KGF and Zero Movie

ಯಶ್ ಕನ್ನಡದ ಪ್ರತಿಭಾನ್ವಿತ ನಟ, ಮಾಡಿದ್ದು ಬೆರಳೆಣಿಕೆಯಷ್ಟು ಚಿತ್ರ ಆದರೂ ಗಳಿಸಿದ್ದು ಮಾತ್ರ ಬೆಟ್ಟದಷ್ಟು ಹೆಸರು, ಇನ್ನು ಇವರ ಪತ್ನಿ ರಾಧಿಕಾ ಪಂಡಿತ್ ಅವರು ಕಡಿಮೆ ಇಲ್ಲ, ಇವರೂ ಕೂಡ ಕನ್ನಡದ ನಂಬರ್ ಒನ್ ಹೀರೋಯಿನ್.

ಇನ್ನು ರಾಧಿಕಾ ಮತ್ತು ಯಶ್ ಅವರು ತೆರೆಯ ಮೇಲೆ ಮಾಡಿದ ಮೋಡಿಯನ್ನ ನಿಜ ಜೀವನದಲ್ಲೂ ಕೂಡ ಮುಂದುವರೆಸಿದ್ದಾರೆ, ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ರಾಧಿಕಾ ಮತ್ತು ಯಶ್ ಜೋಡಿಗೆ ಪ್ರೀತಿಯ ಗುರುತಾಗಿ ಈಗ ಒಂದು ಮುದ್ದಾದ ಹೆಣ್ಣು ಮಗು ಜನಿಸಿದೆ.

KGF and Zero Movie

ಇನ್ನು ಕಳೆದ ನಾಲ್ಕು ದಿನಗಳಿಂದ ಯಶ್ ಮತ್ತು ರಾಧಿಕಾ ಅವರ ಮಗಳು ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಸೌಂಡ್ ನ ಮುಂದೆ ಸ್ವತಃ ಯಶ್ ಮತ್ತು ರಾಧಿಕಾ ಅವರು ಡಲ್ ಆಗಿದ್ದಾರೆ ಅಂದರೆ ತಪ್ಪಾಗಲ್ಲ, ಅಷ್ಟರ ಮಟ್ಟಿಗೆ ಈ ಮಗುವಿನ ಪ್ರತಿಯೊಂದು ಪುಟ್ಟ ಹೆಜ್ಜೆ ವೈರಲ್ ಆಗುತ್ತಿದೆ.

ಇನ್ನು ಇದೆ ತಿಂಗಳಲ್ಲಿ ಬಹು ನಿರೀಕ್ಷಿತ KGF ಚಿತ್ರ ಕೂಡ ರಿಲೀಸ್ ಆಗುತ್ತಿದೆ ಮತ್ತು ಟ್ರೈಲರ್ ಈಗಾಗಲೇ ಸಿಕ್ಕಪ್ಪಟೆ ಹಿಟ್ ಆಗಿದೆ, ಇನ್ನು ‘ಸಲಾಂ ರಾಕಿ ಬಾಯಿ’ ಅನ್ನುವ ಲಿರಿಕಲ್ ವಿಡಿಯೋ ಸಾಂಗ್ ಕೂಡ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಯನ್ನ ಹುಟ್ಟಿಸಿದೆ.

ಇನ್ನು ಇಷ್ಟೆಲ್ಲ ಖುಷಿಯ ನಡುವೆ ಯಶ್ ಆಘಾತವಾಗುವ ಘಟನೆಯೊಂದು ನಡೆದಿದೆ, KGF 5 ಭಾಷೆಯಗಳಲ್ಲಿ ಬಿಡುಗಡೆಯಾಗುತ್ತಿದ್ದೆ, ಇನ್ನು ಹಿಂದಿಯ ಶಾರುಖ್ ಖಾನ್ ಅವರ ZERO ಚಿತ್ರದ ಎದುರು KGF ಬರುತಿದ್ದು ಖಾನ್ ಗಳಿಗೆ ನಡುಕ ಹುಟ್ಟಿಸಿದೆ. ಇನ್ನು ಚಿತ್ರದ ಪ್ರೊಮೋಷನ್ ಚನ್ನಾಗಿ ಆಗಲಿ ಎಂದು ಕುದ್ದು ಯಶ್ ಅವರೇ ಮುಂಬೈ ಗೆ ಹೋಗಿ KGF ನ ಪ್ರೊಮೋಷನ್ ಮಾಡುತ್ತಿದ್ದಾರೆ.

KGF and Zero Movie

ಸ್ನೇಹಿತರೆ ಇಲ್ಲೇ ಸಮಸ್ಯೆ ಉಂಟಾಗಿರೋದು, ದಕ್ಷಿಣ ಭಾರತದ ಅದರಲ್ಲೂ ಕನ್ನಡದ ಚಿತ್ರವೊಂದು ಬಾಲಿವುಡ್ ಗೆ ಸೆಡ್ಡು ಹೊಡೆದಿರುವುದು ಹಿಂದಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಹಾಗಾಗಿ ಮಾದ್ಯವನ್ನ ಚಿತ್ರ ಪ್ರಸಾರಕ್ಕೆ ಕರೆದರೆ ಹಿಂದಿ ಮಾಧ್ಯಮಗಳು ಮುಂಬೈ ನಲ್ಲಿ ಯಶ್ ಅವರ KGF ಗೆ ಸಪೋರ್ಟ್ ಮಾಡುತ್ತಿಲ್ಲ ಅಲ್ಲದೆ KGF ಚಿತ್ರದ ಕುರಿತು ನೆಗೆಟಿವ್ ಪಬ್ಲಿಸಿಟಿ ಮಾಡುತ್ತಿದೆ ಹಿಂದಿ ಮಾಧ್ಯಮ.

ನಾವು ಎಲ್ಲಾ ಭಾಷೆಯ ಚಿತ್ರಗಳನ್ನ ಬರಮಾಡಿಕೊಂಡು ಎಲ್ಲಾ ಚಿತ್ರಗಳಿಗೂ ಸಪೋರ್ಟ್ ಮಾಡುತ್ತೇವೆ, ಆದರೆ ನಮ್ಮ ಚಿತ್ರಕ್ಕೆ ಯಾಕೆ ಈ ರೀತಿಯ ಅನ್ಯಾಯ ಎಂದು ಯಶ್ ಅವರು ಹೇಳುತ್ತಿದ್ದಾರೆ.

ಮಗಳು ಹುಟ್ಟಿದ ಉಷಿಯಲ್ಲಿ ಇದ್ದ ಯಶ್ ಗೆ ಇದು ನಿಜಕ್ಕೂ ಶಾಕ್ ನ್ನ ಮಾಡಿದೆ, ಎಲ್ಲಿ KGF ಚಿತ್ರ ZERO ಚಿತ್ರವನ್ನ ಸೋಲಿಸುತ್ತದೋ ಅನ್ನುವ ಭಯದಲ್ಲಿ ಬಾಲಿವುಡ್ ಹೀಗೆ ಮಾಡುತ್ತಿದೆಯಂತೆ, ಸ್ನೇಹಿತರೆ ಈ ಅನ್ಯಾಯವನ್ನ ನೀವು ಖಂಡಿಸುದಾದರೆ ಇದನ್ನ ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

KGF and Zero Movie

Please follow and like us:
0
http://karnatakatoday.in/wp-content/uploads/2018/12/Yah-KGF-movie-1024x576.jpghttp://karnatakatoday.in/wp-content/uploads/2018/12/Yah-KGF-movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಯಶ್ ಕನ್ನಡದ ಪ್ರತಿಭಾನ್ವಿತ ನಟ, ಮಾಡಿದ್ದು ಬೆರಳೆಣಿಕೆಯಷ್ಟು ಚಿತ್ರ ಆದರೂ ಗಳಿಸಿದ್ದು ಮಾತ್ರ ಬೆಟ್ಟದಷ್ಟು ಹೆಸರು, ಇನ್ನು ಇವರ ಪತ್ನಿ ರಾಧಿಕಾ ಪಂಡಿತ್ ಅವರು ಕಡಿಮೆ ಇಲ್ಲ, ಇವರೂ ಕೂಡ ಕನ್ನಡದ ನಂಬರ್ ಒನ್ ಹೀರೋಯಿನ್. ಇನ್ನು ರಾಧಿಕಾ ಮತ್ತು ಯಶ್ ಅವರು ತೆರೆಯ ಮೇಲೆ ಮಾಡಿದ ಮೋಡಿಯನ್ನ ನಿಜ ಜೀವನದಲ್ಲೂ ಕೂಡ ಮುಂದುವರೆಸಿದ್ದಾರೆ, ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ರಾಧಿಕಾ ಮತ್ತು ಯಶ್ ಜೋಡಿಗೆ ಪ್ರೀತಿಯ ಗುರುತಾಗಿ ಈಗ...Kannada News