Kalimannu movie story

ಮಗುವಿಗೆ ಜನ್ಮ ಕೊಡುವುದು ಹಾಗು ಆ ಘಟನೆ ಒಂದು ವಿಚಿತ್ರವಾದ ಗಳಿಗೆ, ಆದರೆ ಈ ನಟಿ ಮಾತ್ರ ಆ ಗಳಿಗೆಯನ್ನ ಸಾರ್ವಜನಿಕವಾಗಿ ಎಲ್ಲಾರು ನೋಡುವಂತೆ ಮಾಡಿದ್ದಾರೆ.

ಅಷ್ಟಕ್ಕೂ ಆ ನಟಿ ಯಾರು?, ಆ ಚಿತ್ರದ ಹೆಸರು ‘ಕಲಿ ಮನ್ನು’ , ಮಲಯಾಳಂ ಚಿತ್ರ, ಈ ಚಿತ್ರದ ಕಥೆ ಗರ್ಭದಲ್ಲಿರುವ ಮಗುವಿನ ಜೊತೆ ತಾಯಿ ಮಾತನಾಡುತ್ತಿರುತ್ತಾಳೆ.

Kalimannu movie story

ಇದು ಥೇಟ್ ಅಭಿಮನ್ಯು ರೀತಿಯ ಕಥೆ ಹಾಗೆ ಡೆಲೆವರಿಯನ್ನು ಸಹ ನೈಜವಾಗಿ ಲೈವ್ ಆಗಿ ಚಿತ್ರೀಕರಿಸಲು ನಿರ್ಧರಿಸಿದ್ದರು ನಿರ್ಮಾಪಕರು.

ಅದೇ ಸಮಯದಲ್ಲಿ ಮಲಯಾಳಂ ನಟಿ ಸ್ವೇತ ಮೆನನ್ ಗರ್ಬಾವತಿಯಾಗಿದರು, ಲೈವ್ ಡೆಲಿವೆರಿಯನ್ನ ಈ ನಟಿ ಒಪ್ಪಿಕೊಂಡರು, ಅದರ ಪ್ರಕಾರ ಪ್ರೆಗ್ನೆನ್ಟ್ ಆಗಿದ್ದಾಗ ಬೇಕಾದ ಸೀನ್ ಗಳನ್ನ ಮೊದಲೇ ತೆಗೆದರು.

Kalimannu movie story

ಲೈವ್ ಡೆಲಿವೆರಿ ಮಾಡಲು ಡೈರೆಕ್ಟರ್, ಕ್ಯಾಮೆರಾ ಮ್ಯಾನ್ ಹಾಗು ಅಸಿಸ್ಟೆಂಟ್ 2 -3 ಘಂಟೆ ಕಾಲ ಡೆಲಿವೆರಿ ರೂಮ್ ನಲ್ಲೆ ಇದ್ದು ಶೂಟಿಂಗ್ ಮಾಡಿದರು ಮತ್ತು ಅದನ್ನೇ ಚಿತ್ರದಲ್ಲಿ ಬಳಸಿದರು, ಆದರೆ ಈ ಚಿತ್ರ ರಿಲೀಸ್ ಆಗುದಕ್ಕೂ ಮುನ್ನ ಬಾರಿ ವಿವಾದವನ್ನ ಸೃಷ್ಟಿಸಿತು.

Kalimannu movie story

ಮಹಿಳೆಯರು ಈ ಚಿತ್ರವನ್ನ ನಿಷೇದ ಮಾಡುವಂತೆ ಕೋರಿಕೊಂಡರು ಆದರೂ ಕೊನೆಗೂ ರಿಲೀಸ್ ಆಯಿತು ಈ ಚಿತ್ರ. ಎಷ್ಟೇ ವಿರೋಧ ಇದ್ದರು ಮಾತ್ರ ಒಳ್ಳೆಯ ಪಬ್ಲಿಸಿಟಿ ಪಡೆದು ಕಲೆಕ್ಷನ್ ಕೊಳ್ಳೆ ಹೊಡೆಯಿತು.

Please follow and like us:
0
http://karnatakatoday.in/wp-content/uploads/2018/03/pragnant-1024x576.jpghttp://karnatakatoday.in/wp-content/uploads/2018/03/pragnant-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಮಗುವಿಗೆ ಜನ್ಮ ಕೊಡುವುದು ಹಾಗು ಆ ಘಟನೆ ಒಂದು ವಿಚಿತ್ರವಾದ ಗಳಿಗೆ, ಆದರೆ ಈ ನಟಿ ಮಾತ್ರ ಆ ಗಳಿಗೆಯನ್ನ ಸಾರ್ವಜನಿಕವಾಗಿ ಎಲ್ಲಾರು ನೋಡುವಂತೆ ಮಾಡಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು?, ಆ ಚಿತ್ರದ ಹೆಸರು 'ಕಲಿ ಮನ್ನು' , ಮಲಯಾಳಂ ಚಿತ್ರ, ಈ ಚಿತ್ರದ ಕಥೆ ಗರ್ಭದಲ್ಲಿರುವ ಮಗುವಿನ ಜೊತೆ ತಾಯಿ ಮಾತನಾಡುತ್ತಿರುತ್ತಾಳೆ. ಇದು ಥೇಟ್ ಅಭಿಮನ್ಯು ರೀತಿಯ ಕಥೆ ಹಾಗೆ ಡೆಲೆವರಿಯನ್ನು ಸಹ ನೈಜವಾಗಿ ಲೈವ್ ಆಗಿ ಚಿತ್ರೀಕರಿಸಲು...Karnataka news