Kannada Actress Soundarya Unknown Facts

ಕನ್ನಡದ ಹೆಮ್ಮೆಯ ನಟಿ ಸೌಂದರ್ಯ ಅವರು ಪ್ಲೈನ್ ಕ್ರಾಶ್ ನಲ್ಲಿ ಮರಣ ಹೊಂದಿದರು ಎಂದು ಎಲ್ಲರಿಗು ಗೊತ್ತು, ಅದು ತಾಂತ್ರಿಕ ಕಾರಣದಿಂದ ಪ್ಲೈನ್ ನೆಲಕ್ಕೆ ಉರುಳಿತು ಅನ್ನೋದು ಸಾಮಾನ್ಯ ವರದಿ, ಆದರೆ ಪ್ಲೈನ್ ನೆಲಕ್ಕೆ ಉರುಳಲು ಕಾರಣ ಏನು ಗೊತ್ತಾ?.

ತನಗೆ ಚಿತ್ರರಂಗದಲ್ಲಿ ಸಹಾಯ ಮಾಡಿದ ನಿರ್ಮಾಪಕರ ಸಲುವಾಗಿ ಆಂದ್ರದಲ್ಲಿ ಪ್ರಚಾರ ಮಾಡಲು ಸೌಂದರ್ಯ ಅವರಿಗೆ ಒಂದು ಹೆಲಿಕಾಪ್ಟರ್ ಬುಕ್ ಮಾಡಲಾಗಿತ್ತು ಆದರೆ ಕಾರಣಾಂತರಗಳಿಂದ ಬುಕ್ ಮಾಡಿದ ಹೆಲಿಕಾಪ್ಟರ್ ಬರಲಿಲ್ಲ.

Kannada Actress Soundarya Unknown Facts

ನಂತರ ಕಾರ್ ನಲ್ಲಿ ಹೋಗೋಣ ಎಂದುಕೊಂಡರು ಸೌಂದರ್ಯ, ನಂತರ ಎರಡು ಆಸನದ ಚಾಪರ್ ಬುಕ್ ಮಾಡಲಾಯಿತು, ಸೌಂದರ್ಯ ಅವರಿಗೆ ಚನೈ ನಲ್ಲಿ ಶೂಟಿಂಗ್ ಇದ್ದ ಕಾರಣ ಪ್ರಚಾರದ ನಂತರ ಡೈರೆಕ್ಟ್ ಚನೈ ಗೆ ಹೋಗೋಣ ಎಂದು ಹೆಚ್ಚು ಲಗ್ಗೇಜ್ ಪ್ಯಾಕ್ ಮಾಡಿದರು ಇದು ಓವರ್ ಲೋಡ್ ಗೆ ಕಾರಣವಾಗಿತ್ತು.

Kannada Actress Soundarya Unknown Facts

ಸೌಂದರ್ಯ ಅವರ ಪ್ಲೈನ್ ಕ್ರಾಶ್ ಆಗಲು ಮುಖ್ಯ ಎರಡು ಕಾರಣಗಳು ಎಂದು ಅಂದರೆ, ಒಂದು ಹೆಲಿಕಾಪ್ಟರ್ ಸೀಮಿತ ಎತ್ತರಕ್ಕೂ ಹೋಗುವ ಮುಂಚೇನೆ ಪೈಲೆಟ್ ಹೆಲಿಕಾಪ್ಟರ್ ನ್ನ ಬುಕ್ ಮಾಡಿದ್ದು, ಆಗ ಪ್ಲೈನ್ ಬ್ಯಾಲೆನ್ಸ್ ಕಳೆದುಕೊಂಡಿತು.

ಇನ್ನೊಂದು ಕಾರಣ, ಪ್ಲೈನ್ ಓವರ್ ಲೋಡ್ ಆಗಿದ್ದ ಕಾರಣ ಕಡಿಮೆ ಎತ್ತರದಲ್ಲಿ ಪೈಲೆಟ್ ಎಡಗಡೆ ತಿರುಗಿಸಿದಾಗ ಪ್ಲೈನ್ ತನ್ನ ಬ್ಯಾಲೆನ್ಸ್ ಕಳೆದುಕೊಂಡು ನೆಲಕ್ಕೆ ಉರುಳಿತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ, ಏನೇ ಆದರೂ ವಿಧಿ ಮಾತ್ರ ಸೌಂದರ್ಯ ಜೀವನದಲ್ಲಿ ಕ್ರೂರಿಯಾಗಿ ವರ್ತಿಸಿದ್ದು ಮಾತ್ರ ನಿಜ.

Kannada Actress Soundarya Unknown Facts

Please follow and like us:
0
http://karnatakatoday.in/wp-content/uploads/2018/09/cw-1024x576.jpghttp://karnatakatoday.in/wp-content/uploads/2018/09/cw-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡದ ಹೆಮ್ಮೆಯ ನಟಿ ಸೌಂದರ್ಯ ಅವರು ಪ್ಲೈನ್ ಕ್ರಾಶ್ ನಲ್ಲಿ ಮರಣ ಹೊಂದಿದರು ಎಂದು ಎಲ್ಲರಿಗು ಗೊತ್ತು, ಅದು ತಾಂತ್ರಿಕ ಕಾರಣದಿಂದ ಪ್ಲೈನ್ ನೆಲಕ್ಕೆ ಉರುಳಿತು ಅನ್ನೋದು ಸಾಮಾನ್ಯ ವರದಿ, ಆದರೆ ಪ್ಲೈನ್ ನೆಲಕ್ಕೆ ಉರುಳಲು ಕಾರಣ ಏನು ಗೊತ್ತಾ?. ತನಗೆ ಚಿತ್ರರಂಗದಲ್ಲಿ ಸಹಾಯ ಮಾಡಿದ ನಿರ್ಮಾಪಕರ ಸಲುವಾಗಿ ಆಂದ್ರದಲ್ಲಿ ಪ್ರಚಾರ ಮಾಡಲು ಸೌಂದರ್ಯ ಅವರಿಗೆ ಒಂದು ಹೆಲಿಕಾಪ್ಟರ್ ಬುಕ್ ಮಾಡಲಾಗಿತ್ತು ಆದರೆ ಕಾರಣಾಂತರಗಳಿಂದ ಬುಕ್ ಮಾಡಿದ ಹೆಲಿಕಾಪ್ಟರ್ ಬರಲಿಲ್ಲ. ನಂತರ...Kannada News