kannada film actress anjali

ನಿಮಗೆಲ್ಲರಿಗೂ ಅಂಜಲಿ ಗೊತ್ತೇ ಇದೆ, ಕಾಶೀನಾಥ್ ಅವರ ಜೊತೆ ಅನಂತನ ಅವತಾರ ಮತ್ತು ಜಗ್ಗೇಶ್ ಅವರ ಜೊತೆ ತರ್ಲೆ ನನ್ನ ಮಗ ಚಿತ್ರದಲ್ಲಿ ನಟಿಸಿದ್ದರು ಈ ನಟಿ. ಆದರೆ ಈಗ ಇವರು ಏನು ಮಾಡುತ್ತಿದ್ದಾರೆ ಮತ್ತು ಎಲ್ಲಿದ್ದಾರೆ, ಹೇಗಿದ್ದಾರೆ ಅನ್ನುವುದನ್ನ ನಾವು ಹೇಳುತ್ತೀವಿ ಕೇಳಿ.

kannada film actress anjali

ಇವರ ನಿಜವಾದ ಹೆಸರು ಶಾಂತ, ಕಾಶೀನಾಥ್ ಅವರೇ ಇವರಿಗೆ ಅಂಜಲಿ ಎಂದು ಹೆಸರು ನೀಡಿದ್ದರು, ಇವರು ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್, ಜಗ್ಗೇಶ್ ಇನ್ನು ಹಲವು ನಾಯಕರ ಜೊತೆ ನಟಿಸಿದ್ದಾರೆ.

ಈಗ ಇವರು ದುಬೈ ಅಲ್ಲಿ ಸೆಟ್ಟಲ್ ಆಗಿದ್ದು ಗಂಡನ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ, ಇವರ ಗಂಡನ ಹೆಸರು ಸುಧಾಕರ್ ಇವರು ದುಬೈ ನಲ್ಲಿ ಬಿಸಿನೆಸ್ ಮ್ಯಾನ್ ಆಗಿದ್ದಾರೆ.

ಇನ್ನು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಇವರು ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಾರೆ, ಇವರು ಚಿತ್ರರಂಗವನ್ನ ಬಿಟ್ಟುಗಳು 20 ವರ್ಷಗಳು ಕಳೆದಿದೆ.

kannada film actress anjali

Please follow and like us:
0
http://karnatakatoday.in/wp-content/uploads/2018/05/an-1024x576.pnghttp://karnatakatoday.in/wp-content/uploads/2018/05/an-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಿಮಗೆಲ್ಲರಿಗೂ ಅಂಜಲಿ ಗೊತ್ತೇ ಇದೆ, ಕಾಶೀನಾಥ್ ಅವರ ಜೊತೆ ಅನಂತನ ಅವತಾರ ಮತ್ತು ಜಗ್ಗೇಶ್ ಅವರ ಜೊತೆ ತರ್ಲೆ ನನ್ನ ಮಗ ಚಿತ್ರದಲ್ಲಿ ನಟಿಸಿದ್ದರು ಈ ನಟಿ. ಆದರೆ ಈಗ ಇವರು ಏನು ಮಾಡುತ್ತಿದ್ದಾರೆ ಮತ್ತು ಎಲ್ಲಿದ್ದಾರೆ, ಹೇಗಿದ್ದಾರೆ ಅನ್ನುವುದನ್ನ ನಾವು ಹೇಳುತ್ತೀವಿ ಕೇಳಿ. ಇವರ ನಿಜವಾದ ಹೆಸರು ಶಾಂತ, ಕಾಶೀನಾಥ್ ಅವರೇ ಇವರಿಗೆ ಅಂಜಲಿ ಎಂದು ಹೆಸರು ನೀಡಿದ್ದರು, ಇವರು ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್, ಜಗ್ಗೇಶ್ ಇನ್ನು...Karnataka news