kannada actress today property

ಭಾರತ ಚಿತ್ರರಂಗಲ್ಲಿ ಸ್ಯಾಂಡಲ್ವುಡ್ ಗೆ ತನ್ನದೇ ಹೆಸರು ಇವೆ ಹಾಗೆ ಬಾಕ್ಸ್ ಆಫೀಸ್ ಕೊಳ್ಳೆ ಹೂಡೆಯೂಕು ಕನ್ನಡ ಸಿನಿಮಾ ರಂಗ ಕಡಿಮೆ ಇಲ್ಲ ಹಾಗೆ ಕನ್ನಡದ ಸ್ಟಾರ್ ನಂತರ ಸಂಬಾವನೆಯು ಅಷ್ಟೇ ಇವೆ.

kannada actress today property

7ಟಾಪ್ ನಟರಲ್ಲಿ ಒಬ್ಬರಾದ ಯಶ್ ಕೋಟಿ ಕೋಟಿ ಸಂಭಾವನೆ ಪಡೆಯುವುದರ ಜೊತೆ ಪ್ರಾಪರ್ಟಿ ಗಳಲ್ಲಿ ಇನ್ವೆಸ್ಟ್ ಮಾಡಿದ್ದು ಸುಮಾರು 100 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.

kannada actress today property

ಕೋಟಿ ಕೋಟಿ ಬೆಲೆ ಬಾಳುವ ರೆಸಾರ್ಟ್ ಮತ್ತು ಬಿಲ್ಡಿಂಗ್ ಗಳನ್ನು ಹೊಂದಿರುವ ಉಪೇಂದ್ರ ಅವರು ಸುಮಾರು 100-110 ಕೋಟಿ ವ್ಯವಹಾರವನ್ನು ಹೊಂದಿದ್ದಾರೇ.

kannada actress today property

ಈಗಲೂ ಬೇಡಿಕೆಯನ್ನು ಉಳಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್, ಬಿಸಿನೆಸ್ ನಲ್ಲೂ ತೊಡಗಿಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಫಿಲ್ಮ್ ಗಳಿಗೆ ಫಿನಾನ್ಸ್ ಮಾಡುತ್ತಾರೆ. ಸುಮಾರು 100-120 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ ಜಗ್ಗೇಶ್.

kannada actress today property

ಕಷ್ಟ ಪಟ್ಟು ಮೇಲೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರು ಬಳಿ ಫಾರ್ಮ್ ಹೌಸ್ ಸೇರಿ ದುಬೈ ನಲ್ಲೂ ಕೋಟಿ ಕೋಟಿ ಹಣವನ್ನು ಇನ್ವೆಸ್ಟ್ ಮಾಡಿದ್ದಾರಂತೆ. ದರ್ಶನ್ ಸುಮಾರು 150-170 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.

kannada actress today property

ಒಂದುವರೆ ಎಕರೆಯಲ್ಲಿ ಐಷಾರಾಮಿ ಮನೆಯನ್ನು ಕಟ್ಟಿಸಿರುವ ಶಿವಣ್ಣ, ಶ್ರೀಮಂತ ನಟರಲ್ಲಿ ಒಬ್ಬರು, ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ ಹೊಂದಿರುವ ಇವರು ಸುಮಾರು 200 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.

kannada actress today property

ಚಿನ್ನದ ಚಮಚ ಇಟ್ಕೊಂಡು ಹುಟ್ಟಿದ ನಟ ಕಿಚ್ಚ ಸುದೀಪ್. ಸಿನಿಮಾ – ಧಾರಾವಾಹಿ ನಿರ್ಮಾಣದ ಸಂಸ್ಥೆ ಜೊತೆ ಹಲವಾರು ಸ್ಥಳಗಳಲ್ಲಿ ಆಸ್ತಿಯನ್ನು ಹೊಂದಿರುವ ಸುದೀಪ್, 200-250 ಕೋಟಿ ವ್ಯವಹಾರ ಹೊಂದಿದ್ದಾರೆ.

kannada actress today property

ಪುನೀತ್ ರಾಜ್‌ಕುಮಾರ್ ಒಂದು ಚಿತ್ರಕ್ಕೆ 8 ಕೋಟಿ ಸಂಭಾವನೆ ಪಡೆಯುವ ಪುನೀತ್, ದೊಡ್ಡ ದೊಡ್ಡ ಮಾಲ್ ಗಳು ಮತ್ತು ಪ್ರಾಪರ್ಟಿ ಯಲ್ಲಿ ಇನ್ವೆಸ್ಟ್ ಮಾಡಿದ್ದಾರೆ, ಸುಮಾರು 200-300 ಕೋಟಿ ವ್ಯವಹಾರ ಮಾಡುವ ಪುನೀತ್ ಟಾಪ್ ಒನ್ ಸ್ಥಾನದಲ್ಲಿ ಇದ್ದಾರೆ.

ಅದೇನೇ ಆಗಲಿ ಎಷ್ಟೇ ಸಂಭಾವನೆ ಪಡೆದರು ಅದು ಜನಗಳೇ ಕೊಟ್ಟಿದ್ದು ಹಾಗೆ ಅವರು ಅಷ್ಟು ಹಣ ಮಾಡಿ ಜನರಿಗೆ ಸಹಾಯ ಮಾಡಿದರೆ ಒಳ್ಳೆಯದು, ಅನೇಕ ಸ್ಟಾರ್ ನಟರು ಈಗಾಗಲೇ ಅನೇಕ ಕನ್ನಡದ ನಟರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.

Please follow and like us:
0
http://karnatakatoday.in/wp-content/uploads/2018/05/salary-1024x576.pnghttp://karnatakatoday.in/wp-content/uploads/2018/05/salary-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಭಾರತ ಚಿತ್ರರಂಗಲ್ಲಿ ಸ್ಯಾಂಡಲ್ವುಡ್ ಗೆ ತನ್ನದೇ ಹೆಸರು ಇವೆ ಹಾಗೆ ಬಾಕ್ಸ್ ಆಫೀಸ್ ಕೊಳ್ಳೆ ಹೂಡೆಯೂಕು ಕನ್ನಡ ಸಿನಿಮಾ ರಂಗ ಕಡಿಮೆ ಇಲ್ಲ ಹಾಗೆ ಕನ್ನಡದ ಸ್ಟಾರ್ ನಂತರ ಸಂಬಾವನೆಯು ಅಷ್ಟೇ ಇವೆ. 7ಟಾಪ್ ನಟರಲ್ಲಿ ಒಬ್ಬರಾದ ಯಶ್ ಕೋಟಿ ಕೋಟಿ ಸಂಭಾವನೆ ಪಡೆಯುವುದರ ಜೊತೆ ಪ್ರಾಪರ್ಟಿ ಗಳಲ್ಲಿ ಇನ್ವೆಸ್ಟ್ ಮಾಡಿದ್ದು ಸುಮಾರು 100 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ. ಕೋಟಿ ಕೋಟಿ ಬೆಲೆ ಬಾಳುವ ರೆಸಾರ್ಟ್ ಮತ್ತು ಬಿಲ್ಡಿಂಗ್ ಗಳನ್ನು ಹೊಂದಿರುವ...Kannada News