khalid found Timingila vamit

ಅದೃಷ್ಟ ಯಾವ ಬಾಗಿಲಿನಿಂದ ಬರುತ್ತದೆ ಎಂದು ಯಾರಿಗೆ ತಾನೇ ಗೊತ್ತು ಹೇಳಿ, ಬಡತನದಲ್ಲಿ ಬೆಂದು ಹೋದ ವ್ಯಕ್ತಿ ಎಂದಿನಂತೆ ಮೀನು ಹಿಡಿಯಲು ಹೋದ, ಬರುವಾಗ ಕೋಟ್ಯಧಿಪತಿಯಾಗಿ ಬಂದ, ಹಾಗಾದರೆ ಆತನನಿಗೆ ಸಿಕ್ಕಿದ್ದು ಏನು?.

ಓಮನ್ ದೇಶಕ್ಕೆ ಸೇರಿದ ಖಾಲಿದ್ ತನ್ನ ಇಬ್ಬರು ಸಹಚರರನ್ನ ಕರೆದುಕೊಂಡು ಹೋಗಿ ಹಗಲೆಲ್ಲ ಮೀನು ಹಿಡಿದು ಕುಟುಂಬಕ್ಕೆ ಪೋಷಣೆ ಮಾಡುತ್ತಿದ್ದ, ಈತ ಬಡತನದಲ್ಲಿ ಬೆಂದು ಹೋಗಿದ್ದ ಆದರೆ ಆಡಿನ ಲಕ್ಕಿ ಡೇ ಆಗಿತ್ತು.

khalid found Timingila vamit

ಬೆಳಿಗ್ಗೆ ಎದ್ದು ಎಂದಿನಂತೆ ತನ್ನ ಇಬ್ಬರು ಸಹಚರರೊಂದಿಗೆ ಮೀನು ಹಿಡಿಯಲು ಹೋದ, ಎಷ್ಟು ಸುತ್ತಾಡಿದರು ಹೇಳಿಕೊಳ್ಳುವಂತ ಮೀನು ಸಿಗಲಿಲ್ಲ ಖಾಲಿದ್ ಗೆ, ನಂತರ ವಾಪಾಸ್ ಹೋಗೋಣ ಎಂದು ತನ್ನ ಹಡಗನ್ನ ಹಿಂದಕ್ಕೆ ತಿರುಗಿಸಿದರು, ಆಗ ದೂರದಿಂದ ವಾಸನೆ ಬಂತು, ಆ ವಾಸನೆಯ ಬಗ್ಗೆ ಖಾಲಿದ್ ಗೆ ಅರಿವಿತ್ತು, ಅದು ತಿಮಿಂಗಿಲ ವಾಂತಿಯ ವಾಸನೆ ಎಂದು.

khalid found Timingila vamit

ತಿಮಿಂಗಲ ವಾಂತಿಯನ್ನ ನೀರಿನಲ್ಲಿ ತೇಲುವ ಬಂಗಾರ ಎಂದು ಕರೆಯುತ್ತಾರೆ, ತಿಮಿಂಗಿಲ ವಾಂತಿ ಅಂದರೆ ತಿಮಿಂಗಿಲ ಸ್ಪರ್ಮ್, ತನ್ನ ಅತಿಯಾಗಿ ಸ್ಪರ್ಮ್ ಉತ್ಪಾದನೆಯಾದಾಗ ಅದನ್ನ ವಾಮಿಟ್ ಮಾಡುತ್ತದೆ ತಿಮಿಂಗಿಲ, ಇದಕ್ಕೆ ಪ್ರಪಂಚದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ.

ತಿಮಿಂಗಿಲ ವಾಮಿಟ್ ನ್ನ ದುಬಾರಿ ಫಾರ್ಮ್ಯುಮ್ ಗೆ ಬಳಸುತ್ತಾರೆ ಹಾಗೆ ಕೆಲವು ರೋಗಗಳಿಗೆ ಔಷಧಿಯಾಗಿ ಕೂಡ ಬಳಸುತ್ತಾರೆ, ವಾಸನೆ ಬಂದ ತಕ್ಷಣ ಅಲ್ಲಿ ಹೋಗಿ ಬಲೆ ಹಾಕಿದ ನೋಡಿದ ಖಾಲಿದ್ ಗೆ ಎಲ್ಲಿಲ್ಲದ ಸಂತೋಷ, ಅದು ತಿಮಿಂಗಿಲ ವಾಮಿಟ್ ಆಗಿತ್ತು ಮತ್ತು ಸುಮಾರು 80 ಕೆಜಿ ಇದ್ದಿತ್ತು.

khalid found Timingila vamit

80 ಕೆಜಿ ತಿಮಿನಿಲಾ ವಾಮಿಟ್ ಗೆ ಏನಿಲ್ಲ ಅಂದರು ಸುಮಾರು 21 ಕೋಟಿ ಸಿಗುತ್ತದೆ, ಇದನ್ನ ತಾನೇ ಪತ್ತೆ ಹಚ್ಚಿದರು ಸಹ ಬರುವ ಹಣವನ್ನ ತನ್ನ ಸ್ಬೇಹಿತರೇ ಸಮನಾಗಿ ಹಂಚುತ್ತೇನೆ ಎಂದು ಹೇಳಿದ್ದಾರೆ ಖಾಲಿದ್.

Please follow and like us:
0
http://karnatakatoday.in/wp-content/uploads/2018/08/gggggg-1024x576.jpghttp://karnatakatoday.in/wp-content/uploads/2018/08/gggggg-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣಅದೃಷ್ಟ ಯಾವ ಬಾಗಿಲಿನಿಂದ ಬರುತ್ತದೆ ಎಂದು ಯಾರಿಗೆ ತಾನೇ ಗೊತ್ತು ಹೇಳಿ, ಬಡತನದಲ್ಲಿ ಬೆಂದು ಹೋದ ವ್ಯಕ್ತಿ ಎಂದಿನಂತೆ ಮೀನು ಹಿಡಿಯಲು ಹೋದ, ಬರುವಾಗ ಕೋಟ್ಯಧಿಪತಿಯಾಗಿ ಬಂದ, ಹಾಗಾದರೆ ಆತನನಿಗೆ ಸಿಕ್ಕಿದ್ದು ಏನು?. ಓಮನ್ ದೇಶಕ್ಕೆ ಸೇರಿದ ಖಾಲಿದ್ ತನ್ನ ಇಬ್ಬರು ಸಹಚರರನ್ನ ಕರೆದುಕೊಂಡು ಹೋಗಿ ಹಗಲೆಲ್ಲ ಮೀನು ಹಿಡಿದು ಕುಟುಂಬಕ್ಕೆ ಪೋಷಣೆ ಮಾಡುತ್ತಿದ್ದ, ಈತ ಬಡತನದಲ್ಲಿ ಬೆಂದು ಹೋಗಿದ್ದ ಆದರೆ ಆಡಿನ ಲಕ್ಕಿ ಡೇ ಆಗಿತ್ತು. ಬೆಳಿಗ್ಗೆ ಎದ್ದು ಎಂದಿನಂತೆ...Karnataka news