ಸಿನಿಮಾ ರಂಗವೆಂದರೆ ಹಾಗೆ ಇಲ್ಲಿ ದಿನದಿಂದ ದಿನಕ್ಕೆ ವಿಭಿನ್ನ ಪ್ರಯತ್ನಗಳು ನಡೆಯುತ್ತಿರುತ್ತವೆ, ಬದಲಾದ ಕಾಲಘಟ್ಟದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ಮತ್ತಷ್ಟು ಮನರಂಜನೆಗೊಳಿಸುವುದು ಇದರ ಉದ್ದೇಶ. ಆದರೆ ಇಲ್ಲೊಂದು ನಟಿ ಒಂದೇ ಸಿನಿಮಾದಲ್ಲಿ 110 ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ, ತೆಲುಗಿನ ಖ್ಯಾತ ನಟಿ ಸಾವಿತ್ರಿ ಅವರ ಜೀವನಾಧಾರಿತ ಸಿನೆಮಾ ಇದಾಗಿದ್ದು ಈಗಾಗಲೇ ಶೂಟಿಂಗ್ ನಡೆಯುತ್ತಿದೆ.

ನಿರ್ದೇಶಕರೇ ಹೇಳುವ ಪ್ರಕಾರ ಖ್ಯಾತ ನಟಿ ಸಾವಿತ್ರಿಯ ಮೇಕ್ಅಪ್ , ಕಣ್ಣಿನ ಹುಬ್ಬುಗಳು, ಹೀಗೆ ಆಕೆಯ ಜೀವನದಲ್ಲಾದ ಪ್ರತಿ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಇದಾಗಿದೆ ಎಂದರು.

ಇಷ್ಟಕ್ಕೂ ಈ ಪಾತ್ರದಲ್ಲಿ ನಟಿಸಲಿರುವ ನಟಿ ಯಾರು ಗೊತ್ತಾ, ಅದುವೇ ತಮಿಳು ಚಿತ್ರರಂಗದಲ್ಲೂ ಮಿಂಚು ಹರಿಸಿ ಇದೀಗ ತೆಲುಗಿನಲ್ಲಿ ಮಿಂಚುತ್ತಿರುವ ಕೀರ್ತಿ ಸುರೇಶ. ನಿಜಕ್ಕೂ ಈ ಚಿತ್ರದ ಸ್ಟಿಲ್ಸ್ ಗಳನ್ನೂ ನೋಡಿದರೆ ಇಂತಹ ಪಾತ್ರವನ್ನು ಕೀರ್ತಿ ಸುರೇಶ ನಿಭಾಯಿಸಬಲ್ಲಳು ಎನ್ನಬಹುದು. ಒಂದೇ ಚಿತ್ರದಲ್ಲಿ ೧೧೦ ಪಾತ್ರ ಎಂದರೆ ಚಿಕ್ಕವಿಷಯವೇನಲ್ಲ.

Please follow and like us:
0
http://karnatakatoday.in/wp-content/uploads/2018/05/110-1024x576.pnghttp://karnatakatoday.in/wp-content/uploads/2018/05/110-150x150.pngKarnataka Today's Newsಅಂಕಣಚಲನಚಿತ್ರಸಿನಿಮಾ ರಂಗವೆಂದರೆ ಹಾಗೆ ಇಲ್ಲಿ ದಿನದಿಂದ ದಿನಕ್ಕೆ ವಿಭಿನ್ನ ಪ್ರಯತ್ನಗಳು ನಡೆಯುತ್ತಿರುತ್ತವೆ, ಬದಲಾದ ಕಾಲಘಟ್ಟದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ಮತ್ತಷ್ಟು ಮನರಂಜನೆಗೊಳಿಸುವುದು ಇದರ ಉದ್ದೇಶ. ಆದರೆ ಇಲ್ಲೊಂದು ನಟಿ ಒಂದೇ ಸಿನಿಮಾದಲ್ಲಿ 110 ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ, ತೆಲುಗಿನ ಖ್ಯಾತ ನಟಿ ಸಾವಿತ್ರಿ ಅವರ ಜೀವನಾಧಾರಿತ ಸಿನೆಮಾ ಇದಾಗಿದ್ದು ಈಗಾಗಲೇ ಶೂಟಿಂಗ್ ನಡೆಯುತ್ತಿದೆ. ನಿರ್ದೇಶಕರೇ ಹೇಳುವ ಪ್ರಕಾರ ಖ್ಯಾತ ನಟಿ ಸಾವಿತ್ರಿಯ ಮೇಕ್ಅಪ್ , ಕಣ್ಣಿನ ಹುಬ್ಬುಗಳು, ಹೀಗೆ...Kannada News