KGF and Kurukshetra

ಸ್ನೇಹಿತರೆ ಇಡೀ ಭಾರತಕ್ಕೆ ಕನ್ನಡ ಚಿತ್ರರಂಗ ಏನು ಎಂದು ತೋರಿಸಿಕೊಟ್ಟ ಚಿತ್ರ ಅಂದರೆ ಅದೂ KGF, ಇನ್ನು ಇಡೀ ಭಾರತಕ್ಕೆ ಐಟಿಸಿಹಸಿಕ ಚಿತ್ರವೊಂದನ್ನ ಕಡಿಮೆ ವೆಚ್ಚದಲ್ಲಿ ಯಾವ ರೀತಿ ತೆಗೆಯಬಹುದು ಎಂದು ತೋರಿಸಿಕೊಟ್ಟ ಚಿತ್ರ ಎಂದರೆ ಎದ್ದು ಕುರುಕ್ಷೇತ್ರ.

ಇನ್ನು ಕನ್ನಡದ ಹೆಮ್ಮೆಯ ಚಿತ್ರವನ್ನು ನಮಗೆ ನೀಡಿದ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದ ಇನ್ನೊಂದು ಹೆಮ್ಮೆಯ ಪೌರಾಣಿಕ ಚಿತ್ರ ಕುರುಕ್ಷೇತ್ರ ಹಾಗೆ ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಾಗಾದರೆ ಯಶ್ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೋಡ್ ಪೂರ್ತಿಯಾಗಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

KGF and Kurukshetra

ಹೌದು ಕುರುಕ್ಷೇತ್ರ ಚಿತ್ರವನ್ನ ನೋಡಿದ ರಾಕಿಂಗ್ ಸ್ಟಾರ್ ಯಶ್ ಅವರು ಇದು ನಮ್ಮ ಕನ್ನಡದ ಹಮ್ಮೆಯ ಇನ್ನೊಂದು ಚಿತ್ರ ಹಾಗೆ ಇದರಲ್ಲಿ ಹೆಚ್ಚು ನಮ್ಮ ಕನ್ನಡದ ನಟರೇ ಇರೋದರಿಂದ ಇದು ಮಲ್ಟಿ ಸ್ಟಾರ್ ಸಿನಿಮಾ ಎಂದು ಹೇಳಿದ್ದಾರೆ.

ಇನ್ನು ಚಿತ್ರದಲ್ಲಿ ನಮ್ಮ ಅಪ್ಪಾಜಿ ಅಂಬಿ ಅವರ ನಟನೆ ತುಂಬಾ ಚನ್ನಾಗಿ ಮೂಡಿ ಬಂದಿದೆ ಮತ್ತು ಅಪ್ಪಾಜಿಯ ನಟನೆ ಚಿತ್ರದಲ್ಲಿ ತುಂಬಾ ಚನ್ನಾಗಿ ಮೂಡಿ ಬಂದಿದೆ, ಇನ್ನು ಚಿತ್ರದಲ್ಲಿ ದುರ್ಯೋಧನನ ಪಾತ್ರ ದರ್ಶನ್ ಅವರಿಗೆ ಹೇಳಿ ಮಾಡಿಸಿದ ಹಾಗೆ ಇದೆ ಎಂದು ರಾಕಿಂಗ್ ಸ್ಟಾರ್ ಯಶ್ ಅವರು.

KGF and Kurukshetra

ಒಂದು ಪೌರಾಣಿಕ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ ಅಂತ ಮತ್ತು ಚಿತ್ರದಲ್ಲಿ ನಟಿಸುವ ಸೌಭಾಗ್ಯ ಎಲ್ಲರಿಗೂ ಸಿಗೋದಿಲ್ಲ. ಇನ್ನು ಒಂದು ಪೌರಾಣಿಕ ಚಿತ್ರವನ್ನ ಈ ರೀತಿಯಾಗಿ ತೆಗೆಯಬಹುದು ಅನ್ನುವುದನ್ನ ಕನ್ನಡ ಚಿತ್ರರಂಗ ಇಡೀ ಭಾರತಕ್ಕೆ ತೋರಿಸಿಕೊಟ್ಟಿದೆ.

ಇನ್ನು ಚಿತ್ರದಲ್ಲಿ ದರ್ಶನ್ ಅವರ ಪಾತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಮತ್ತು ಪೌರಾಣಿಕ ಪಾತ್ರಗಳಿಗೆ ಹೇಳಿ ಮಾಡಿಸಿದ ಹಾಗೆ ಇದ್ದಾರೆ ಎಂದು ಯಶ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಇನ್ನು ನಮ್ಮ ಕನ್ನಡದ ಚಿತ್ರ ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸನ್ನ ಕಾಣಲಿದೆ ಎಂದು ಹೇಳಿದ್ದಾರೆ ರಕ್ಕಿಂಗ್ ಸ್ಟಾರ್ ಯಶ್ ಅವರು, ಸ್ನೇಹಿತರೆ ಕುರುಕ್ಷೇತ್ರ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

KGF and Kurukshetra

Please follow and like us:
error0
http://karnatakatoday.in/wp-content/uploads/2019/09/Yash-statement-of-Kurukshetra-Movie-1024x576.jpghttp://karnatakatoday.in/wp-content/uploads/2019/09/Yash-statement-of-Kurukshetra-Movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಇಡೀ ಭಾರತಕ್ಕೆ ಕನ್ನಡ ಚಿತ್ರರಂಗ ಏನು ಎಂದು ತೋರಿಸಿಕೊಟ್ಟ ಚಿತ್ರ ಅಂದರೆ ಅದೂ KGF, ಇನ್ನು ಇಡೀ ಭಾರತಕ್ಕೆ ಐಟಿಸಿಹಸಿಕ ಚಿತ್ರವೊಂದನ್ನ ಕಡಿಮೆ ವೆಚ್ಚದಲ್ಲಿ ಯಾವ ರೀತಿ ತೆಗೆಯಬಹುದು ಎಂದು ತೋರಿಸಿಕೊಟ್ಟ ಚಿತ್ರ ಎಂದರೆ ಎದ್ದು ಕುರುಕ್ಷೇತ್ರ. ಇನ್ನು ಕನ್ನಡದ ಹೆಮ್ಮೆಯ ಚಿತ್ರವನ್ನು ನಮಗೆ ನೀಡಿದ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದ ಇನ್ನೊಂದು ಹೆಮ್ಮೆಯ ಪೌರಾಣಿಕ ಚಿತ್ರ ಕುರುಕ್ಷೇತ್ರ ಹಾಗೆ ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ...Film | Devotional | Cricket | Health | India