ನಟಿ ಮಹಾಲಕ್ಷ್ಮಿ ಅವರು ಕಾಲದಲ್ಲಿ ಯುವಕರ ಡ್ರೀಮ್ ಗರ್ಲ್ ಎಂದು ಹೇಳಿದರೆ ತಪ್ಪಾಗಲ್ಲ, ಕನ್ನಡ ಟಾಪ್ ನಟಿಯರಲ್ಲಿ ಇವರು ಕೂಡ ಒಬ್ಬರು, ಡಾ. ರಾಜಕುಮಾರ್ ಅವರಿಂದ ಹಿಡಿದು ಡಾ. ರವಿಚಂದ್ರನ್ ವರೆಗೂ ನಟನೆ ಮಾಡಿರುವ ನಟಿ ಮಹಾಲಕ್ಷ್ಮಿ ಅವರ ಜೀವನ ಮಾತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ, ನಿರ್ದೇಶಕ ಮತ್ತು ಟಾಪ್ ನಟನ ಜೊತೆ ಮಹಾಲಕ್ಷ್ಮಿ ಅವರಿಗೆ ಸ್ನೇಹ ಬೆಳೆಯಿತು ಮತ್ತು ದಿನಕಳೆದಂತೆ ಇಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇನ್ನು ಇಬ್ಬರೂ ತುಂಬಾ ಘಾಡವಾದ ಪ್ರೀತಿಯಲ್ಲಿ ಮುಳುಗಿದ್ದರು, ಇನ್ನು ಇಬ್ಬರ ಪ್ರೀತಿ ಎಷ್ಟು ಘಾಡವಾಗಿತ್ತು ಅಂದರೆ ಅವರಿಬ್ಬರನ್ನ ಯಾರಿಂದಲೂ ಕೂಡ ಬೇರ್ಪಡಿಸಲು ಸದ್ಯ ಇಲ್ಲ ಅನ್ನುವ ಹಾಗೆ.

ಆ ಕಾಲದಲ್ಲಿ ಇಬ್ಬರ ಪ್ರೀತಿ ಗಾಂಧಿ ನಗರದಲ್ಲಿ ದೊಡ್ಡ ಸದ್ದನ್ನ ಮಾಡಿತ್ತು, ಇನ್ನು ಕೆಲವು ಸಮಯದ ನಂತರ ಇಬ್ಬರ ಪ್ರೀತಿ ಆ ನಟನ ಮನೆಯಲ್ಲಿ ಗೊತ್ತಾಗಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಮಹಾಲಕ್ಷ್ಮಿ ಅವರನ್ನ ಮದುವೆಯಾಗುವುದು ಆ ನಟನ ಮನೆಯವರಿಗೆ ಸ್ವಲ್ಪನೂ ಇಷ್ಟ ಇರಲಿಲ್ಲ ಮತ್ತು ದಿಡೀರ್ ಎಂದು ಒಂದು ಹುಡುಗಿಯನ್ನ ನೋಡಿ ಆ ನಟನಿಗೆ ಮದುವೆ ಮಾಡಿದರು ಅವರ ಮನೆಯವರು. ಇನ್ನು ಅಲ್ಲಿಗೆ ಮಹಾಲಕ್ಷ್ಮಿಯ ಪ್ರೀತಿ ಮುರಿದುಬಿತ್ತು, ಇನ್ನು ನಟಿ ಮಹಾಲಕ್ಷ್ಮಿ ತುಂಬಾ ಸ್ವಾಭಿಮಾನಿ ಮತ್ತು ಒಳ್ಳೆಯ ನಟಿ ಆದ್ದರಿಂದ ತನ್ನ ಪ್ರೀತಿ ಮುರಿದುಹೋದ ತಕ್ಷಣ ಚಿತ್ರರಂಗವನ್ನ ತೊರೆದರು ನಟಿ ಮಹಾಲಕ್ಷ್ಮಿ ಮತ್ತು ಕೆಲವು ಸಮಯದ ನಂತರ ಈಕೆ ಮನೆಯವರಿಗೆ ಮಹಾಲಕ್ಷ್ಮಿ ಅವರಿಗೆ ಮದುವೆ ಮಾಡಿದರು, ಆದರೆ ಕೆಲವು ಸಮಯದ ನಂತರ ಅನಿವಾರ್ಯ ಕಾರಣದಿಂದ ಆತನಿಗೆ ವಿಚ್ಛೇದನ ಕೊಟ್ಟರು ನಟಿ ಮಹಾಲಕ್ಷ್ಮಿ, ಇನ್ನು ಎರಡನೆಯ ಮದುವೆ ಕೂಡ ತುಂಬಾ ಕಾಲ ಉಳಿಯಲಿಲ್ಲ.

Kannada actress Mahalakshmi

ಇನ್ನು ಬಯಸಿದ ಹುಡುಗ ನಟಿ ಮಹಾಲಕ್ಷ್ಮಿ ಅವರಿಗೆ ಸಿಗಲಿಲ್ಲ ಮತ್ತು ಇದರಿಂದ ತುಂಬಾ ನೊಂದ ನಟಿ ಮಹಾಲಕ್ಷ್ಮಿ ಮಾನಸಿಕ ಖಿನ್ನತೆಗೆ ಒಳಗಾದರು, ಜೀವನದಲ್ಲಿ ತುಂಬಾ ಕಷ್ಟಪಟ್ಟ ನಟಿ ಮಹಾಲಕ್ಷ್ಮಿ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂದು ತಿಳಿದರೆ ನಿಮಗೂ ಶಾಕ್ ಆಗುತ್ತದೆ. ಹಾಗದರೆ ನಟಿ ಮಹಾಲಕ್ಷ್ಮಿ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟಿ ಮಹಾಲಕ್ಷ್ಮಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಜೀವನದಲ್ಲಿ ತುಂಬಾ ನೋವುಗಳನ್ನ ಅನುಭವಿಸಿದ ನಟಿ ಮಹಾಲಕ್ಷ್ಮಿ ಕಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಎಲ್ಲವನ್ನ ತ್ಯಜಿಸಿ ಸನ್ಯಾಸತ್ವವನ್ನ ಸ್ವೀಕಾರ ಮಾಡಿ ಚನೈ ನ ಒಂದು ಚರ್ಚ್ ನಲ್ಲಿ ವಾಸವಾಗಿದ್ದಾರೆ. ಇನ್ನು ಇತ್ತೀಚಿಗೆ ಚರ್ಚ್ ನಲ್ಲಿ ನಟಿ ಮಹಾಲಕ್ಷ್ಮಿ ಅವರನ್ನ ನೋಡಿದ ಒಬ್ಬ ವ್ಯಕ್ತಿ ಅಕ್ಷರಃ ಶಾಕ್ ಆಗಿದ್ದ, ಕಾರಣ ಗುರುತು ಕೂಡ ಸಿಗದಷ್ಟು ಬದಲಾಗಿದ್ದರು ನಟಿ ಮಹಾಲಕ್ಷ್ಮಿ, ತಾನು ಇಷ್ಟಪಟ್ಟ ಜೀವನ ಆಕೆಗೆ ಸಿಕ್ಕಿದ್ದರೆ ಆಕೆಯ ಜೀವನ ಬೇರೆ ತರಾನೇ ಇರುತ್ತಿತ್ತು, ಕೆಲವೊಮ್ಮೆ ಪ್ರೀತಿ ಜೀವನವನ್ನ ಹೇಗೆ ನಾಶವನ್ನ ಮಾಡುತ್ತದೆ ಅನ್ನುವುದಕ್ಕೆ ಉದಾಹರಣೆಯಾಗಿ ಉಳಿದಿದ್ದಾರೆ ನಟಿ ಮಹಾಲಕ್ಷ್ಮಿ.

Kannada actress Mahalakshmi

Please follow and like us:
error0
http://karnatakatoday.in/wp-content/uploads/2019/11/Actress-Mahalakshmi-Life-1024x576.jpghttp://karnatakatoday.in/wp-content/uploads/2019/11/Actress-Mahalakshmi-Life-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಮಂಗಳೂರುಸುದ್ದಿಜಾಲನಟಿ ಮಹಾಲಕ್ಷ್ಮಿ ಅವರು ಕಾಲದಲ್ಲಿ ಯುವಕರ ಡ್ರೀಮ್ ಗರ್ಲ್ ಎಂದು ಹೇಳಿದರೆ ತಪ್ಪಾಗಲ್ಲ, ಕನ್ನಡ ಟಾಪ್ ನಟಿಯರಲ್ಲಿ ಇವರು ಕೂಡ ಒಬ್ಬರು, ಡಾ. ರಾಜಕುಮಾರ್ ಅವರಿಂದ ಹಿಡಿದು ಡಾ. ರವಿಚಂದ್ರನ್ ವರೆಗೂ ನಟನೆ ಮಾಡಿರುವ ನಟಿ ಮಹಾಲಕ್ಷ್ಮಿ ಅವರ ಜೀವನ ಮಾತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ, ನಿರ್ದೇಶಕ ಮತ್ತು ಟಾಪ್ ನಟನ ಜೊತೆ ಮಹಾಲಕ್ಷ್ಮಿ ಅವರಿಗೆ ಸ್ನೇಹ ಬೆಳೆಯಿತು ಮತ್ತು ದಿನಕಳೆದಂತೆ ಇಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇನ್ನು...Film | Devotional | Cricket | Health | India