Kannada Actress Sudharani Daughter Nidhi Latest Pics.

ನಟಿ ಸುಧಾರಾಣಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿ ಅಭಿಮಾನಿಗಳ ಮನಗೆದ್ದ ಟಾಪ್ ನಟಿ.

ನಟಿ ಸುಧಾರಾಣಿ ಅವರು ಮಾಡಿರುವ ಚಿತ್ರಗಳಲ್ಲಿ ಹಲವಾರು ಚಿತ್ರಗಳು ಸೂಪರ್ ಹಿಟ್ ಆಗಿದ್ದವು, ಇನ್ನು ಸುಧಾರಾಣಿ ಮತ್ತು ನಟ ರವಿಚಂದ್ರನ್ ಅಭಿನಯದ ಮನೆದೇವರು ಚಿತ್ರ ಬೊಕ್ ಆಫೀಸ್ ಕೊಳ್ಳೆ ಹೊಡೆದಿತ್ತು.

Kannada Actress Sudharani Daughter Nidhi Latest Pics.

ಈಗ ನಟಿ ಸುಧಾರಣಿಯವರು ಪೋಷಕ ನಟ ಪಾತ್ರದಲ್ಲಿ ಮಿಂಚ್ಚುತ್ತಿದ್ದಾರೆ, ಸುಧಾರಣಿಯವರು ಕನ್ನಡ ಚಿತ್ರ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರಗಳಲ್ಲೂ ಕೂಡ ತನ್ನದೇ ಸ್ಥಾನವನ್ನ ಗಿಟ್ಟಿಸಿಕೊಂಡ ಕನ್ನಡದ ಹೆಮ್ಮೆಯ ನಟಿ ಎಂದು ಹೇಳಿದರು ತಪ್ಪಾಗಲ್ಲ.

ಇನ್ನು ಸುಧಾರಣಿಯವರ ಮಗಳನ್ನಾ ಹಲವು ಜನರು ನೋಡಿರಲೂ ಸಾಧ್ಯವಿಲ್ಲ, ಕಾರಣ ಅವರ ಮಗಳು ಯಾವುದೇ ಚಿತ್ರಗಲ್ಲಿ ಅಭಿನಯ ಮಾಡಿಲ್ಲ. ಸುಧಾರಣಿಯವರ ಮಗಳು ಯಾವುದೇ ಚಿತ್ರದಲ್ಲೂ ಅಭಿನಯ ಮಾಡದೆ ಇದ್ದರು ಕೂಡ ಅವರ ಅಂದ ಚಂದ ಯಾವುದೇ ನಾಟಿಗಿಂತಲೂ ಕಮ್ಮಿ ಇಲ್ಲ.

Kannada Actress Sudharani Daughter Nidhi Latest Pics.

ಸ್ನೇಹಿತರೆ ನಾವು ಈಗ ಸುಧಾರಣಿಯವರ ಮಗಳ ಕೆಲವು ಚಿತ್ರಗಳಾನ್ನಾ ನಿಮಗೆ ತೋರಿಸುತ್ತೀವಿ, ಸುಧಾರಾಣಿ ಮತ್ತು ಅವರ ಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ ಮತ್ತು ಇತರರಿಗೂ ಶೇರ್ ಮಾಡಿ.

Kannada Actress Sudharani Daughter Nidhi Latest Pics. Kannada Actress Sudharani Daughter Nidhi Latest Pics. Kannada Actress Sudharani Daughter Nidhi Latest Pics.

Please follow and like us:
0
http://karnatakatoday.in/wp-content/uploads/2018/09/sudharani-1024x576.jpghttp://karnatakatoday.in/wp-content/uploads/2018/09/sudharani-150x104.jpgKarnataka Todayಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಟಿ ಸುಧಾರಾಣಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿ ಅಭಿಮಾನಿಗಳ ಮನಗೆದ್ದ ಟಾಪ್ ನಟಿ. ನಟಿ ಸುಧಾರಾಣಿ ಅವರು ಮಾಡಿರುವ ಚಿತ್ರಗಳಲ್ಲಿ ಹಲವಾರು ಚಿತ್ರಗಳು ಸೂಪರ್ ಹಿಟ್ ಆಗಿದ್ದವು, ಇನ್ನು ಸುಧಾರಾಣಿ ಮತ್ತು ನಟ ರವಿಚಂದ್ರನ್ ಅಭಿನಯದ ಮನೆದೇವರು ಚಿತ್ರ ಬೊಕ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈಗ ನಟಿ ಸುಧಾರಣಿಯವರು ಪೋಷಕ ನಟ ಪಾತ್ರದಲ್ಲಿ ಮಿಂಚ್ಚುತ್ತಿದ್ದಾರೆ, ಸುಧಾರಣಿಯವರು ಕನ್ನಡ ಚಿತ್ರ ಮಾತ್ರವಲ್ಲದೆ ತಮಿಳು,...Karnataka news