kannada Actress Shalini

ಕನ್ನಡದ ಖ್ಯಾತ ನಟಿಯೊಬ್ಬರು 10 ವರ್ಷಗಳ ಬಳಿಕ ಎರಡನೆಯ ಮಗುವಿಗೆ ತಾಯಿ ಆಗುತ್ತಿದ್ದಾರೆ, ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಯಂಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ ನಮಗೆ ತಿಳಿಸಿ.

ತನ್ನದೇ ಆದ ವಿಭಿನ್ನ ಶೈಲಿಯ ನಟನೆಯ ಮೂಲಕ ಮತ್ತು ತನ್ನ ಮಾತುಗಳ ಮೂಲಕ ಕನ್ನಡಿಗರ ಮನಸ್ಸನ್ನ ಗೆದ್ದಿರುವ ನಟಿ ಶಾಲಿನಿ ಈಗ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ.

kannada Actress Shalini

ನಟಿ ಶಾಲಿನಿಯವರು ಈಗ ಪಾಪ ಪಾಂಡು ಧಾರಾವಾಹಿಯಲ್ಲಿ ನಟನೆಯನ್ನ ಮಾಡುತ್ತಿದ್ದಾರೆ, ಅನಿಲ್ ಕುಮಾರ್ ಅವರನ್ನ ಮದುವೆಯಾಗಿದ್ದ ಶಾಲಿನಿಯವರು 2009 ಮೊದಲ ಮಗುವಿಗೆ ಜನ್ಮ ಕೊಟ್ಟಿದ್ದರು. ತನ್ನ ಮೊದಲ ಮಗುವಿಗೆ ಜನ್ಮ ನೀಡಿದ 10 ವರ್ಷಗಳ ಬಳಿಕ ಮತ್ತೆ ಈಗ ತಾಯಿಯಾಗುತ್ತಿದ್ದಾರೆ ಪಾಪ ಪಾಂಡು ಖ್ಯಾತಿಯ ನಟಿ ಶಾಲಿನಿ.

ತಮ್ಮ ಸಂತೋಷವನ್ನ ಎಲ್ಲರ ಜೊತೆ ಹಂಚಿಕೊಂಡಿರುವ ಶಾಲಿನಿ ಅವರು ” ಸುದೀರ್ಘ 10 ವರ್ಷಗಳ ಬಳಿಕ ತಾಯಿಯಾಗುತ್ತಿದ್ದೇನೆ, ಕೊನೆಗೂ ನನ್ನ ಜೀವನದಲ್ಲಿ ಮತ್ತೆ ಬೆಳಕು ಬಂದಿದೆ, ನಮ್ಮ ಕನಸುಗಳು ಅಂತಿಮವಾಗಿ ಆಕಾರವನ್ನ ಪಡೆಯುತ್ತಿದೆ” ಎಂದು ಬರೆದುಕೊಂಡಿದ್ದಾರೆ ನಟಿ ಶಾಲಿನಿ.

kannada Actress Shalini

ಹೆಣ್ಣಿನ ಜನ್ಮಕ್ಕೆ ಅರ್ಥ ಬರುವುದು ಆಕೆ ತಾಯಿಯಾದಾಗ ಮಾತ್ರ, ತಾಯಿಯಾದಾಗ ಆ ಹೆಣ್ಣಿನ ಖುಷಿಯನ್ನ ಯಾರಿಂದ ಕೂಡ ಅಳೆಯಲು ಸಾಧ್ಯವಿಲ್ಲ ಅನ್ನುವುದನ್ನ ನಟಿ ಶಾಲಿನಿ ಅವರು ತಮ್ಮ ಮಾತಿನ ಮೂಲಕ ಹೇಳಿದರೆ ನಟಿ ಶಾಲಿನಿ.

ನಟಿ ಶಾಲಿನಿಯವರು ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮವಾಗಿ ಸ್ಪರ್ದಿಸಿ ಕೊನೆಯ ಹಂತದಲ್ಲಿ ಸೋತಿದ್ದರು, ಈಗ ಮತ್ತೆ ಪಾಪ ಪಾಂಡು ಧಾರಾವಾಹಿಯ ಮೂಲಕ ಜನರನ್ನ ರಂಜಿಸುತ್ತಿದ್ದಾರೆ ನಟಿ ಶಾಲಿನಿ. ನಟಿ ಶಾಲಿನಿ ಅವರಿಗೆ ನಮ್ಮ ಕಡೆಯಿಂದ ಶುಭಾಶಯಗಳು ಮತ್ತು ಸ್ನೇಹಿತರೆ ನಟಿ ಶಾಲಿನಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಶಾಲಿನಿಯವರಿಗೆ ಶುಭಾಶಯವನ್ನ ಹೇಳಿ.

kannada Actress Shalini

Please follow and like us:
0
http://karnatakatoday.in/wp-content/uploads/2019/04/kannada-Actress-Shalini-1024x576.jpghttp://karnatakatoday.in/wp-content/uploads/2019/04/kannada-Actress-Shalini-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡದ ಖ್ಯಾತ ನಟಿಯೊಬ್ಬರು 10 ವರ್ಷಗಳ ಬಳಿಕ ಎರಡನೆಯ ಮಗುವಿಗೆ ತಾಯಿ ಆಗುತ್ತಿದ್ದಾರೆ, ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಯಂಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ ನಮಗೆ ತಿಳಿಸಿ. ತನ್ನದೇ ಆದ ವಿಭಿನ್ನ ಶೈಲಿಯ ನಟನೆಯ ಮೂಲಕ ಮತ್ತು ತನ್ನ ಮಾತುಗಳ ಮೂಲಕ ಕನ್ನಡಿಗರ ಮನಸ್ಸನ್ನ ಗೆದ್ದಿರುವ ನಟಿ ಶಾಲಿನಿ ಈಗ ಎರಡನೇ ಮಗುವಿಗೆ...Kannada News