Kannada Actress Rishi Engagment

ನಟ ಮತ್ತು ನಟಿಯರು ಏನೇ ಮಾಡಿದರು ಅದು ಹೊರ ಪ್ರಪಂಚಕ್ಕೆ ಗೊತ್ತಾಗುತ್ತದೆ, ಇನ್ನು ಕನ್ನಡದ ನಟರೊಬ್ಬರು ಯಾರಿಗೂ ಗೊತ್ತಾಗದಂತೆ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ.

ಹಾಗಾದರೆ ಆ ನಟ ಯಾರು ಮತ್ತು ಆತ ಯಾಕೆ ಯಾರಿಗೂ ಗೊತ್ತಾಗದಂತೆ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

‘ಅನುರೂಪ’ ಧಾರಾವಾಹಿಯ ಮೂಲಕ ಬಣ್ಣವನ್ನ ಹಚ್ಚಿ ನಂತರ ‘ಆಪರೇಷನ್ ಅಲಮೇಲಮ್ಮ’ ಚಿತ್ರದ ಮೂಲಕ ಸಕ್ಸಸ್ ಪಡೆದು ಈಗ ಕನ್ನಡ ಚಿತ್ರರಂಗದಲ್ಲಿ ಮುನ್ನುಗ್ಗುತ್ತಿರುವ ನಟ ಅಂದರೆ ಅದು ರಿಷಿ.

Kannada Actress Rishi Engagment

ಇನ್ನು ನಟ ರಿಷಿ ಅಭಿನಯ ಮಾಡಿರುವ ‘ಕಾವಲುದಾರಿ’ ಸಿನಿಮಾ ಕೂಡ ಬಿಡುಗಡೆಗೇ ರೆಡಿ ಆಗಿದೆ, ನಟ ರಿಷಿ ಕಳೆದ ಭಾನುವಾರ ಅಂದರೆ ಏಪ್ರಿಲ್ 7 ಸ್ವಾತಿ ಅನ್ನುವವರ ಜೊತೆ ಯಾರಿಗೂ ತಿಳಿಯದಂತೆ ಹೈದರಾಬಾದ್ ನ ಒಂದು ಹೋಟೆಲ್ ನಲ್ಲಿ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ, ಇನ್ನು ಈ ಕಾರ್ಯಕ್ರಮದಲ್ಲಿ ತುಂಬಾ ಆಪ್ತರು ಮಾತ್ರ ಭಾಗವಹಿಸಿದ್ದ ಕಾರಣ ನಿಶ್ಚಿತಾರ್ಥದ ವಿಷಯ ಯಾರಿಗೂ ಗೊತ್ತಾಗಲಿಲ್ಲ.

ಕೇವಲ ಒಂದು ಚಿತ್ರದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿ ಈಗ ಬಹು ಬೇಡಿಕೆಯ ನಟನಾಗಿ ಮುನ್ನುಗ್ಗುತ್ತಿರುವ ನಟ ರಿಷಿ ಅವರು ಈಗ ಬದುಕನ್ನ ಶುರು ಮಾಡಿದ್ದು ಈಗ ಹೊಸ ಬದುಕನ್ನ ಶುರು ಮಾಡಲಿದ್ದಾರೆ.

Kannada Actress Rishi Engagment

ಇನ್ನು ನಟ ರಿಷಿ ಮದುವೆಯಾಗುತ್ತಿರುವ ಹುಡುಗಿ ಯಾರು ಎಂದು ತಿಳಿದುಬಂದಿಲ್ಲ ಮತ್ತು ನಟ ರಿಷಿ ಯಾಕೆ ಯಾರಿಗೂ ತಿಳಿಯದಂತೆ ದೂರ ಹೋಗಿ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ ಅನ್ನುವುದು ಕೂಡ ಇನ್ನು ತಿಳಿದುಬಂದಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ ಆಪರೇಷನ್ನ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಅವರು ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ, ಸ್ನೇಹಿತರೆ ನಟ ರಿಷಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Kannada Actress Rishi Engagment

Please follow and like us:
0
http://karnatakatoday.in/wp-content/uploads/2019/04/Kannada-actress-Rishi-1024x576.jpghttp://karnatakatoday.in/wp-content/uploads/2019/04/Kannada-actress-Rishi-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಟ ಮತ್ತು ನಟಿಯರು ಏನೇ ಮಾಡಿದರು ಅದು ಹೊರ ಪ್ರಪಂಚಕ್ಕೆ ಗೊತ್ತಾಗುತ್ತದೆ, ಇನ್ನು ಕನ್ನಡದ ನಟರೊಬ್ಬರು ಯಾರಿಗೂ ಗೊತ್ತಾಗದಂತೆ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ. ಹಾಗಾದರೆ ಆ ನಟ ಯಾರು ಮತ್ತು ಆತ ಯಾಕೆ ಯಾರಿಗೂ ಗೊತ್ತಾಗದಂತೆ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. 'ಅನುರೂಪ' ಧಾರಾವಾಹಿಯ ಮೂಲಕ ಬಣ್ಣವನ್ನ ಹಚ್ಚಿ ನಂತರ...Kannada News