Kannada kurukshetra movie release date

ಕನ್ನಡಲ್ಲಿ ಅತಿ ಹೆಚ್ಚು ಹಣಹಾಕಿ ಮಾಡುತ್ತಿರುವ ಚಿತ್ರ ಅಂದರೇ ಕುರುಕ್ಷೇತ್ರ ಅದು ಯಾವಾಗ ರಿಲೀಸ್ ಆಗುತ್ತೆ ಅನ್ನುವ ಕಾತುರ ಎಲ್ಲ ಅಭಿಮಾನಿಗಳಲ್ಲೂ ಇದೆ. ಹಾಗೆ ಈ ಸಿನಿಮಾದ ರಿಲೀಸ್ ಆಗುವ ಬಗ್ಗೆ ಮಾಹಿತಿಯನ್ನು ಈ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಪಕರಾದ ಮುನಿರತ್ನ ಚಿತ್ರ ಈಗ ಯಾವ ಹಂತದಲ್ಲಿದೆ ಅನ್ನೋ ಬಗ್ಗೆ ಎಲ್ಲ ಮಾಹಿತಿಯನ್ನ ನೀಡಿದ್ದು, ಕುರುಕ್ಷೇತ್ರ ರಿಲೀಸ್ ಯಾವಾಗ ಅನ್ನೋದನ್ನು ಸ್ಪಷ್ಟ ಪಡಿಸಿದ್ದಾರೆ.

Kannada kurukshetra movie release date

ಮುಂದಿನ ತಿಂಗಳ ಕೊನೆಯಲ್ಲಿ‌ ಚಿತ್ರದ ಆಡಿಯೋವನ್ನ ಅದ್ದೂರಿಯಾಗಿ ಬಿಡುಗಡೆಗೊಳಿಸಲು ಪ್ಲಾನ್ ಮಾಡಲಾಗ್ತಿದ್ಯಂತೆ, ಇದಾದ ಮೇಲೆ ಅಂದರೆ ಆಗಸ್ಟ್ ಕೊನೆ ವಾರದೊಳಗೆ ಅಥವಾ ಆಗಸ್ಟ್ 15ಕ್ಕೆ ತೆರೆ ಬರುವ ಸಾಧ್ಯತೆ ಇದೆ ಥೇಟರ್ ನಲ್ಲಿ ದರ್ಶನ್ ಕುರುಕ್ಷೇತ್ರ ಯುದ್ದ ಪ್ರಾರಂಭವಾಗಲಿದೆ.

Kannada kurukshetra movie release date

ಅಂಬರೀಶ್, ರವಿಶಂಕರ್, ಅರ್ಜುನ್ ಸರ್ಜಾ,‌ನಿಖಿಲ್ ಕುಮಾರಸ್ವಾಮಿ, ರವಿಚಂದ್ರನ್, ಶ್ರೀನಾಥ್, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್‌ ಸೇರಿದಂತೆ ದೊಡ್ಡ ಸ್ಟಾರ್ ನಟರು ಗಳುಈಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ, ನಿಮ್ಮ ಅನಿಸಿಕೆಗನ್ನು ಕಾಮೆಂಟ್ ಮಾಡಿ.

Kannada kurukshetra movie release date

Please follow and like us:
0
http://karnatakatoday.in/wp-content/uploads/2018/06/kurukshetra-kannada-movie-release-date-1024x576.pnghttp://karnatakatoday.in/wp-content/uploads/2018/06/kurukshetra-kannada-movie-release-date-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡಲ್ಲಿ ಅತಿ ಹೆಚ್ಚು ಹಣಹಾಕಿ ಮಾಡುತ್ತಿರುವ ಚಿತ್ರ ಅಂದರೇ ಕುರುಕ್ಷೇತ್ರ ಅದು ಯಾವಾಗ ರಿಲೀಸ್ ಆಗುತ್ತೆ ಅನ್ನುವ ಕಾತುರ ಎಲ್ಲ ಅಭಿಮಾನಿಗಳಲ್ಲೂ ಇದೆ. ಹಾಗೆ ಈ ಸಿನಿಮಾದ ರಿಲೀಸ್ ಆಗುವ ಬಗ್ಗೆ ಮಾಹಿತಿಯನ್ನು ಈ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಪಕರಾದ ಮುನಿರತ್ನ ಚಿತ್ರ ಈಗ ಯಾವ ಹಂತದಲ್ಲಿದೆ ಅನ್ನೋ ಬಗ್ಗೆ ಎಲ್ಲ ಮಾಹಿತಿಯನ್ನ ನೀಡಿದ್ದು, ಕುರುಕ್ಷೇತ್ರ ರಿಲೀಸ್ ಯಾವಾಗ ಅನ್ನೋದನ್ನು ಸ್ಪಷ್ಟ ಪಡಿಸಿದ್ದಾರೆ. ಮುಂದಿನ ತಿಂಗಳ ಕೊನೆಯಲ್ಲಿ‌ ಚಿತ್ರದ ಆಡಿಯೋವನ್ನ...Karnataka news