KGF Kannada movie

ಹೌದು ಈಗಾಗಲೇ ಬಹುನಿರೀಕ್ಷಿತ KGF ಚಿತ್ರದ ಟ್ರೈಲರ್ ದಿನಾಂಕ ನಿನ್ನೆ ತೆರೆಕಂಡಿತ್ತು, ಹಾಗೆ ಯೌಟ್ಯೂಬ್ ಕ್ಷೇತ್ರದಲ್ಲಿ ದಾಖಲೆಯನ್ನು ಮಾಡುತ್ತಿದೆ, ಹಾಗೆ KGF ಟ್ರೈಲರ್ ಬಿಡುಗಡೆಗೆ ತಮಿಳಿನ ಸೂಪರ್ ಸ್ಟಾರ್ ವಿಶಾಲ್ ಕೂಡ ಆಗಮಿಸಿದ್ದರು.

ಹಾಗೆ ವಿಶೇಷ ಏನೆಂದರೆ ಕನ್ನಡದ ಚಿತ್ರದ ಟ್ರೈಲರ್ ರೆಲೀಸ್ ಕಾರ್ಯಕ್ರಮಕ್ಕೆ 5 ಭಾಷೆಗಳ ಪತ್ರಕರ್ತರು ಬಂದಿದ್ದು ದಾಖಲೆನೆ ಸರಿ. ಹಾಗೆ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇಳೆ ಮಾತನಾಡಿದ ಅಂಬರೀಷ್ KGF ಒಂದು ಅದ್ಬುತ ಚಿತ್ರವಾಗಿ ಹೊರ ಹೊಮ್ಮದರಲ್ಲಿ ಬೇರೆ ಮಾತಿಲ್ಲ, ಕನ್ನಡ ಮಾರ್ಕೆಟ್ ಚಿಕ್ಕದಿದೆ ಎನ್ನುವವರಿಗೆ KGF ಖಡಕ್ ಆಗಿ ಉತ್ತರ ಕೊಡಲಿದೆ ಎಂದು ಹೇಳಿದರು.

KGF Kannada movie

ಹಾಗೆ KGF ಟ್ರೈಲರ್ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಅನ್ನುತಿದ್ದವರು ಇವಾಗ ಚಿತ್ರ ತೆಗೆದುಕೊಳ್ಳಲು ಬರುತಿದ್ದಾರೆ ಎಂದರೆ ಇದು ನಿಜಕ್ಕೂ ಖುಷಿಯ ವಿಚಾರ, ಟ್ರೈಲರ್ ನೋಡಿದ ಮೇಲೆ ಸಿನಿಮಾದ ಮೇಲೆ ಇನ್ನೂ ಕುತೂಹಲ ಹೆಚ್ಚಾಗಿದೆ ಎಲ್ಲರಿಗೂ ಒಳ್ಳೆದಾಗಲಿ ಎಂದು ಹೇಳಿದ್ದಾರೆ.

KGF Kannada movie

ಇದೇ ವೇಳೆ ಸುದೀಪ್ ಕೂಡ ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ, ಹಾಗೆ ಈಗಾಗಲೇ 4M ವೀಕ್ಷಣೆ ಕಂಪ್ಲೀಟ್ ಆಗಿದ್ದು ಜನರು KGF ನ ಖಡಕ್ ಡೈಲಾಗ್ ಗೆ ಜನರು ಫಿದಾ ಆಗಿದ್ದರೆ.

ಇನ್ನು ಅನಂತ್ ನಾಗ್ ಅವರ ಹಿನ್ನಲೆ ದ್ವನಿ ಹಾಗೆ ಕುಂದಾಪುರದ ರವಿ ಬಸರೂರು ಬಕ್ರೌಂಡ್ ಮ್ಯೂಸಿಕ್ ಗೆ ಜನ ಶಭಾಷ್ ಎನ್ನುತ್ತಿದ್ದಾರೆ, ನೀವು ಕೂಡ ಟ್ರೈಲರ್ ನೋಡದೆ ಇದ್ದರೆ ನೋಡಿ ಹಾಗೆ ನೋಡಿದ್ದರೆ ಹೇಗಿದೆ ಎಂದು ನಮಗೆ ತಿಳಿಸಿ ಮಾಡಿ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ.

KGF Kannada movie

Please follow and like us:
0
http://karnatakatoday.in/wp-content/uploads/2018/11/KGF-Kannada-movie-1-1024x576.jpghttp://karnatakatoday.in/wp-content/uploads/2018/11/KGF-Kannada-movie-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹೌದು ಈಗಾಗಲೇ ಬಹುನಿರೀಕ್ಷಿತ KGF ಚಿತ್ರದ ಟ್ರೈಲರ್ ದಿನಾಂಕ ನಿನ್ನೆ ತೆರೆಕಂಡಿತ್ತು, ಹಾಗೆ ಯೌಟ್ಯೂಬ್ ಕ್ಷೇತ್ರದಲ್ಲಿ ದಾಖಲೆಯನ್ನು ಮಾಡುತ್ತಿದೆ, ಹಾಗೆ KGF ಟ್ರೈಲರ್ ಬಿಡುಗಡೆಗೆ ತಮಿಳಿನ ಸೂಪರ್ ಸ್ಟಾರ್ ವಿಶಾಲ್ ಕೂಡ ಆಗಮಿಸಿದ್ದರು. ಹಾಗೆ ವಿಶೇಷ ಏನೆಂದರೆ ಕನ್ನಡದ ಚಿತ್ರದ ಟ್ರೈಲರ್ ರೆಲೀಸ್ ಕಾರ್ಯಕ್ರಮಕ್ಕೆ 5 ಭಾಷೆಗಳ ಪತ್ರಕರ್ತರು ಬಂದಿದ್ದು ದಾಖಲೆನೆ ಸರಿ. ಹಾಗೆ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇಳೆ ಮಾತನಾಡಿದ ಅಂಬರೀಷ್ KGF ಒಂದು ಅದ್ಬುತ ಚಿತ್ರವಾಗಿ ಹೊರ ಹೊಮ್ಮದರಲ್ಲಿ...Kannada News