Kannada actress Dhananjay News

ಡಾಲಿ ಧನಂಜಯ್ ಕನ್ನಡ ಚಿತ್ರರಂಗದ ಮೋಸ್ಟ ಹ್ಯಾಂಡ್ಸಮ್ ನಟ, ಟಗರು ಸಿನಿಮಾ ಬಿಡುಗಡೆ ಆದಮೇಲೆ ಧನಂಜಯ್ ಮಾಡಿದ ಪಾತ್ರವನ್ನ ನೋಡಿದ ಅಭಿಮಾನಿಗಳು “ನಟರಾಕ್ಷಸ’ ಎಂಬ ಬಿರುದನ್ನ ಧನಂಜಯ್ ಗೆ ನೀಡಿದ್ದಾರೆ.

ಧನಂಜಯ್ ಈಗ ತೆಲುಗು ಮತ್ತು ಕನ್ನಡ ಭಾಷೆ ಎರಡರಲ್ಲೂ ತಯಾರಾಗುತ್ತಿರುವ ಬೈ ಲಾಂಗ್ವಲ್ ಸಿನಿಮಾ ‘ಭೈರವ ಗೀತಾ ಶೂಟಿಂಗ್ ಬ್ಯುಸಿ ಆಗಿದ್ದಾರೆ, ಈ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸೂಪರ್ ಹಿಟ್ ಕೂಡ ಆಗಿದೆ.

Kannada actress Dhananjay News

ಇಂತಹ ಸಮಯದಲ್ಲಿ ಧನಂಜಯ್ ಈಗ ಇದ್ದಕಿದ್ದ ಹಾಗೆ ಆತ ಆಗಿಬಿಟ್ಟಿದ್ದಾರೆ, ಇನ್ನು ಧನಂಜಯ್ ಮದುವೆನೇ ಆಗಿಲ್ಲ ಅದೇಗೆ ತಾತ ಆಗುತ್ತಾರೆ, ಹೌದು ಇಲ್ಲೇ ಇರೋದು ವಿಷಯ, ಹೌದು ಸ್ನೇಹಿತರೆ ಧನಂಜಯ್ ನಿಜ ಜೀವನದಲ್ಲಿ ತಾತ ಆಗಿದ್ದಾರೆ.

ಧನಂಜಯ್ ತಾತ ಹೇಗಾದರೂ ಅಂದರೆ, ಧನಂಜಯ್ ಅವರ ಸ್ವಂತ ಅಣ್ಣನ ಮಗಳಿಗೆ ಮೊನ್ನೆ ಗಂಡು ಮಗುವಾಗಿದೆ ಹೀಗಾಗಿ ಧನಂಜಯ್ ಅಣ್ಣನಿಗೆ ಮೊಮ್ಮಗಳು ಹುಟ್ಟಿ ಧನಂಜಯ್ ತಾತ ಆಗಿದ್ದಾರೆ.

Kannada actress Dhananjay News

ಅಣ್ಣ ತಾತ ಆದಮೇಲೆ ಧನಂಜಯ್ ಕೂಡ ತಾತ ಆದ ಹಾಗೆ ತಾನೇ, ಧನಂಜಯ್ ಅವರೇ ಸ್ವತಃ ನಾನೆ ತಾತ ಆದೆ ಎಂದು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹೇಳಿಕೊಂಡರು. ತಮಗೆ ಮೊಮ್ಮಗ ಹುಟ್ಟಿದ ಖುಷಿಯನ್ನ ಧನಂಜಯ್ ಇಡೀ ಪ್ರಪಂಚಕ್ಕೆ ಹೇಳಿದ್ದಾರೆ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆಂ ಕಮೆಂಟ್ ಮೂಲಕ ತಿಳಿಸಿ.

Kannada actress Dhananjay News

Please follow and like us:
0
http://karnatakatoday.in/wp-content/uploads/2018/09/dolly-kannada-1024x576.jpghttp://karnatakatoday.in/wp-content/uploads/2018/09/dolly-kannada-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಡಾಲಿ ಧನಂಜಯ್ ಕನ್ನಡ ಚಿತ್ರರಂಗದ ಮೋಸ್ಟ ಹ್ಯಾಂಡ್ಸಮ್ ನಟ, ಟಗರು ಸಿನಿಮಾ ಬಿಡುಗಡೆ ಆದಮೇಲೆ ಧನಂಜಯ್ ಮಾಡಿದ ಪಾತ್ರವನ್ನ ನೋಡಿದ ಅಭಿಮಾನಿಗಳು 'ನಟರಾಕ್ಷಸ' ಎಂಬ ಬಿರುದನ್ನ ಧನಂಜಯ್ ಗೆ ನೀಡಿದ್ದಾರೆ. ಧನಂಜಯ್ ಈಗ ತೆಲುಗು ಮತ್ತು ಕನ್ನಡ ಭಾಷೆ ಎರಡರಲ್ಲೂ ತಯಾರಾಗುತ್ತಿರುವ ಬೈ ಲಾಂಗ್ವಲ್ ಸಿನಿಮಾ 'ಭೈರವ ಗೀತಾ ಶೂಟಿಂಗ್ ಬ್ಯುಸಿ ಆಗಿದ್ದಾರೆ, ಈ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸೂಪರ್ ಹಿಟ್ ಕೂಡ ಆಗಿದೆ. ಇಂತಹ ಸಮಯದಲ್ಲಿ ಧನಂಜಯ್ ಈಗ ಇದ್ದಕಿದ್ದ...Kannada News