kannada actress Pooja gandhi

ತಮ್ಮ ಲಕ್ಸುರಿ ಜೀವನಕ್ಕೆ ತಕ್ಕಂತೆ ಫೈವ್ ಸ್ಟಾರ್ ಸ್ಟಾರ್ ಹೋಟೆಲ್ ಬುಕ್ ಮಾಡುವ ಸ್ಟಾರ್ ನಟ ಮತ್ತು ನಟಿಯರು ಹೋಟೆಲ್ ಬಿಲ್ ಕಟ್ಟದೆ ಎಸ್ಕೇಪ್ ಆದರೆ ಹೇಗಿರುತ್ತದೆ ನೀವೇ ಯೋಚನೆ ಮಾಡಿ.

ಸ್ನೇಹಿತರೆ ಕನ್ನಡದ ನಟಿಯೊಬ್ಬರು ಹೋಟೆಲ್ ಬಿಲ್ ಕಟ್ಟದೆ ಎಸ್ಕೇಪ್ ಆಗಿದ್ದಾರೆ, ಹಾಗಾದರೆ ಆ ನಟಿ ಯಾರು ಮತ್ತು ಯಾಕೆ ಆ ನಟಿ ಹೋಟೆಲ್ ಬಿಲ್ ಕಟ್ಟಲಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

ನಟಿ ಪೂಜಾ ಗಾಂಧಿ, ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡಿಗರ ಮನಸ್ಸನ್ನ ಗೆದ್ದ ಈ ನಟಿ ಒಂದು ಕಾಲದಲ್ಲಿ ಕನ್ನಡದಲ್ಲಿ ಟಾಪ್ ನಟಿ. ಇನ್ನು ಈಕೆ ನಟಿಸಿದ ಹಲವು ಚಿತ್ರಗಳು ಬಾಕ್ಸ್ ಆಫೀಸ್ ಲಗ್ಗೆ ಹೊಡೆದಿತ್ತು ಅಂತ ಹೇಳಿದರೆ ತಪ್ಪಾಗಲ್ಲ, ಇನ್ನು ಈಕೆ ನಟನೆ ಮಾಡಿರುವ ದಂಡುಪಾಳ್ಯ, ಮುಂಗಾರುಮಳೆ, ಕೃಷ್ಣ ಹೀಗೆ ಹಲವು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನ ಮಾಡಿತ್ತು.

kannada actress Pooja gandhi

ಸ್ನೇಹಿತರೆ ಈಗ ಪೂಜಾ ಗಾಂಧಿ ಅವರ ಮೇಲೆ ದೊಡ್ಡ ಆರೋಪ ಕೇಳಿ ಬರುತ್ತಿದೆ, ಬೆಂಗಳೂರಿನ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್ ಆದ ಅಶೋಕದಲ್ಲಿ ತಂಗಿದ್ದ ನಟಿ ಪೂಜಾ ಗಾಂಧಿ 4.5 ಲಕ್ಷ ಬಿಲ್ ಕಟ್ಟದೆ ಎಸ್ಕೇಪ್ ಆಗಿದ್ದಾರೆ ಎಂದು ಆಕೆಯ ಮೇಲೆ ದೂರು ದಾಖಲಾಗಿದೆ.

ಇನ್ನು ಅಷ್ಟೇ ಅಲ್ಲದೆ ಫೇಕ್ ಅಡ್ರೆಸ್ಸ್ ಕೊಟ್ಟು ರೂಮ್ ಬುಕ್ ಮಾಡಿದ್ದರಂತೆ, 4.5 ಬಿಲ್ ಕಟ್ಟದೆ ಎಸ್ಕೇಪ್ ಆಗಿರುವ ನಟಿ ಪೂಜಾ ಗಾಂಧಿ ಅವರಿಗೆ ಹೋಟೆಲ್ ಸಿಬ್ಬಂದಿ ಬಿಲ್ ಪಾವತಿ ಮಾಡುವಂತೆ ಕೇಳಿಕೊಂಡರು ಕೂಡ ಪೂಜಾ ಗಾಂಧಿ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ, ಹೀಗಾಗಿ ಹೋಟೆಲ್ ಸಿಬ್ಬಂದಿ ಈಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ.

kannada actress Pooja gandhi

ಇನ್ನು ದೂರು ದಾಖಲಾದ ಮೇಲೆ ಪೊಲೀಸರು ನಟಿಯನ್ನ ಪೊಲೀಸ್ ಸ್ಟೇಷನ್ ಗೆ ಕರೆದಿದ್ದಾರೆ, ಇನ್ನು ಪೊಲೀಸ್ ಸ್ಟೇಷನ್ ಗೆ ಹೋದಮೇಲೆ 2 ಲಕ್ಷ ಬಿಲ್ ಕಟ್ಟಿರುವ ಪೂಜಾ ಗಾಂಧಿ ಉಳಿದ ಹಣವನ್ನ ಕೊಡಲು ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಹೋಟೆಲ್ ಬಿಲ್ ಕಟ್ಟದೆ ಎಸ್ಕೇಪ್ ಆಗುವಂತಹ ಸ್ಥಿತಿ ಓರ್ವ ಸ್ಟಾರ್ ನಟಿಗೆ ಯಾಕೆ ಬಂತು ಅನ್ನುವುದು ಸಾಮಾನ್ಯವಾಗಿ ಕಾಡುವ ಪ್ರಶ್ನೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

kannada actress Pooja gandhi

Please follow and like us:
0
http://karnatakatoday.in/wp-content/uploads/2019/03/kannada-actress-Pooja-gandhi-1024x576.jpghttp://karnatakatoday.in/wp-content/uploads/2019/03/kannada-actress-Pooja-gandhi-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲತಮ್ಮ ಲಕ್ಸುರಿ ಜೀವನಕ್ಕೆ ತಕ್ಕಂತೆ ಫೈವ್ ಸ್ಟಾರ್ ಸ್ಟಾರ್ ಹೋಟೆಲ್ ಬುಕ್ ಮಾಡುವ ಸ್ಟಾರ್ ನಟ ಮತ್ತು ನಟಿಯರು ಹೋಟೆಲ್ ಬಿಲ್ ಕಟ್ಟದೆ ಎಸ್ಕೇಪ್ ಆದರೆ ಹೇಗಿರುತ್ತದೆ ನೀವೇ ಯೋಚನೆ ಮಾಡಿ. ಸ್ನೇಹಿತರೆ ಕನ್ನಡದ ನಟಿಯೊಬ್ಬರು ಹೋಟೆಲ್ ಬಿಲ್ ಕಟ್ಟದೆ ಎಸ್ಕೇಪ್ ಆಗಿದ್ದಾರೆ, ಹಾಗಾದರೆ ಆ ನಟಿ ಯಾರು ಮತ್ತು ಯಾಕೆ ಆ ನಟಿ ಹೋಟೆಲ್ ಬಿಲ್ ಕಟ್ಟಲಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ...Kannada News