Kannada actress Chandrika

ಸ್ನೇಹಿತರೆ ಇಂದು ಯುಗಾದಿ ಹಬ್ಬ, ಹಿಂದುಗಳಿಗೆ ಹೊಸ ವರ್ಷ, ಇನ್ನು ಈ ದಿನ ಎಲ್ಲರೂ ಬೇವು ಬೆಲ್ಲವನ್ನ ತಿಂದು ಯುಗಾದಿ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡುತ್ತಿರುತ್ತಾರೆ.

ಇನ್ನು ಈ ಯುಗಾದಿ ಹಬ್ಬದ ಸಂಭ್ರಮದಲ್ಲಿ ಇದ್ದ ನಮಗೆಲ್ಲ ಒಂದು ಶಾಕಿಂಗ್ ಸುದ್ದಿ, ಕನ್ನಡದ ಖ್ಯಾತ ನಟಿಗೆ ಬೆಳಿಗ್ಗೆ ಬೆಳಿಗ್ಗೆನೇ ಆಕ್ಸಿಡೆಂಟ್ ಆಗಿದೆ, ಇನ್ನು ಈ ಆಕ್ಸಿಡೆಂಟ್ ಹಬ್ಬದ ಖುಷಿಯಲ್ಲಿರುವವರಿಗೆ ಆಘಾತವನ್ನ ತಂದಿದೆ.

ಹಾಗಾದರೆ ಆ ನಟಿ ಯಾರು ಮತ್ತು ಹೇಗೆ ಆಕ್ಸಿಡೆಂಟ್ ಆಯಿತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kannada actress Chandrika

ನಟಿ ಚಂದ್ರಿಕಾ, ಈಕೆ ಕನ್ನಡದ ಖ್ಯಾತ ನಟಿ, ಸಿನೆಮಾಗಳಿಂದ ತುಂಬಾ ವರ್ಷಗಳ ಕಾಲ ಬ್ರೇಕ್ ಪಡೆದು ನಂತರ ಬಿಗ್ ಬಾಸ್ ಮೂಲಕ ಮತ್ತೆ ತೆರೆಯ ಮೇಲೆ ಬಂದ ನಟಿ ಇವರು, ಹೊಸ ವರ್ಷದ ಸಂದರ್ಭದಲ್ಲೇ ಈಕೆಗೆ ಆಕ್ಸಿಡೆಂಟ್ ಆಗಿದೆ.

ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ತಮ್ಮ ಆಪ್ತರ ಮದುವೆಗೆ ನಟಿ ಚಂದ್ರಿಕಾ ಅವರು ಹೋಗುತ್ತಿದ್ದ ಸಮಯದಲ್ಲಿ ಈ ಅವಘಡ ನಡೆದಿದೆ, ಅಂಬೆಟ್ಕರ್ ಭವನ ಬಳಿ ಚಂದ್ರಿಕಾ ಅವರ ಕಾರ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

Kannada actress Chandrika

ಇನ್ನು ಈ ಅಸಿಡೆಂಟ್ ನಟಿ ಚಂದ್ರಿಕಾ ಅವರಿಗೆ ಗಾಯಗಳಾಗಿದ್ದು ಅವರನ್ನ ಹತ್ತಿರದ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ, ಇನ್ನು ಅದೃಷ್ಟವತ್ ಚಂದ್ರಿಕಾ ಅವರಿಗೆ ಗಾಯಗಳಾಗಿದ್ದು ಪ್ರಾಣಕ್ಕೆ ಏನು ಅಪಾಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಇನ್ನು ಚಂದ್ರಿಕಾ ಅವರು ವಿಷ್ಣುವರ್ಧನ್ ಮತ್ತು ಹಲವು ಗಣ್ಯ ನಾಯಕ ನಟರ ಜೊತೆ ಅಭಿನಯವನ್ನ ಮಾಡಿದ್ದಾರೆ ಮತ್ತು ಬೀಚ್ ಬಾಸ್ ನಲ್ಲಿ ಸ್ಪರ್ದಿಯಾಗಿ ಕೂಡ ಭಾಗವಹಿಸಿದ್ದರು. ಇನ್ನು ಆಸ್ಪತ್ರೆಯಲ್ಲಿ ಇರುವ ಚಂದ್ರಿಕಾ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ, ಸ್ನೇಹಿತರೆ ನಟಿ ಚಂದ್ರಿಕಾ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kannada actress Chandrika

Please follow and like us:
0
http://karnatakatoday.in/wp-content/uploads/2019/04/Kannada-actress-Chandrika-1-1024x576.jpghttp://karnatakatoday.in/wp-content/uploads/2019/04/Kannada-actress-Chandrika-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಇಂದು ಯುಗಾದಿ ಹಬ್ಬ, ಹಿಂದುಗಳಿಗೆ ಹೊಸ ವರ್ಷ, ಇನ್ನು ಈ ದಿನ ಎಲ್ಲರೂ ಬೇವು ಬೆಲ್ಲವನ್ನ ತಿಂದು ಯುಗಾದಿ ಹಬ್ಬವನ್ನ ಬಹಳ ಸಡಗರದಿಂದ ಆಚರಣೆ ಮಾಡುತ್ತಿರುತ್ತಾರೆ. ಇನ್ನು ಈ ಯುಗಾದಿ ಹಬ್ಬದ ಸಂಭ್ರಮದಲ್ಲಿ ಇದ್ದ ನಮಗೆಲ್ಲ ಒಂದು ಶಾಕಿಂಗ್ ಸುದ್ದಿ, ಕನ್ನಡದ ಖ್ಯಾತ ನಟಿಗೆ ಬೆಳಿಗ್ಗೆ ಬೆಳಿಗ್ಗೆನೇ ಆಕ್ಸಿಡೆಂಟ್ ಆಗಿದೆ, ಇನ್ನು ಈ ಆಕ್ಸಿಡೆಂಟ್ ಹಬ್ಬದ ಖುಷಿಯಲ್ಲಿರುವವರಿಗೆ ಆಘಾತವನ್ನ ತಂದಿದೆ. ಹಾಗಾದರೆ ಆ ನಟಿ ಯಾರು ಮತ್ತು ಹೇಗೆ ಆಕ್ಸಿಡೆಂಟ್...Kannada News