ನಾಳೆ ಅಂದರೆ ಸೋಮವಾರದಿಂದ ಈ 5 ರಾಶಿಯವರಿಗೆ ಕಾಲಭೈರವನ ಆಶೀರ್ವಾದ ಸಿಗಲಿದ್ದು ಇವರು ಆದಷ್ಟು ಬೇಗ ಸಿರಿವಂತರಾಗಲಿದ್ದಾರೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಇನ್ನು ಈ 5 ರಾಶಿಯವರು ಯಾವುದೇ ಕೆಲಸವನ್ನ ಆರಂಭ ಮಾಡಿದರು ಕೂಡ ಅದೃಷ್ಟ ಅನ್ನುವುದು ನಿಮ್ಮ ಬೆನ್ನ ಹಿಂದೇನೆ ಇರಲಿದೆ ಮತ್ತು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದ್ದು ಯಾರಿಂದಲೂ ನಿಮ್ಮನ್ನ ಸೋಲಿಸಲು ಸಾಧ್ಯವಿಲ್ಲ. ಹಾಗಾದರೆ ಕಾಲಭೈರವನ ಆಶೀರ್ವಾದಕ್ಕೆ ಪಾತ್ರರಾಗುವ ಆ 5 ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಓಂ ನಮಃ ಶಿವಾಯ ಎಂದು ಶಿವನಿಗೆ ಪ್ರಾರ್ಥನೆಯನ್ನ ಮಾಡಿ.

ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರ ಅಧಿಪತಿ ಮಂಗಳ ಮತ್ತು ಈ ರಾಶಿಯವರು ಬಹಳ ಪ್ರತಿಭಾವಂತರು ಆಗಿರುವುದರಿಂದ ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಈ ರಾಶಿಯವರದ್ದಾಗಿದೆ. ಕಾಲಭೈರವನ ಆಶೀರ್ವಾದ ಸದಾ ಇವರ ಮೇಲೆ ಇರುವುದರಿಂದ ಕುಟುಂಬದಲ್ಲಿ ನಿಮಗೆ ಒಳ್ಳೆಯ ನೆಮ್ಮದಿ ಸಿಗಲಿದೆ ಮತ್ತು ಯಾವುದಾದರೂ ಕೆಲಸವನ್ನ ಆರಂಭ ಮಾಡಬೇಕು ಅಂದುಕೊಂಡಿದ್ದರೆ ಅದನ್ನ ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ. ಎರಡನೆಯದಾಗಿ ಮೃಶ್ಚಿಕಾ ರಾಶಿ, ಈ ರಾಶಿಯವರಿಗೂ ಕೂಡ ಕಾಲಭೈರವನ ಆಶೀರ್ವಾದ ಸಿಗಲಿದ್ದು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ, ಕಂಕಣ ಭಾಗ್ಯ ಕೂಡಿ ಬರದೆ ನೋವಿನಲ್ಲಿ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು ಮತ್ತು ದೂರ ಪ್ರಯಾಣವನ್ನ ಸ್ವಲ್ಪ ಮುಂಡುವುದು ಇನ್ನು ಒಳ್ಳೆಯದು. ವ್ಯಾಪಾರ ಮತ್ತು ವ್ಯವಹಾರದಲ್ಲಿ ಒಳ್ಳೆಯ ಲಾಭ ನಿಮ್ಮದಾಗುವುದರಿಂದ ಜಿನ ಸುಖಕರವಾಗಿ ಸಾಗಲಿದೆ.

Kalabahirava swamy

ಇನ್ನು ಮೂರನೆಯದಾಗಿ ಮಕರ ರಾಶಿ, ಈ ರಾಶಿಯವರು ಬಹಳ ಕಷ್ಟಪಟ್ಟು ಕೆಲಸವನ್ನ ಮಾಡುವವರು ಆದ್ದರಿಂದ ಮಾಡುವ ಉದ್ಯೋಗದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ ಮತ್ತು ಬಂದ ಲಾಭದಲ್ಲಿ ಸ್ವಲ್ಪ ಹಣವನ್ನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಇನ್ನು ಲಾಭ ಬರಲಿದೆ. ಈ ರಾಶಿಯವರ ಏಳಿಗೆಯನ್ನ ಕಂಡು ಅವರ ಶತ್ರುಗಳು ಅಸೂಯೆ ಪಡುವ ಸಾಧ್ಯತೆ ಜಾಸ್ತಿ ಇರುವುದರಿಂದ ಅವರಿಂದ ಸ್ವಲ್ಪ ದೂರಾನೇ ಇರಿ ಮತ್ತು ಸ್ವಲ್ಪ ಜಾಗೂರತರಾಗಿರಿ. ಇನ್ನು ನಾಲ್ಕನೆಯದಾಗಿ ಕುಂಭ ರಾಶಿ, ಈ ರಾಶಿಯವರು ಮೃದು ಸ್ವಭಾವದವರು ಮತ್ತು ಯಾರನ್ನೇ ಆಗಲಿ ಬೇಗ ನಂಬುತ್ತಾರೆ, ಇನ್ನು ಇವರ ಮನಸ್ಸು ಸದಾ ಒಳ್ಳೆಯ ಮನಸ್ಸು ಆಗಿರುವುದರಿಂದ ಮುಂದಿನ 5 ವರ್ಷಗಳ ಕಾಲ ಕಾಲಭೈರವನ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದ್ದು ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ.

ಇನ್ನು ಕೊನೆಯದಾಗಿ ಮೇಷ ರಾಶಿ, ಈ ರಾಶಿಯವರು ಶ್ರಮಜೀವಿಗಳು ಆಗಿರುವುದರಿಂದ ಪಟ್ಟ ಕಷ್ಟಕ್ಕೆ ಒಳ್ಳೆಯ ಫಲ ಸಿಗಲಿದೆ ಮತ್ತು ನಿಧಾನಗತಿಯಲ್ಲಿ ಸಾಗುತ್ತಿದ್ದ ನಿಮ್ಮ ಕೆಲಸಗಳು ಬಹಳ ವೇಗವಾಗಿ ಸಾಗಲಿದೆ. ಇನ್ನು ಮುಂದಿನ 30 ದಿನಗಳ ಕಾಲ ಯಾರಿಗೂ ಸಾಲವನ್ನ ಕೋಡಬೇಡಿ ಮತ್ತು ಸಾಲವನ್ನ ಪಡೆದುಕೊಳ್ಳಬೇಡಿ ಯಾಕೆ ತಂದರೆ ಕೊಟ್ಟ ಸಾಲ ಮರಳಿ ಬರುವುದಿಲ್ಲ ಮತ್ತು ತೆಗೆದುಕೊಂಡ ಮರುಪಾವತಿ ಮಾಡಲು ನಿಮಗೆ ಕಷ್ಟವಾಗುತ್ತದೆ. ಇನ್ನು ಪ್ರೇಮ ನಿವೇಧನೆಯನ್ನ ಮಾಡಿಕೊಳ್ಳಲು ಇದು ಬಹಳ ಸಮಯವಾಗಿದೆ.

Kalabahirava swamy

Please follow and like us:
error0
http://karnatakatoday.in/wp-content/uploads/2019/11/Kalabahirava-swamy-1024x576.jpghttp://karnatakatoday.in/wp-content/uploads/2019/11/Kalabahirava-swamy-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲನಾಳೆ ಅಂದರೆ ಸೋಮವಾರದಿಂದ ಈ 5 ರಾಶಿಯವರಿಗೆ ಕಾಲಭೈರವನ ಆಶೀರ್ವಾದ ಸಿಗಲಿದ್ದು ಇವರು ಆದಷ್ಟು ಬೇಗ ಸಿರಿವಂತರಾಗಲಿದ್ದಾರೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಇನ್ನು ಈ 5 ರಾಶಿಯವರು ಯಾವುದೇ ಕೆಲಸವನ್ನ ಆರಂಭ ಮಾಡಿದರು ಕೂಡ ಅದೃಷ್ಟ ಅನ್ನುವುದು ನಿಮ್ಮ ಬೆನ್ನ ಹಿಂದೇನೆ ಇರಲಿದೆ ಮತ್ತು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದ್ದು ಯಾರಿಂದಲೂ ನಿಮ್ಮನ್ನ ಸೋಲಿಸಲು ಸಾಧ್ಯವಿಲ್ಲ. ಹಾಗಾದರೆ ಕಾಲಭೈರವನ ಆಶೀರ್ವಾದಕ್ಕೆ ಪಾತ್ರರಾಗುವ ಆ 5 ರಾಶಿಗಳು...Film | Devotional | Cricket | Health | India