Bahubali Kattappa Family

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತದಲ್ಲಿ ಬಿಡುಗಡೆಯಾಗಿ ಇಡೀ ಚಿತ್ರರಂಗವನ್ನೇ ತಿರುಗಿ ನೋಡುವಂತೆ ಮಾಡಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಯಾವ ಹಾಲಿವುಡ್ ಚಿತ್ರಕ್ಕೂ ಸವಾಲೆಸೆಯುವ ಮಾದರಿಯಲ್ಲಿ ಸಿನೆಮಾ ಮೂಡಿ ಬಂದು ಜನರ ಮನದಲ್ಲಿ ಹಾಗೆ ಉಳಿದಿಬಿಟ್ಟಿತ್ತು.

ಹೌದು ಒಂದೊಂದು ದ್ರಶ್ಯಾವು ಕೂಡ ಈಗ ಪ್ರತಿಯೊಬ್ಬರ ಮನದಲ್ಲಿದೆ, ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಿಸಿದ ದೇಶದ ಅತಿ ದುಬಾರಿ ವೆಚ್ಚದ ಚಿತ್ರದಲ್ಲಿ ಕಾಣಿಸಿಕೊಂಡ ಎಲ್ಲ ಪಾತ್ರಗಳು ಶತಕೋಟಿ ಭಾರತೀಯರ ಮನಸ್ಸಿನಲ್ಲಿ ಹಾಗೆ ಉಳಿದಿದೆ.

Bahubali Kattappa Family

ಈ ಚಿತ್ರದಲ್ಲಿ ಮುಖ್ಯ ಪಾತ್ರವಾಗಿ ಕಂಡು ಬಂದಿದ್ದು ಬಾಹುಬಲಿಯ ಕಥೆಯಾದರೂ ಜನರ ಬಾಯಲ್ಲಿ ಹೆಚ್ಚು ಬರುತ್ತಿದ್ದ ವ್ಯಕ್ತಿಯ ಹೆಸರು ಎಂದರೆ ಅದು ಕಟ್ಟಪ್ಪ, ಹೌದು ಈ ಕಟ್ಟಪ್ಪ ಪಾತ್ರದಲ್ಲಿ ಮಿಂಚಿದ್ದ ವ್ಯಕ್ತಿಯ ಹೆಸರು ಸತ್ಯರಾಜ್, ತಮಿಳು ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಮತ್ತು ನಿರ್ದೇಶಕನು ಹೌದು, ಈತನ ಅಭಿನಯಕ್ಕೆ ಮನಸೋತವರಿಲ್ಲ ಕಟ್ಟಪ್ಪನ ಪಾತ್ರ ಇಂದಿಗೂ ಎಂದೆಂದಿಗೂ ಅಜರಾಮರ.

Bahubali Kattappa Family

ಇಂದು ಕಟ್ಟಪ್ಪನ ಕುಟುಂಬದ ಬಗ್ಗೆ ಸ್ವಲ್ಪ ವಿವರಿಸಿ ಹೇಳ್ತಿವಿ ಕೇಳಿ, ಕಟ್ಟಪ್ಪನ ಹೆಂಡತಿ, ಮಗಳು ಇವರ ಅಪರೂಪದ ಫೋಟೋ ನೋಡಿದರೆ ನೀವು ಖಂಡಿತ ಶಾಕ್ ಆಗುತ್ತೀರಿ, ಇನ್ನೂರಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ ಸತ್ಯರಾಜ್ ಹೆಚ್ಚು ಪರಿಚಯವಾಗಿದ್ದು ಚೆನ್ನೈ ಎಕ್ಸ್ಪ್ರೆಸ್ ಮತ್ತು ಬಾಹಬಲಿ ಚಿತ್ರದ ಮೂಲಕ, ಮಹೇಶ್ವರಿ ಈತನ ಹೆಂಡತಿಯ ಹೆಸರು.

ಒಂದು ಗಂಡು ಮತ್ತು ಒಂದು ಹೆಣ್ಣನ್ನು ಹೊಂದಿರುವ ಮುದ್ದಿನ ಸಂಸಾರ ಇವರದ್ದು, ಮಗನ ಹೆಸರು ಸಿಬಿರಾಜ್ ಮಗಳು ದಿವ್ಯ, ಈ ಸುಂದರ ಸಂಸಾರದ ಹಲವು ಫೋಟೋಗಳು ನಿಮಗಾಗಿ ನೀಡುತ್ತಿದ್ದೇವೆ, ಕಲಾವಿದನಾಗಿ ಸತ್ಯರಾಜ್ ಅವರಿಗೆ ಅದೆಷ್ಟೋ ಪ್ರಶಸ್ತಿ ಪುರಸ್ಕಾರಗಳು ಅರಸಿಬಂದಿವೆ.

Bahubali Kattappa Family

ಚಿಕ್ಕಂದಿನಲ್ಲೇ ಕಲಾವಿದನಾಗುವ ಕನಸು ಕಂಡಿದ್ದರು ಸತ್ಯರಾಜ್ ಇವರ ಬಲು ಹೀಗೆ ಸುಂದರವಾಗಿರಲಿ ಎಂದು ಹಾರೈಸೋಣ, ಬಾಹುಬಲಿ ಕಟ್ಟಪ್ಪನ ಬಗ್ಗೆ ನಿಮ್ಮ ಅನಿಸಿಕೆಗಳನ್ನ ನಮಗೆ ತಿಳಿಸಿ ಮತ್ತು ಅವರ ಕುಟುಂಬ ಹೇಗಿದೆ ಅನ್ನೋದನ್ನ ಕೂಡ ತಿಳಿಸಿ.

Bahubali Kattappa Family

Please follow and like us:
0
http://karnatakatoday.in/wp-content/uploads/2018/10/kattappa-1024x576.pnghttp://karnatakatoday.in/wp-content/uploads/2018/10/kattappa-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಲೈಫ್ ಸ್ಟೈಲ್ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತದಲ್ಲಿ ಬಿಡುಗಡೆಯಾಗಿ ಇಡೀ ಚಿತ್ರರಂಗವನ್ನೇ ತಿರುಗಿ ನೋಡುವಂತೆ ಮಾಡಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಯಾವ ಹಾಲಿವುಡ್ ಚಿತ್ರಕ್ಕೂ ಸವಾಲೆಸೆಯುವ ಮಾದರಿಯಲ್ಲಿ ಸಿನೆಮಾ ಮೂಡಿ ಬಂದು ಜನರ ಮನದಲ್ಲಿ ಹಾಗೆ ಉಳಿದಿಬಿಟ್ಟಿತ್ತು. ಹೌದು ಒಂದೊಂದು ದ್ರಶ್ಯಾವು ಕೂಡ ಈಗ ಪ್ರತಿಯೊಬ್ಬರ ಮನದಲ್ಲಿದೆ, ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಿಸಿದ ದೇಶದ ಅತಿ ದುಬಾರಿ ವೆಚ್ಚದ ಚಿತ್ರದಲ್ಲಿ ಕಾಣಿಸಿಕೊಂಡ ಎಲ್ಲ ಪಾತ್ರಗಳು ಶತಕೋಟಿ ಭಾರತೀಯರ ಮನಸ್ಸಿನಲ್ಲಿ ಹಾಗೆ...Kannada News