Karkataka Amavasye

ಸ್ನೇಹಿತರೆ ಪ್ರತಿಯೊಬ್ಬರಿಗೂ ಯೋಗ ಕೂಡಿ ಬಂದೆ ಬರುತ್ತದೆ, ಇನ್ನು ಸ್ನೇಹಿತರೆ ಪ್ರತಿಯೊಬ್ಬರ ಜಾತಕದಲ್ಲಿ ದೋಷ ಮತ್ತು ಯೋಗ ಎರಡು ಕೂಡ ಇರುತ್ತದೆ, ಇನ್ನು ಜ್ಯೋತಿಷ್ಯರ ಬಳಿ ಜಾತಕವನ್ನ ಓದಿಸಿಕೊಂಡು ದೋಷಗಳನ್ನ ಪರಿಹಾರ ಮಾಡಿಕೊಳ್ಳುವುದು ನಮಗೆ ಬಿಟ್ಟಿದ್ದು.

ಸ್ನೇಹಿತರೆ ನಾವು ಈಗ ನಿಮಗೆ ಒದಗಿ ಬಂದಿರುವ ಒಂದು ಯೋಗದ ಬಗ್ಗೆ ತಿಳಿಸಿ ಕೊಡುತ್ತೀವಿ ಮತ್ತು ಈ ಯೋಗದ ಪರಿಣಾಮವಾಗಿ ಈ ರಾಶಿಯವರ ಜೀವನವೇ ಬದಲಾಗಲಿದೆ ಮತ್ತು ಮುಟ್ಟಿದ್ದೆಲ್ಲ ಬಂಗಾರವಾಗುವ ಸಮಯ ಅವರಿಗೆ ಕೂಡಿ ಬಂದಿದೆ.

ಹಾಗಾದರೆ ಆ ಯೋಗ ಯಾವುದು ಮತ್ತು ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Karkataka Amavasye

ಮೊದಲನೆಯದಾಗಿ ಧನು ರಾಶಿ, ಈ ರಾಶಿಯವರ ಜೀವನ ಇಂದಿನಿಂದ ಬದಲಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ, ಈ ರಾಶಿಯರು ತಾವು ಅಂದುಕೊಂಡ ಕೆಲಸವನ್ನ ಬಹಳ ಸುಲಭದಿಂದ ಸಾಧಿಸಲಿದ್ದಾರೆ. ಇನ್ನು ಈ ರಾಶಿಯವರು ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸಲಿದ್ದು ಒಳ್ಳೆಯ ಧನಾಗಮನವಾಗಲಿದೆ, ಇನ್ನು ಪರಶಿವನ ಆಶೀರ್ವಾದ ಈ ರಾಶಿಯವರಿಗೆ ಸಿಗಲಿದ್ದು ಇಂದು ಸಮುದ್ರದಲ್ಲಿ ಸ್ನಾನ ಮಾಡಿ ಶಿವನಿಗೆ ಪೂಜೆಯನ್ನ ಸಲ್ಲಿಸಿದರೆ ತುಂಬಾ ಒಳ್ಳೆಯದು.

ಇನ್ನು ಎರಡನೆಯದಾಗಿ ಮೇಷ ರಾಶಿ, ಈ ರಾಶಿಯವರು ಮೃದು ಸ್ವಭಾವದವರು, ಇನ್ನು ಈ ಮಾಡುವ ಒಳ್ಳೆಯ ಕೆಲಸದಿಂದಲೇ ಜನರು ಇವರನ್ನ ಮೆಚ್ಚಿಕೊಳ್ಳುತ್ತಾರೆ. ಇನ್ನು ಈ ಅಮಾವಾಸ್ಯೆಯ ನಂತರ ದಿನಗಳಲ್ಲಿ ಇವರ ಆರ್ಥಿಕ ಪರಿಸ್ಥಿತಿ ತುಂಬಾ ಸುಧಾರಿಸಲಿದೆ ಮತ್ತು ಮಾಡುವ ಕೆಲಸದಲ್ಲಿ ನೆಮ್ಮದಿ ಸಿಗಲಿದೆ, ಇನ್ನು ಕೊಟ್ಟ ಹಣ ಮರುಪಾವತಿ ಆಗದೆ ಇದ್ದರೆ ಆ ಹಣ ಈ ಸಮಯದಲ್ಲಿ ಮರುಪಾವತಿ ಆಗುವ ಸಾಧ್ಯತೆ ಇದೆ.

ಮಾಡುವ ಕೆಲಸದಲ್ಲಿ ಇಷ್ಟೇ ತುಂಬಾ ಮುಖ್ಯ ಮತ್ತು ನೀವು ಮಾಡುವ ಕೆಲಸವನ್ನ ಸ್ವಲ್ಪ ನಿಷ್ಠೆಯಿಂದ ಮತ್ತು ಒಳ್ಳೆಯ ಮನಸ್ಸಿನಿಂದ ಮಾಡಿದರೆ ನೀವು ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಕ್ಕೆ ಹೋಗಲಿದ್ದೀರಿ, ಇನ್ನು ಇಂದು ಅಮಾವಾಸ್ಯೆ ಆದ್ದರಿಂದ ಶಿವನಿಗೆ ಪೂಜೆಯನ್ನ ಮಾಡಿ ಗೋವಿಗೆ ಟಿನಿಸಂನ ತಿನ್ನಿಸಿದರೆ ನಿಮಗೆ ಶಿವನ ಆಶೀರ್ವಾದ ಸಿಗಲಿದೆ.

Karkataka Amavasye

ಇನ್ನು ಮೂರನೆಯದಾಗಿ ಕನ್ಯಾ ರಾಶಿ, ಈ ರಾಶಿಯವರಿಗೆ ಈ ಅಮಾವಾಸ್ಯೆಯು ತುಂಬಾ ವಿಶೇಷವಾದ ದಿನವಾಗಿದೆ, ಇನ್ನು ನವ ದಂಪತಿಗಳು ಇದ್ದರೆ ಇಂದು ಸಮುದ್ರದಲ್ಲಿ ಸ್ನಾನವನ್ನ ಮಾಡಿ ಶಿವ ಮತ್ತು ಪಾರ್ವತಿಗೆ ಪೂಜೆಯನ್ನ ಸಲ್ಲಿಸಿದರೆ ನಿಮ್ಮ ಸಾಂಸಾರಿಕ ಜೀವನ ತುಂಬಾ ಸುಖಮಯವಾಗಿ ಸಾಗಲಿದೆ. ಇನ್ನು ಈ ಅಮಾವಾಸ್ಯೆಯ ನಂತರ ನೀವು ಮಾಡುವ ಸಾಮಾಜಿಕ ಕೆಲಸಗಳಿಂದ ಸಮಾಜದಲ್ಲಿ ನಿಮಗೆ ಒಳ್ಳೆಯ ಮರ್ಯಾದೆ ಸಿಗಲಿದೆ, ಆರೋಗ್ಯದ ವಿಷಯದಲ್ಲಿ ಏನಾದರು ತೊಂದರೆ ಅದೂ ನಿವಾರಣೆ ಆಗಲಿದೆ.

ಇನ್ನು ಕೊನೆಯದಾಗಿ ಕುಂಭ ರಾಶಿ, ಈ ರಾಶಿಯವರಿಗೆ ಈ ಅಮಾವಾಸ್ಯೆಯು ಶುಭವನ್ನ ತಂದುಕೊಡಲಾಗಿದೆ, ಯಾವುದಾದರೂ ಹೊಸ ವ್ಯವಹಾರಕ್ಕೆ ಕೈ ಹಾಕಲು ಇದು ಬಹಳ ಒಳ್ಳೆಯ ಸಮಯ. ಇನ್ನು ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು ಖರ್ಚಿನ ಸ್ವಲ್ಪ ಗಮನವನ್ನ ಹರಿಸುವುದು ತುಂಬಾ ಒಳ್ಳೆಯದು, ಮದುವೆಯಾಗದ ವಯಸ್ಕರಿಗೆ ಮತ್ತು ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

Karkataka Amavasye

Please follow and like us:
error0
http://karnatakatoday.in/wp-content/uploads/2019/07/Bheemana-Amavasye-1024x576.jpghttp://karnatakatoday.in/wp-content/uploads/2019/07/Bheemana-Amavasye-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಪ್ರತಿಯೊಬ್ಬರಿಗೂ ಯೋಗ ಕೂಡಿ ಬಂದೆ ಬರುತ್ತದೆ, ಇನ್ನು ಸ್ನೇಹಿತರೆ ಪ್ರತಿಯೊಬ್ಬರ ಜಾತಕದಲ್ಲಿ ದೋಷ ಮತ್ತು ಯೋಗ ಎರಡು ಕೂಡ ಇರುತ್ತದೆ, ಇನ್ನು ಜ್ಯೋತಿಷ್ಯರ ಬಳಿ ಜಾತಕವನ್ನ ಓದಿಸಿಕೊಂಡು ದೋಷಗಳನ್ನ ಪರಿಹಾರ ಮಾಡಿಕೊಳ್ಳುವುದು ನಮಗೆ ಬಿಟ್ಟಿದ್ದು. ಸ್ನೇಹಿತರೆ ನಾವು ಈಗ ನಿಮಗೆ ಒದಗಿ ಬಂದಿರುವ ಒಂದು ಯೋಗದ ಬಗ್ಗೆ ತಿಳಿಸಿ ಕೊಡುತ್ತೀವಿ ಮತ್ತು ಈ ಯೋಗದ ಪರಿಣಾಮವಾಗಿ ಈ ರಾಶಿಯವರ ಜೀವನವೇ ಬದಲಾಗಲಿದೆ ಮತ್ತು ಮುಟ್ಟಿದ್ದೆಲ್ಲ ಬಂಗಾರವಾಗುವ ಸಮಯ ಅವರಿಗೆ...Film | Devotional | Cricket | Health | India