Kannada Top Actress Saved Three Lives

ಸಂಕಷ್ಟದಲ್ಲಿರುವವರ ಬಗ್ಗೆ ನಾವು ಕೇಳುತ್ತೇವೆ ಆದರೆ ಸ್ಪಂದಿಸುವುದು ಕೆಲವೇ ಜನ ಅದರಲ್ಲೂ ಸ್ಟಾರ್ಸ್ ಅಂತೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಒಂದು ಮೆಸೇಜ್ ಶೇರ್ ಮಾಡಬಹುದು ಆದರೆ ಈ ನಟಿ ಮಾಡಿದ್ದೇನು ?.

ಹೆರಿಗೆ ಸಮಯದಲ್ಲಿ ರಕ್ತಶ್ರಾವವಾಗಿ ರಕ್ತಕ್ಕಾಗಿ ಬಳಲುತ್ತಿದ್ದ ಒಬ್ಬ ಗರ್ಭಿಣಿಗೆ ರಕ್ತ ಬೇಕಾಗಿತ್ತು ಆದರೆ ಆ ಗ್ರೂಪ್ ರಕ್ತ ಎಲ್ಲೂ ಸಿಕ್ಕುತ್ತಿರಲಿಲ್ಲ, ಇಂತಹ ಸ್ಥಿತಿಯನ್ನ ಅನುಭವಿಸುತ್ತಿದ್ದ ಗರ್ಭಿಣಿಯ ಬಗ್ಗೆ ಟ್ವಿಟ್ ನೋಡಿದ ನಟಿ ಹರಿಪ್ರಿಯಾ ಮಾಡಿದ್ದೇನು ಗೊತ್ತಾ?.

Kannada Top Actress Saved Three Lives

ಈ ಟ್ವಿಟ್ ನೋಡಿದ್ದೇ ತಡ ತಕ್ಷಣ ಆಸ್ಪತ್ರೆಗೆ ತೆರಳಿದ ಹರಿಪ್ರಯ ತನ್ನ ರಕ್ತವನ್ನ ಆ ಗರ್ಭಿಣಿಗೆ ದಾನ ಮಾಡಿದ್ದಾರೆ, ನಟಿಯ ಈ ಒಂದು ದೊಡ್ಡ ಮನಸ್ಸಿನ ಉಪಕಾರದಿಂದ ಗರ್ಭಿಣಿ ಹಾಗು ಆಕೆಯ ಅವಳಿ ಮಕ್ಕಳು ಬದುಕುಳಿದಿದ್ದಾರೆ.

Kannada Top Actress Saved Three Lives

ಬ್ಯುಸಿ ಇರುವ ಸ್ಟಾರ್ಸ್ ಕಡೆಯಿಂದ ಇಂತಹ ಸಹಾಯವನ್ನ ಕಾಣುವುದು ತುಂಬಾ ವಿರಳ, ನಟಿ ಹರಿಪ್ರಿಯಾ ಕಷ್ಟಗಳನ್ನ ನೋಡಿರುವ ಹುಡುಗಿ ಹಾಗಾಗಿ ಕಷ್ಟದಲ್ಲಿ ಇರುವವರ ನೋವು ಆಕೆಗೆ ಅರ್ಥ ಆಗುತ್ತದೆ, ಹರಿಪ್ರಿಯಾ ಅವರ ಈ ಒಳ್ಳೆಯ ಕೆಲಸಕ್ಕೆ ನಮ್ಮದೊಂದು ಸಲಾಂ.

Kannada Top Actress Saved Three Lives

Please follow and like us:
0
http://karnatakatoday.in/wp-content/uploads/2018/06/ayyyyy-1024x576.jpghttp://karnatakatoday.in/wp-content/uploads/2018/06/ayyyyy-150x150.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸಂಕಷ್ಟದಲ್ಲಿರುವವರ ಬಗ್ಗೆ ನಾವು ಕೇಳುತ್ತೇವೆ ಆದರೆ ಸ್ಪಂದಿಸುವುದು ಕೆಲವೇ ಜನ ಅದರಲ್ಲೂ ಸ್ಟಾರ್ಸ್ ಅಂತೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಒಂದು ಮೆಸೇಜ್ ಶೇರ್ ಮಾಡಬಹುದು ಆದರೆ ಈ ನಟಿ ಮಾಡಿದ್ದೇನು ?. ಹೆರಿಗೆ ಸಮಯದಲ್ಲಿ ರಕ್ತಶ್ರಾವವಾಗಿ ರಕ್ತಕ್ಕಾಗಿ ಬಳಲುತ್ತಿದ್ದ ಒಬ್ಬ ಗರ್ಭಿಣಿಗೆ ರಕ್ತ ಬೇಕಾಗಿತ್ತು ಆದರೆ ಆ ಗ್ರೂಪ್ ರಕ್ತ ಎಲ್ಲೂ ಸಿಕ್ಕುತ್ತಿರಲಿಲ್ಲ, ಇಂತಹ ಸ್ಥಿತಿಯನ್ನ ಅನುಭವಿಸುತ್ತಿದ್ದ ಗರ್ಭಿಣಿಯ ಬಗ್ಗೆ ಟ್ವಿಟ್ ನೋಡಿದ ನಟಿ ಹರಿಪ್ರಿಯಾ ಮಾಡಿದ್ದೇನು ಗೊತ್ತಾ?. ಈ...Kannada News