Kannada I LOVE YOU Movie

ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರು ಅಂದರೆ ಅದು ರಚಿತಾ ರಾಮ್, ಗುಳಿ ಕೆನ್ನೆಯ ನಟಿ ರಚಿತಾ ರಾಮ್ ನಟನೆ ಮಾಡಿದ ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿದೆ ಅಂದರೆ ತಪ್ಪಾಗಲ್ಲ. ಇನ್ನು ಅಷ್ಟೇ ಅಲ್ಲದೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ರಚಿತಾ ರಾಮ್ ಅವರ ಅಭಿನಯ ನೋಡಬೇಕು ಎಂದು ಬರುವ ಅಭಿಮಾನಿಗಳು ಸಾಕಷ್ಟು ಇದ್ದಾರೆ.

ಈಗ ರಚಿತಾ ರಾಮ್ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ನಟನೆ ಮಾಡಿರುವ ಐ ಲವ್ ಯು ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದ್ದು ಇದು ಪ್ರಿಯಾಂಕಾ ಉಪೇಂದ್ರ ಅವರ ಅಸಮಾಧಾನಕ್ಕೆ ಕಾರಣ ಆಗಿದೆ.

ಹೌದು ಪ್ರಿಯಾಂಕಾ ಉಪೇಂದ್ರ ಮತ್ತು ರಚಿತಾ ನಡುವೆ ಜಟಾಪಟಿ ಆಗಿದೆ, ಇಷ್ಟು ಇದ್ದಕ್ಕಿದ್ದ ಹಾಗೆ ಪ್ರಿಯಾಂಕಾ ಅವರು ರಚಿತಾ ರಾಮ್ ಅವರ ಮೇಲೆ ಗರಂ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kannada I LOVE YOU Movie

ಬಹುಷ್ಯ ಈ ಚಿತ್ರದಲ್ಲಿ ರಚಿತಾ ರಾಮ್ ಮಾಡಿರುವ ಬೋಲ್ಡ್ ಆಕ್ಟಿಂಗ್ ಹಿಂದೆ ಯಾವ ಚಿತ್ರದಲ್ಲಿ ಕೂಡ ಮಾಡಿರಲಿಕ್ಕಿಲ್ಲ, ಇದೆ ಮೊದಲ ಬಾರಿಗೆ ಉಪೇಂದ್ರ ಅವರ ಜೊತೆ ಸಾಕಷ್ಟು ಬೋಲ್ಡ್ ಪಾತ್ರದಲ್ಲಿ ನಟನೆ ಮಾಡಿರುವ ರಚಿತಾ ರಾಮ್ ನೋಡಿದ ಅಭಿಮಾನಿಗಳು ಸೇರಿದಂತೆ ಎಲ್ಲರೂ ಕೂಡ ಶಾಕ್ ಆಗಿದ್ದಾರೆ.

ಇದಿಷ್ಟೇ ಆಗಿದ್ದರೆ ಸುಮ್ಮನೆ ಇರಬಹುದಿತ್ತು ಆದರೆ ಈಗ ಪ್ರಿಯಾಂಕಾ ಉಪೇಂದ್ರ ಅವರು ರಚಿತಾ ರಾಮ್ ಮೇಲೆ ತಮ್ಮ ಆಕ್ರೋಶವನ್ನ ಮತ್ತು ಅಸಮಾದಾನವನ್ನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಪ್ರಿಯಾಂಕಾ ಅಸಮಾಧಾನ ಪಡಲು ಮುಖ್ಯ ಕಾರಣ ಏನು ಅಂದರೆ, ರಚಿತಾ ರಾಮ್ ಅವರು ಎಲ್ಲಾ ಸಂದರ್ಶನದಲ್ಲಿ ನೋಡಿದರು ಕೂಡ ಉಪೇಂದ್ರ ಅವರು ರೋಮ್ಯಾಂಟಿಕ್ ಆಗಿ ಚಿತ್ರೀಕರಣ ಮಾಡಿದರು, ನಿರ್ದೇಶಕರು ನನಗೆ ಕಥೆ ಹೇಳುವಾಗ ಹೀಗೆ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ, ಆದರೆ ಟ್ರೈಲರ್ ನಲ್ಲಿ ನೋಡಿದ ಮೇಲೆ ನನಗೆ ತಿಳಿಯಿತು ನಾನು ಎಷ್ಟು ಬೋಲ್ಡ್ ಆಗಿ ನಟನೆ ಮಾಡಿದ್ದೇನೆ ಎಂದು ಮತ್ತು ಮುಂದೆ ಯಾವತ್ತೂ ಹೀಗೆ ನಟನೆ ಮಾಡಲ್ಲ ಎಂದು ಆಗಿಂದ್ದಾಗೆ ಮಾಧ್ಯಮಗಳಲ್ಲಿ ಹೇಳುತ್ತಿದ್ದರು ರಚಿತಾ ರಾಮ್.

Kannada I LOVE YOU Movie

ಪ್ರಿಯಾಂಕಾ ಅವರ ಈ ಹೇಳಿಕೆಗೆ ಕೋಪ ಮಾಡಿಕೊಂಡಿರುವ ಪ್ರಿಯಾಂಕಾ ಅವರು ಏನು ಹೇಳಿದ್ದಾರೆ ಅಂದರೆ, ರಚಿತಾ ರಾಮ್ ಅವರು ಎಲ್ಲಾ ಸಂದರ್ಶನದಲ್ಲಿ ಉಪೇಂದ್ರ ಅವರ ಹೆಸರನ್ನ ಮಾತ್ರ ತೆಗೆದುಕೊಳ್ಳುತ್ತಾರೆ, ಸಿನಿಮಾ ನಿರ್ದೇಶನ ಮಾಡಿರುವ ಆರ್ ಚಂದ್ರು ಹಾಗು ಹಾಡನ್ನ ಕೊರಿಯೋಗ್ರಫಿ ಮಾಡಿರುವ ಸಿನಿ ಮಾಸ್ಟರ್ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ ಪ್ರಿಯಾಂಕಾ.

ಇನ್ನು ಪ್ರಿಯಾಂಕಾ ಅವರ ಹೇಳಿರುವ ಪ್ರಕಾರ ಇಷ್ಟಕ್ಕೆಲ್ಲ ನೇರ ಕಾರಣ ಉಪೇಂದ್ರ ಎಂದು ಬಿಂಬಿಸಲಾಗುತ್ತಿದೆ, ಉಪೇಂದ್ರ ಒಬ್ಬ ದೊಡ್ಡ ನಟ ಮತ್ತು ನಿರ್ದೇಶಕ, ಅವರಿಗೆ ಸಾಕಷ್ಟು ಜವಾಬ್ದಾರಿಗಳು ಇರುತ್ತದೆ ಎಂದು ಹೇಳಿದ್ದಾರೆ ಪ್ರಿಯಾಂಕಾ.

ರಚಿತಾ ರಾಮ್ ಇಷ್ಟ ಇಲ್ಲ ಅಂದಿದ್ದರೆ ಈ ಪಾತ್ರದಲ್ಲಿ ನಟನೆ ಮಾಡಬಾರದಿತ್ತು, ನಟಿಸಿದ ಮೇಲೆ ಸುಖ ಸುಮ್ಮನೆ ರಚಿತಾ ರಾಮ್ ಅವರು ಉಪೇಂದ್ರ ಹೆಸರನ್ನ ಯಾಕೆ ಹೇಳುತ್ತಿದ್ದಾರೆ ಎಂದು ರಚಿತಾ ವಿರುದ್ಧ ಗರಂ ಆಗಿದ್ದಾರೆ ಪ್ರಿಯಾಂಕಾ, ಸ್ನೇಹಿತರೆ ನಿಮ್ಮ ಪ್ರಕಾರ ಇದರಲ್ಲಿ ಯಾರದ್ದು ಸರಿ ಎನಿಸುತ್ತದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kannada I LOVE YOU Movie

Please follow and like us:
0
http://karnatakatoday.in/wp-content/uploads/2019/06/Kannada-I-LOVE-YOU-Movie-1-1024x576.jpghttp://karnatakatoday.in/wp-content/uploads/2019/06/Kannada-I-LOVE-YOU-Movie-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರು ಅಂದರೆ ಅದು ರಚಿತಾ ರಾಮ್, ಗುಳಿ ಕೆನ್ನೆಯ ನಟಿ ರಚಿತಾ ರಾಮ್ ನಟನೆ ಮಾಡಿದ ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿದೆ ಅಂದರೆ ತಪ್ಪಾಗಲ್ಲ. ಇನ್ನು ಅಷ್ಟೇ ಅಲ್ಲದೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ರಚಿತಾ ರಾಮ್ ಅವರ ಅಭಿನಯ ನೋಡಬೇಕು ಎಂದು ಬರುವ ಅಭಿಮಾನಿಗಳು ಸಾಕಷ್ಟು ಇದ್ದಾರೆ. ಈಗ ರಚಿತಾ ರಾಮ್ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ...Kannada News