kannadada kotyadipathi

ಹೌದು ಈಗಾಗಲೇ ಕಿರುತೆರೆಯ ಸಂಚಲನ ಮೂಡಿಸಿರುವ ಚಿಕ್ಕ ವಯಸ್ಸಿನವರಿಂದ ಹಿಡಿದು 60ರ ಹಳೆಯರು ಇಷ್ಟ ಪಡುವ ಜನಪ್ರಿಯ ಶೋ ಗಳಲ್ಲಿ ಒಂದಾದ ಕನ್ನಡದ ಕೋಟ್ಯಧಿಪತಿಸೀಸನ್ 3 ಶೀಘ್ರವೇ ಆರಂಭವಾಗಲಿದೆ.

ಈಗಾಗಲೇ ಹಿಂದಿನ 2 ಸೀಸನ್ ಗಳನ್ನು ಪುನೀತ್ ರಾಜಕುಮಾರ್ ನಿರ್ವಹಿಸಿದ್ದು ಈಗ ಪುನೀತ್ ರಾಜ್ ಕುಮಾರ್ ಸಿನಿಮಾ ಕೆಲಸಗಳ ಕಾರಣದಿಂದ ಈ ಸಿಸನ್ ಅನ್ನು ರಮೇಶ್ ಅರವಿಂದ್ ಅವರಿಗೆ ನೀಡಲಾಗಿದೆ.

kannadada kotyadipathi

ಈಗಾಗಲೇ ರಮೇಶ್ ಅರವಿಂದ್ ಅವರು ವಿಕೆಂಡ್ ವಿಥ್ ರಮೇಶ್ ಅನ್ನುವ ಕಾರ್ಯಕ್ರಮದ ಮೂಲಕ ಎಲ್ಲರ ಮನೆ ಮಾತಾಗಿದ್ದಾರು ಈಗ ಪುನೀತ್ ಬದಲಿಗೆ ರಮೇಶ್ ಅರವಿಂದ್ ಅವರು ‘ಕನ್ನಡದ ಕೋಟ್ಯಧಿಪತಿ’ ಹೋಸ್ಟ್ ಮಾಡ್ತಿದ್ದಾರೆ.

kannadada kotyadipathi

3 ನೇ ಸಂಚಿಕೆಯಲ್ಲಿ ಮೊದಲ ಸ್ಪರ್ಧಿಯಾಗಿ ಯಾರನ್ನು ಕಾಣಲು ಇಷ್ಟ ಪಡುತ್ತೀರಾ ಎಂದು ರಮೇಶ್ ಅರವಿಂದ್ ಅವರಿಗೆ ಪ್ರಶ್ನೆ ಕೆಳಿದಾಗ ಅವರು ನಾನು ಪುನೀತ್ ರಾಜ್ ಕುಮಾರ್ ಅವರನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

‘ವೀಕೆಂಡ್ ವಿತ್ ರಮೇಶ್’ ಮೊದಲ ಸಂಚಿಕೆಯಲ್ಲಿ ಮೊದಲು ಬಂದಿದ್ದ ಪುನೀತ್ ರಾಜ್ ಕುಮಾರ್ ಅವರನ್ನು ‘ಕನ್ನಡದ ಕೋಟ್ಯಧಿಪತಿ’ ಸೀಸನ್ 3 ರ ಮೊದಲ ಸ್ಪರ್ಧಿಯಾಗಿ ನೋಡಲು ಇಷ್ಟಪಡುತ್ತೇನೆ ಎಂದಿದ್ದಾರೆ, ನಾವು ಕೂಡ ನಾವು ಕೂಡ ಪುನೀತ್ ಅವರೇ ಮೊದಲೇ ಸ್ಪರ್ದಿ ಆಗಲಿ ಎಂದು ಹಾಸಿಸೂಣ.

kannadada kotyadipathi

Please follow and like us:
0
http://karnatakatoday.in/wp-content/uploads/2018/05/kotyadi-1024x576.pnghttp://karnatakatoday.in/wp-content/uploads/2018/05/kotyadi-150x150.pngeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಹೌದು ಈಗಾಗಲೇ ಕಿರುತೆರೆಯ ಸಂಚಲನ ಮೂಡಿಸಿರುವ ಚಿಕ್ಕ ವಯಸ್ಸಿನವರಿಂದ ಹಿಡಿದು 60ರ ಹಳೆಯರು ಇಷ್ಟ ಪಡುವ ಜನಪ್ರಿಯ ಶೋ ಗಳಲ್ಲಿ ಒಂದಾದ ಕನ್ನಡದ ಕೋಟ್ಯಧಿಪತಿಸೀಸನ್ 3 ಶೀಘ್ರವೇ ಆರಂಭವಾಗಲಿದೆ. ಈಗಾಗಲೇ ಹಿಂದಿನ 2 ಸೀಸನ್ ಗಳನ್ನು ಪುನೀತ್ ರಾಜಕುಮಾರ್ ನಿರ್ವಹಿಸಿದ್ದು ಈಗ ಪುನೀತ್ ರಾಜ್ ಕುಮಾರ್ ಸಿನಿಮಾ ಕೆಲಸಗಳ ಕಾರಣದಿಂದ ಈ ಸಿಸನ್ ಅನ್ನು ರಮೇಶ್ ಅರವಿಂದ್ ಅವರಿಗೆ ನೀಡಲಾಗಿದೆ. ಈಗಾಗಲೇ ರಮೇಶ್ ಅರವಿಂದ್ ಅವರು ವಿಕೆಂಡ್ ವಿಥ್ ರಮೇಶ್ ಅನ್ನುವ...Kannada News