಿಗೆ ಹೇಳಿದರು, ಯಾಕೆ ಅಂದರೆ ಮುಂಚೆ ಬರುವುದಕ್ಕಿಂತ ತುಂಬಾ ಸ್ಲೋ ಆಗಿ jio ನೆಟ್ವರ್ಕ್ ಕೆಲಸ ಮಾಡುತ್ತಿದೆ.

ಇನ್ನು ಇದನ್ನ ಕೇಳಿದ ಮುಕೇಶ್ ಅಂಬಾನಿ ಅವರು ನಗುನಗುತ್ತಾ, ನಾನು ನಿಮಗೆ ಕೆಲವೇ ದಿನಗಳಲ್ಲಿ ಸಿಹಿಸುದ್ದಿ ಕೊಡುತ್ತೇನೆ ಎಂದು ತಮ್ಮ ಬಳಿ ಸಮಸ್ಯೆಯನ್ನ ಹೇಳಿಕೊಂಡವರಿಗೆ ಹೇಳಿದರು.

Jio savan application

ಇನ್ನು jio ದಲ್ಲಿ ಹೊಸ ಅಪ್ಡೇಟ್ ಏನು ಅಂದರೆ, jio savan music ಅಪ್ಲಿಕೇಶನ್ ನ್ನ ಲಾಂಚ್ ಮಾಡಿದ್ದಾರೆ, ಇನ್ನು ಈ ಅಪ್ಪ್ಲಿಕ್ಷನ್ jio ಗ್ರಾಹಕರಿಗೆ ಮೊದಲ ಮೂರೂ ತಿಂಗಳು ಫ್ರೀ ಆಗಲಿ ಸಿಗಲಿದೆ.

ಇನ್ನು ಅಪ್ಲಿಕೇಶನ್ ನ ಡಿಸೆಂಬರ್ 4 ನೇ ತಾರೀಕಿಗೆ ಅಪ್ಡೇಟ್ ಮಾಡಲಾಗಿದೆ, ಇನ್ನು ಅಪ್ಲಿಕೇಶನ್ ನೀವು ಎಲ್ಲಾ ಭಾಷೆಯ ಹಾಡುಗಳನ್ನ ಕೇಳಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳಬಹುದು.

ನೀವು ಕೂಡ jio ಉಪಯೋಗ ಮಾಡುತ್ತಿದ್ದರೆ ಈಗಲೇ ಈ ಅಪ್ಲಿಕೇಶನ್ ನ ಉಪಯೋಗ ಪಡೆದುಕೊಳ್ಳಿ ಮತ್ತು ಇದನ್ನ jio ಸಿಮ್ ಯೂಸ್ ಮಾಡುವ ನಿಮ್ಮ ಗೆಳೆಯರಿಗೂ ಕಳುಹಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Jio savan application

Please follow and like us:
0
http://karnatakatoday.in/wp-content/uploads/2018/12/New-JIO-offer-1024x576.jpghttp://karnatakatoday.in/wp-content/uploads/2018/12/New-JIO-offer-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲjio ಗ್ರಾಹಕರಿಗೆ ಎರಡು ಗುಡ್ ನ್ಯೂಸ್ ಕೊಟ್ಟಿದ್ದಾರೆ ಮುಕೇಶ್ ಅಂಬಾನಿ ಅವರು, ಅಂಬಾನಿ ಕೊಟ್ಟ ಆ ಆಫರ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇನ್ನು ವಿಷಯಕ್ಕೆ ಬರುವುದಾದರೆ, ಮೊನ್ನೆ ದೀಪಿಕಾ ಪಡುಕೋಣೆ ಮತ್ತು ಅಣಬಿರ್ ಸಿಂಗ್ ಅವರ ಮದುವೆಯಲ್ಲಿ ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬ ಸಮೇತವಾಗಿ ಮದುವೆಯಲ್ಲಿ ಭಾಗವಹಿಸಿದ್ದರು. ಇನ್ನು ಈ ಸಮಯದಲ್ಲಿ...Kannada News