ಸ್ನೇಹಿತರೆ ಇಂದು ವಿಶೇಷವಾದ ಶುಕ್ರವಾರ ಮತ್ತು ಕನಕಸದ ಜಯಂತಿ, ಸ್ನೇಹಿತರೆ ಇಂದು ಕನಕದಾಸ ಜಯಂತಿಯ ಜೊತೆಗೆ ಸಂಕಷ್ಟ ಚತುರ್ಥಿ ಕೂಡ ಬಂದಿದೆ. ಇನ್ನು ಈ ದಿನ ಬಹಳ ವಿಶೇಷವಾದ ದಿನವಾದ್ದರಿಂದ ಇಂದು ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ ಮತ್ತು ಜಯ ನಿಮ್ಮದಾಗಲಿದೆ, ತಾಯಿ ಲಕ್ಷ್ಮಿ ಮತ್ತು ಕನಕದಾಸರ ಆಶೀರ್ವಾದ ನಿಮ್ಮಮೇಲೆ ಇರುವುದರಿಂದ ನಿಮ್ಮ ಜೀವನ ಮುಂದೆ ಬಹಳ ಸುಖಕರವಾಗಿ ಸಾಗಲಿದೆ. ಇನ್ನು ಬಹಳ ವರ್ಷಗಳ ನಂತರ ಬಂದಿರುವ ಈ ವಿಶೇಷವಾದ ಕನಕದಾಸ ಜಯಂತಿಯ ದಿನದಿಂದ ಈ ರಾಶಿಯವರ ಮೇಲೆ ಕನಕದಾಸರ ದಿವ್ಯದೃಷ್ಟಿ ಬಿದ್ದಿದ್ದು ಇವರು ಆದಷ್ಟು ಬೇಗ ಜೀವನದಲ್ಲಿ ಏನಾದರು ಸಾಧನೆಯನ್ನ ಮಾಡಲಿದ್ದಾರೆ.

ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ದೇವರ ಆರಾಧನೆಯನ್ನ ಮಾಡಿ. ಮೊದಲನೆಯದಾಗಿ ಕರ್ಕ ರಾಶಿ, ಈ ರಾಶಿಯವರ ಮೇಲೆ ಕನಕದಾಸರ ದಿವ್ಯದೃಷ್ಟಿ ಬಿದ್ದಿದ್ದು ಇವರು ಮಾಡುವ ಎಲ್ಲಾ ಕೆಲಸದಲ್ಲಿ ಜಯವನ್ನ ಸಾಧಿಸಲಿದ್ದಾರೆ, ಇನ್ನು ಈ ರಾಶಿಯವರು ಈ ದಿನ ಆದಷ್ಟು ದಾನ ಮತ್ತು ಧರ್ಮವನ್ನ ಮಾಡಿದರೆ ನಿಮಗೆ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದೆ. ಇಂದು ನೀವು ಏನೇ ಕೆಲಸವನ್ನ ಮಾಡುವ ಒಮ್ಮೆ ಕನಕದಾಸರ ಆರಾಧನೆಯನ್ನ ಮಾಡಿ, ಇನ್ನು ಮಾಡುವ ವ್ಯಾಪಾರ ಮತ್ತು ವ್ಯವಹದರಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ.

Kanakadasa jayanthi

ಇನ್ನು ಎರಡನೆಯದಾಗಿ ಮೇಷ ರಾಶಿ, ಕನಕದಾಸರ ಆಶೀರ್ವಾದ ಇವರ ಮೇಲೆ ಇರುವುದರಿಂದ ಇವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಅಗಲಿದ್ದು ಒಮ್ಮೆ ಮನೆ ದೇವರ ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು. ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಬಂದರೆ ಆ ಹಣವನ್ನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಇನ್ನು ಒಳ್ಳೆಯ ಲಾಭ ನಿಮ್ಮದಾಗಲಿದೆ, ಇರುವ ಕೌಟುಂಬಿಕ ಕಲಹಗಳು ದೂರವಾಗಲಿದ್ದು ಸುಖಕರ ಜೀವನ ನಿಮ್ಮದಾಗಲಿದೆ. ಮೂರನೆಯದಾಗಿ ಕುಂಭ ರಾಶಿ, ನಿಧಾನಗತಿಯಲ್ಲಿ ಸಾಗುತ್ತಿದ್ದ ನಿಮ್ಮ ಕೆಲಸಗಳು ತುಂಬಾ ವೇಗವಾಗಿ ಸಾಗಲಿದ್ದು ಏನೇ ಕೆಲಸವನ್ನ ಮಾಡಬೇಕು ಅಂದುಕೊಂಡಿದ್ದರು ಅದನ್ನ ಮಾಡಲು ಇದು ಬಹಳ ಸಮಯ.

ಇನ್ನು ತಾಯಿ ಲಕ್ಷ್ಮಿ ಮತ್ತು ಕನಕದಾಸರ ಆಶೀರ್ವಾದ ನಿಮ್ಮಮೇಲೆ ಇರುವುದರಿಂದ ಪ್ರತಿ ಶುಕ್ರವಾದ ತಾಯಿ ಲಕ್ಷ್ಮಿ ದೇವಿಗೆ ಪೂಜೆಯನ್ನ ಸಲ್ಲಿಸಿ ನಿಮ್ಮ ಮನದಲ್ಲಿ ಇರುವುದನ್ನ ಬೇಡಿಕೊಂಡರೆ ಅದೂ ಆದಷ್ಟು ಬೇಗ ಫಲಿಸಲಿದೆ, ಇನ್ನು ದೂರ ಪ್ರಯಾಣವನ್ನ ಆದಷ್ಟು ಮುಂದಕ್ಕೆ ಹಾಕುವುದು ಒಳ್ಳೆಯದು ಮತ್ತು ಆರೋಗ್ಯದ ಸಮಸ್ಯೆ ಇರುವವರು ಸ್ವಲ್ಪ ಚೇತರಿಕೆಯನ್ನ ಕಾಣಲಿದ್ದಾರೆ. ನಾಲ್ಕನೆಯದಾಗಿ ಮಿಥುನ ರಾಶಿ, ಈ ರಾಶಿಯವರು ಬಹಳ ಬುದ್ದಿ ಜೀವಿಗಳು ಮತ್ತು ಏನೇ ಕಷ್ಟಗಳು ಬಂದರು ಅದನ್ನ ಜಯಿಸಿ ನಿಲ್ಲುವ ಶಕ್ತಿ ಇವರದ್ದಾಗಿದ್ದು ಸದಾ ಕನಕದಾಸರ ಆಶೀರ್ವಾದ ನಿಮ್ಮಮೇಲೆ ಇರಲಿದೆ. ಇನ್ನು ನೀವು ಈ ದಿನ ಶ್ರೀ ಕೃಷ್ಣನ ಆರಾಧನೆಯನ್ನ ಮಾಡಿದರೆ ನಿಮಗೆ ಮುಂದೆ ಒಳ್ಳೆಯ ಸುಖಕರ ಜೀವನ ಸಿಗಲಿದೆ ಮತ್ತು ಎಲ್ಲಾ ಕಷ್ಟಗಳು ನಿಮ್ಮಿಂದ ದೂರ ಆಗಲಿದೆ, ಏನೇ ಸಮಸ್ಯೆ ಬಂದರು ಒಮ್ಮೆ ಕನಕದಾಸರ ಆರಾಧನೆಯನ್ನ ಮಾಡಿದರೆ ಎಲ್ಲಾ ಕಷ್ಟಗಳು ನಿವಾರಣೆ ಆಗಲಿದೆ.

Kanakadasa jayanthi

Please follow and like us:
error0
http://karnatakatoday.in/wp-content/uploads/2019/11/kanakadasa-jayanthi-1024x576.jpghttp://karnatakatoday.in/wp-content/uploads/2019/11/kanakadasa-jayanthi-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಇಂದು ವಿಶೇಷವಾದ ಶುಕ್ರವಾರ ಮತ್ತು ಕನಕಸದ ಜಯಂತಿ, ಸ್ನೇಹಿತರೆ ಇಂದು ಕನಕದಾಸ ಜಯಂತಿಯ ಜೊತೆಗೆ ಸಂಕಷ್ಟ ಚತುರ್ಥಿ ಕೂಡ ಬಂದಿದೆ. ಇನ್ನು ಈ ದಿನ ಬಹಳ ವಿಶೇಷವಾದ ದಿನವಾದ್ದರಿಂದ ಇಂದು ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ ಮತ್ತು ಜಯ ನಿಮ್ಮದಾಗಲಿದೆ, ತಾಯಿ ಲಕ್ಷ್ಮಿ ಮತ್ತು ಕನಕದಾಸರ ಆಶೀರ್ವಾದ ನಿಮ್ಮಮೇಲೆ ಇರುವುದರಿಂದ ನಿಮ್ಮ ಜೀವನ ಮುಂದೆ ಬಹಳ ಸುಖಕರವಾಗಿ ಸಾಗಲಿದೆ. ಇನ್ನು ಬಹಳ ವರ್ಷಗಳ...Film | Devotional | Cricket | Health | India