job offer of Modi

ಇಂದಿನ ಕಾಲದಲ್ಲಿ ಉದ್ಯೋಗಿಗಳಿಗಿಂತ ನಿರುದ್ಯೋಗಿಗಳೇ ಜಾಸ್ತಿ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇಂದಿನ ಕಾಲದಲ್ಲಿ ಎಷ್ಟೇ ವಿದ್ಯಾಭ್ಯಾಸ ಮಾಡಿದರು ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಅವರಿಗೆ ಕೆಲಸ ಸಿಗುತ್ತಿಲ್ಲ.

ಇನ್ನು ಮೀಸಲಾತಿಯ ವಿಷಯದಲ್ಲಿ ವಿದ್ಯಾವಂತರಿಗೆ ಮೋಸಾ ಆಗುತ್ತಿದೆ ಎನ್ನುವುದು ಕೆಲವರ ವಾದವಾಗಿದೆ, ರಾಂಕ್ ಪಡೆದ ವಿದ್ಯಾರ್ಥಿಗಳು ಮೀಸಲಾತಿಯ ವಿಷಯದಲ್ಲಿ ಮೋಸ ಹೋಗುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

job offer of Modi

ಇಷ್ಟು ದಿನ ಬರಿ ಎಸ್ ಸಿ ಮತ್ತು ಎಸ್ ಟಿ ಅವರಿಗೆ ಮೀಸಲಾತಿ ಇದೆ, ಬೇರೆಯವರು ಬಡವರು ಇದ್ದಾರೆ ಆದರೆ ಮೀಸಲಾತಿ ಇಲ್ಲ ಎಂದು ಜನರು ಅಂದುಕೊಳ್ಳುತ್ತಿದ್ದರು.

ಆದರೆ ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೋದಿ ಅವರು ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ, ಇನ್ನು ಮೋದಿ ಕೊಟ್ಟಿರುವ ಸ್ಟ್ರೋಕ್ ಏನು ಅನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಮೋದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಆರ್ಥಿಕವಾಗಿ ಹಿಂದುಳಿದ ಜನರಲ್ ಕೆಟಗರಿ ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 10 % ಮೀಸಲಾತಿಯನ್ನ ಕೊಟ್ಟಿದ್ದಾರೆ, ಇದರಿಂದ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಡವರಿಗೆ ಬಂಪರ್ ಉಡುಗೊರೆಯನ್ನ ನೀಡಿದ್ದಾರೆ ಮೋದಿ ಅವರು.

job offer of Modi

ಇನ್ನು ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇದ್ದು 5 ಎಕರೆಗಳಿಗಿಂತ ಕಡಿಮೆ ಜಾಮೀನು ಇದ್ದರೆ ಅಂತವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 10 % ಮೀಸಲಾತಿ ಸಿಗಲಿದೆ, ಇನ್ನು ಇದನ್ನ ಸಂವಿದಾನದಲ್ಲಿ ತಿಂದ್ದುಪಡಿಯನ್ನ ಮಾಡಲಾಗುತ್ತದೆ.

ಬಡವರು ಎಲ್ಲಾ ವರ್ಗದಲ್ಲೂ ಇದ್ದಾರೆ, ಹಾಗಾಗಿ ಜಾತಿಯನ್ನ ನೋಡದಷ್ಟೇ ಬಡತನವನ್ನ ನೋಡಿ ಮೀಸಲಾತಿ ಕೊಡುವ ವಿಧಾನ ಇದಾಗಿದೆ, ಏನೇ ಆದರೂ ಇದೊಂದು ದೊಡ ನಿರ್ಣಯವೇ ಸರಿ. ಸ್ನೇಹಿತರೆ ಮೋದಿ ಅವರ ಈ ಮಹತ್ವದ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಡವರಿಗೆ ತಲುಪಿಸಿ.

job offer of Modi

Please follow and like us:
0
http://karnatakatoday.in/wp-content/uploads/2019/01/job-offer-of-Modi-1024x576.jpghttp://karnatakatoday.in/wp-content/uploads/2019/01/job-offer-of-Modi-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಇಂದಿನ ಕಾಲದಲ್ಲಿ ಉದ್ಯೋಗಿಗಳಿಗಿಂತ ನಿರುದ್ಯೋಗಿಗಳೇ ಜಾಸ್ತಿ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇಂದಿನ ಕಾಲದಲ್ಲಿ ಎಷ್ಟೇ ವಿದ್ಯಾಭ್ಯಾಸ ಮಾಡಿದರು ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಅವರಿಗೆ ಕೆಲಸ ಸಿಗುತ್ತಿಲ್ಲ. ಇನ್ನು ಮೀಸಲಾತಿಯ ವಿಷಯದಲ್ಲಿ ವಿದ್ಯಾವಂತರಿಗೆ ಮೋಸಾ ಆಗುತ್ತಿದೆ ಎನ್ನುವುದು ಕೆಲವರ ವಾದವಾಗಿದೆ, ರಾಂಕ್ ಪಡೆದ ವಿದ್ಯಾರ್ಥಿಗಳು ಮೀಸಲಾತಿಯ ವಿಷಯದಲ್ಲಿ ಮೋಸ ಹೋಗುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇಷ್ಟು ದಿನ ಬರಿ ಎಸ್ ಸಿ ಮತ್ತು ಎಸ್ ಟಿ ಅವರಿಗೆ ಮೀಸಲಾತಿ ಇದೆ, ಬೇರೆಯವರು...Kannada News