JIO and Microsoft

ಈ ಹಿಂದೆ JIO ಸಿಮ್ ಜಾರಿಗೆ ತರುವ ಮೂಲಕ ಉಳಿದ ಎಲ್ಲಾ ಸಿಮ್ ಕಂಪನಿಗಳಿಗೆ ಶಾಕ್ ನೀಡಿದ ಅಂಬಾನಿಯವರು ಈಗ ಮತ್ತೆ ಶಾಕ್ ನೀಡಿದ್ದಾರೆ, ಇನ್ನು ಸುದ್ದಿಯನ್ನ ಕೇಳಿ ಇಡೀ ಭಾರತವೇ ಶಾಕ್ ಆಗಿದೆ. ಸ್ನೇಹಿತರೆ JIO ನವರು ಇಷ್ಟು ದಿನ ಇಂಟರ್ನೆಟ್ ಸೇವೆಯನ್ನ ಅತೀ ದರದಲ್ಲಿ ಕೊಡುತ್ತಿದ್ದರು, ಆದರೆ ಈಗ ಕಡಿಮೆ ದರದ ಇಂಟರ್ನೆಟ್ ಜೊತೆಗೆ ಫ್ರೀ ಡಿಶ್, ಮನೆಗೊಂದು ಟಿವಿ, ಮನೆಯಲ್ಲಿ ವೈಫೈ, ರೂಟರ್ ಎಲ್ಲವನ್ನ ಫ್ರೀ ಕೊಡಲು ನಿರ್ಧಾರವನ್ನ ಮಾಡಿದ್ದಾರೆ ಅಂಬಾನಿಯವರು.

ಹಾಗಾದರೆ ಈ ಸೇವೆಯನ್ನ ಪಡೆದುಕೊಳ್ಳಲು ನೀವು ಏನು ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯ ಪ್ರತಿಯೊಬ್ಬ JIO ಗ್ರಾಹಕನಿಗೆ ತಲುಪಿಸಿ.

JIO and Microsoft

ಸ್ನೇಹಿತರೆ ಇಂದು JIO ನವರು ಮೈಕ್ರೋಸಾಫ್ಟ್ ಜೊತೆ ಟೈ ಅಪ್ ಆಗಿ ಈ ಎಲ್ಲಾ ಸೇವೆಗಳನ್ನ ಫ್ರೀ ಆಗಿ ನೀಡಲು ನಿರ್ಧಾರವನ್ನ ಮಾಡಿದ್ದಾರೆ, ಇನ್ನು ಪ್ರಾರಂಭದಲ್ಲಿ ಇದು ನಿಮಗೆ ಉಚಿತವಾಗಿ ಸಿಗಲಿದೆ ಮತ್ತು ನಂತರದ ದಿನಗಳಲ್ಲಿ ನೀವು ಇದಕ್ಕೆ ಹಣವನ್ನ ಕಟ್ಟಬೇಕು, ಹೇಗೆ ಅಂದರೆ ಪ್ರಾರಂಭದಲ್ಲಿ JIO ಸಿಮ್ ನಲ್ಲಿ ಇಂಟರ್ನೆಟ್ ಉಚಿತವಾಗಿ ಸಿಗುತ್ತಿತ್ತು ಅಲ್ಲವೇ ಅದೇ ರೀತಿ.

ಇನ್ನು ಇದಕ್ಕೆ ನಂತರದ ದಿನಗಳಲ್ಲಿ 700 ರೂಪಾಯಿ ರಿಚಾರ್ಜ್ ಮಾಡಬೇಕು, ಇನ್ನು 700 ರೂಪಾಯಿಯ ಪ್ಲ್ಯಾನ್ ನಿಂದ 10000 ರೂಪಾಯಿ ತನಕ ನಿಮಗೆ ರಿಚಾರ್ಜ್ ಪ್ಲ್ಯಾನ್ ಇದೆ. ಇನ್ನು ನೀವು 700 ರೂಪಾಯಿ ರಿಚಾರ್ಜ್ ನಲ್ಲಿ ನಿಮಗೆ ಇಂಟರ್ನೆಟ್ ಉಚಿತ, ಕರೆಗಳು ಉಚಿತ, ಲ್ಯಾಂಡ್ ಲೈನ್ ನಲ್ಲಿ ಕರೆಯನ್ನ ಫ್ರೀ ಆಗಿ ಮಾಡಬಹುದು.

JIO and Microsoft

ಇನ್ನು ನಿಮಗೆ ರಿಚಾರ್ಜ್ ನಲ್ಲಿ ಅಂತಾರಾಷ್ಟ್ರೀಯ ಕರೆಗಳು ಕೂಡ ಉಚಿತವಾಗಿ ಸಿಗಲಿದೆ, ಇನ್ನು ನೀವು ಒಂದು ವರ್ಷದ ಪ್ಲ್ಯಾನ್ ನ್ನ ತೆಗೆದುಕೊಂಡರೆ ನಿಮಗೆ ಉಚಿತವಾಗಿ ಟಿವಿ ಸಿಗಲಿದೆ ಮತ್ತು ಸೆಟ್ ಆಫ್ ಬಾಕ್ಸ್ ಕೂಡ ಫ್ರೀ ಆಗಿ ಸಿಗಲಿದೆ. ಇನ್ನು ನೀವು ಇದರಲ್ಲಿ ಉಚಿತವಾಗಿ ಹೊಸ ಚಿತ್ರಗಳನ್ನ ನೋಡಬಹುದು ಮತ್ತು ಇತ್ತೀಚಿಗೆ ಬಿಡುಗಡೆಯಾದ ಎಲ್ಲಾ ಚಿತ್ರಗಳನ್ನ ನೀವು ಟಿವಿ ಯಲ್ಲಿ ನೋಡಬಹುದು ಆಗಿದೆ.

ಸ್ನೇಹಿತರೆ ಏನೇ ಆಗಲಿ ಕೇವಲ 700 ರುಪಾಯಿಗೆ ಮನೆಗೆ ಡಿಶ್, ವೈಫೈ, ಕರೆಗಳು ಫ್ರೀ, ಟಿವಿಯಲ್ಲಿ ಚಿತ್ರಗಳನ್ನ ನೋಡಬಹುದು, ಇನ್ನು ಅನೇಕ ಆಫರ್ ಗಳು ನಿಮಗೆ ಸಿಗಲಿದೆ. ಇನ್ನು ಇದರ ಕುರಿತು ಪ್ಲ್ಯಾನ್ ಗಳನ್ನ ಇದೆ ಸೆಪ್ಟೆಂಬರ್ 5 ಕ್ಕೆ ಬಿಡುಗಡೆ ಮಾಡಲಾಗುತ್ತಿದೆ, ಸ್ನೇಹಿತರೆ ಅಂಬಾನಿಯವರ ಈ ಆಫರ್ ನಿಮಗೆ ಇಷ್ಟ ಆಗಿದ್ದರೆ ಈ ಆಫರ್ ಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

JIO and Microsoft

Please follow and like us:
error0
http://karnatakatoday.in/wp-content/uploads/2019/08/JIO-and-Microsoft-1-1024x576.jpghttp://karnatakatoday.in/wp-content/uploads/2019/08/JIO-and-Microsoft-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಈ ಹಿಂದೆ JIO ಸಿಮ್ ಜಾರಿಗೆ ತರುವ ಮೂಲಕ ಉಳಿದ ಎಲ್ಲಾ ಸಿಮ್ ಕಂಪನಿಗಳಿಗೆ ಶಾಕ್ ನೀಡಿದ ಅಂಬಾನಿಯವರು ಈಗ ಮತ್ತೆ ಶಾಕ್ ನೀಡಿದ್ದಾರೆ, ಇನ್ನು ಸುದ್ದಿಯನ್ನ ಕೇಳಿ ಇಡೀ ಭಾರತವೇ ಶಾಕ್ ಆಗಿದೆ. ಸ್ನೇಹಿತರೆ JIO ನವರು ಇಷ್ಟು ದಿನ ಇಂಟರ್ನೆಟ್ ಸೇವೆಯನ್ನ ಅತೀ ದರದಲ್ಲಿ ಕೊಡುತ್ತಿದ್ದರು, ಆದರೆ ಈಗ ಕಡಿಮೆ ದರದ ಇಂಟರ್ನೆಟ್ ಜೊತೆಗೆ ಫ್ರೀ ಡಿಶ್, ಮನೆಗೊಂದು ಟಿವಿ, ಮನೆಯಲ್ಲಿ ವೈಫೈ, ರೂಟರ್ ಎಲ್ಲವನ್ನ...Film | Devotional | Cricket | Health | India