KGF day 4 collection

KGF ಚಿತ್ರ ಬಿಡುಗಡೆಯಾದ ಎಲ್ಲಾ ಕಡೆಗಳಲ್ಲಿ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ, ಇನ್ನು ಮೊದಲ ಮೂರೂ ದಿನಗಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ KGF ಚಿತ್ರ ತಂಡಕ್ಕೆ ಮತ್ತು ಯಶ್ ಗೆ 4 ನೇ ದಿನದ ಕಲೆಕ್ಷನ್ ನೋಡಿ ಶಾಕ್ ಆಗಿದೆಯಂತೆ.

ಇನ್ನು ಯಶ್ ಮತ್ತು KGF ಚಿತ್ರ ತಂಡಕ್ಕೆ 4 ನೇ ದಿನದ ಕಲೆಕ್ಷನ್ ನೋಡಿ ಶಾಕ್ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

KGF day 4 collection

ಇನ್ನು KGF ಚಿತ್ರ ಬಿಡುಗಡೆಯಾದ ದಿನ ಬೇರೆ ರಾಜ್ಯಗಳಲ್ಲಿ ಬೇರೆ ಚಿತ್ರಗಳು ಬಿಡುಗಡೆಯಾಗಿದ್ದವು, ಇನ್ನು ಹಿಂದಿಯ ಖ್ಯಾತ ನಟ ಶಾರುಖ್ ಖಾನ್ ಅವರ ZERO ಚಿತ್ರ ಕೂಡ KGF ಚಿತ್ರ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇನ್ನು KGF ಚಿತ್ರ ಬಿಡುಗಡೆಯಾದ ಸಮಯದಲ್ಲಿ ಬೇರೆ ರಾಜ್ಯದಲ್ಲಿ ಬೇರೆ ಸಿನಿಮಾ ಬಿಡುಗಡೆಯಾದ ಕಾರಣ ಅಲ್ಲಿ KGF ಚಿತ್ರಕ್ಕೆ ಹೆಚ್ಚಿನ ಚಿತ್ರ ಮಂದಿರಗಳು ಸಿಕ್ಕಿರಲಿಲ್ಲ.

ಇನ್ನು ಬೇರೆ ರಾಜ್ಯದಲ್ಲಿ ಬಿಡುಗಡೆಯಾದ ಚಿತ್ರಗಳು ಹೇಳಿಕೊಳ್ಳುವಷ್ಟು ಯಶಸ್ಸನ್ನ ಸಾದಿಸದ ಕಾರಣ ಆ ರಾಜ್ಯಗಳಲ್ಲಿ ಬೇರೆ ಚಿತ್ರಗಳನ್ನ ತೆಗೆದು KGF ಚಿತ್ರವನ್ನ ಹಾಕಿದ್ದಾರೆ. ಇನ್ನು KGF ಚಿತ್ರಕ್ಕೆ ಬಾಲಿವುಡ್ ನಲ್ಲಿ ಮೊದಲ ದಿನದಿಂದಲೇ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು ಆದರೆ ತಮಿಳುನಾಡಿನಲ್ಲಿ KGF ಚಿತ್ರಕ್ಕೆ ಶುಕ್ರವಾರ ಕಡಿಮೆ ಚಿತ್ರ ಮಂದಿರಗಳು ಸಿಕ್ಕಿದವು.

KGF day 4 collection

ಇನ್ನು KGF ಚಿತ್ರದ ಯಶಸ್ಸನ್ನ ಕಂಡು ತಮಿಳುನಾಡಿನ ವಿತರಕಾರದ ವಿಶಾಲ್ ಅವರು ಮೊದಲು ಕೊಟ್ಟಿದ್ದಕ್ಕಿಂತ ಮೂರೂ ಪಟ್ಟು ಚಿತ್ರ ಮಂದಿರಗಳನ್ನ ಜಾಸ್ತಿ ಕೊಟ್ಟರು, ಈ ಕಾರಣಕ್ಕೆ KGF ಚಿತ್ರ 4 ನೇ ದಿನ ಸ್ವಲ್ಪ ಜಾಸ್ತಿ ಕಲೆಕ್ಷನ್ ನ್ನ ಪಡೆದುಕೊಂಡಿದೆ.

ಯಾವುದೇ ಸಿನಿಮಾಗಳು ಆರಂಭದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ನಂತರ ಕಡಿಮೆ ಮಾಡುತ್ತದೆ ಆದರೆ KGF ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಮತ್ತು ಇದನ್ನ ನೋಡಿ ನಮಗೆ ಆಶ್ಚರ್ಯ ಆಗಿದೆ ಎಂದು ಚಿತ್ರ ತಂಡದವರು ಹೇಳುತ್ತಿದ್ದಾರೆ.

ಇನ್ನು ಬಾಕ್ಸ್ ಆಫೀಸ್ ವಿಶ್ಲೇಷಕರ ಲೆಕ್ಕಾಚಾರದ ಪ್ರಕಾರ KGF ಚಿತ್ರ ಬಿಡುಗಡೆಯಾದ 4 ನೇ ದಿನ 37 ಕೋಟಿ ಕಲೆಕ್ಷನ್ ಮಾಡಿದೆಯಂತೆ, ಸ್ನೇಹಿತರೆ ಕನ್ನಡಿಗರು ಹೆಮ್ಮೆ ಪಡುವ ಈ ವಿಷಯವನ್ನ ನೀವು ಪ್ರತಿಯೊಬ್ಬರಿಗೂ ತಲುಪಿಸಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

KGF day 4 collection

Please follow and like us:
0
http://karnatakatoday.in/wp-content/uploads/2018/12/KGF-day-4-collection-1-1024x576.jpghttp://karnatakatoday.in/wp-content/uploads/2018/12/KGF-day-4-collection-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣKGF ಚಿತ್ರ ಬಿಡುಗಡೆಯಾದ ಎಲ್ಲಾ ಕಡೆಗಳಲ್ಲಿ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ, ಇನ್ನು ಮೊದಲ ಮೂರೂ ದಿನಗಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ KGF ಚಿತ್ರ ತಂಡಕ್ಕೆ ಮತ್ತು ಯಶ್ ಗೆ 4 ನೇ ದಿನದ ಕಲೆಕ್ಷನ್ ನೋಡಿ ಶಾಕ್ ಆಗಿದೆಯಂತೆ. ಇನ್ನು ಯಶ್ ಮತ್ತು KGF ಚಿತ್ರ ತಂಡಕ್ಕೆ 4 ನೇ ದಿನದ ಕಲೆಕ್ಷನ್ ನೋಡಿ ಶಾಕ್ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Kannada News