Kondagattu bus accident

ಸೆಪ್ಟೆಂಬರ್ 11 ರಂದು ತೆಲಂಗಾಣ ರಾಜ್ಯದ ಸರಕಾರಿ ಬಸ್ ಜಗ್ತಿಯಾಲ್ ಕಡೆ ಹೊರಟಿತ್ತು, ಸೆಪ್ಟೆಂಬರ್ 12 ರಂದು ಡೆಲಿವರಿ ಇದ್ದ ಕಾರಣ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಲು 26 ವರ್ಷದ ಸುಮಲತಾ ತನ್ನ ಸಂಬಂಧಿಕರೊಂದಿಗೆ ಸರಕಾರಿ ಆಸ್ಪತ್ರೆಗೆ ಬಂದಳು.

ಸುಮಲತಾಗೆ ಅವಳಿ ಮಕ್ಕಳು ಹುಟ್ಟಲಿದ್ದಾರೆ ಎಂದು ಡಾಕ್ಟರ್ ಹೇಳಿದರು, 9 ತಿಂಗಳು ಮಕ್ಕಳನ ಹೊತ್ತ ಸುಮಲತಾ ನೂರಾರು ಆಸೆ ಹೊತ್ತಿದ್ದರು, ಮೊದಲ ಮಗು ಆದ್ದರಿಂದ ಆಕೆಯ ಆಸೆ ಮತ್ತು ಆಶಯಗಳಿಗೆ ಎಲೆ ಇರಲಿಲ್ಲ.

Kondagattu bus accident

ಆದರೆ ಈ ಕೆಟ್ಟ ವಿಧಿ ಎಂದು ಏನು ಮಾಡಿತು ಗೊತ್ತಾ?, ಕೇವಲ 54 ಆಸನಗಳ ವ್ಯವಸ್ಥೆ ಇರುವ ಸರಕಾರಿ ಬಸ್ ನಲ್ಲಿ 90 ಜನರನ್ನ ಹತ್ತಿಸಿಕೊಂಡ ಆ ಡ್ರೈವರ್ ಬಸ್ ನ್ನ ಜಗ್ತಿಯಾಲ್ ಘಾಟ್ ಕಡೆ ಹೋರಾಟ.

ಇದೆ ಸಮಯಕ್ಕೆ ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುದನ್ನ ತಪ್ಪಿಸಲು ಹೋಗಿ ಬಸ್ ಪಾತಾಳಕ್ಕೆ ಉರುಳಿತು. ಆಳವಾದ ಪಾತಾಳಕ್ಕೆ ಉರುಳಿದ ಬಸ್ ಛಿದ್ರವಾಯಿತು ಮತ್ತು 52 ಜನ ತಮ್ಮ ಪ್ರಣವನ್ನ ಕಳೆದುಕೊಂಡರು.

Kondagattu bus accident

ಉಳಿದ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲಾಯಿತು, ತೀವ್ರವಾಗಿ ಗಾಯಗೊಂಡಿದ್ದ ತುಂಬು ಗರ್ಭಿಣಿ ಸುಮಲತಾ ಅವರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಮಲತಾ ಇಂದು ಇಹಲೋಕವನ್ನ ತ್ಯಜಿಸಿದ್ದಾರೆ.

ಕೇವಲ 24 ಗಂಟೆಗಳಲ್ಲಿ ಈ ಪ್ರಪಂಚಕ್ಕೆ ಬರಲು ಕಾಯುತ್ತಿದ್ದ ಅವಳಿ ಮಕ್ಕಳನ್ನ ವಿಧಿ ಹೊಟ್ಟೆಯಲ್ಲೇ ನುಂಗಿಬಿಟ್ಟಿತ್ತು, ಮನುಷ್ಯ ಪ್ರತಿಕ್ಷಣ ಸಾವಿನ ಜೊತೆ ಹೋರಾಟ ಮಾಡುತ್ತಿರುತ್ತಾನೆ ಅನ್ನೋದಕ್ಕೆ ಇದೊಂದು ನಿದರ್ಶನ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Kondagattu bus accident

Please follow and like us:
0
http://karnatakatoday.in/wp-content/uploads/2018/09/sumalata4-1024x576.jpghttp://karnatakatoday.in/wp-content/uploads/2018/09/sumalata4-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಸೆಪ್ಟೆಂಬರ್ 11 ರಂದು ತೆಲಂಗಾಣ ರಾಜ್ಯದ ಸರಕಾರಿ ಬಸ್ ಜಗ್ತಿಯಾಲ್ ಕಡೆ ಹೊರಟಿತ್ತು, ಸೆಪ್ಟೆಂಬರ್ 12 ರಂದು ಡೆಲಿವರಿ ಇದ್ದ ಕಾರಣ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಲು 26 ವರ್ಷದ ಸುಮಲತಾ ತನ್ನ ಸಂಬಂಧಿಕರೊಂದಿಗೆ ಸರಕಾರಿ ಆಸ್ಪತ್ರೆಗೆ ಬಂದಳು. ಸುಮಲತಾಗೆ ಅವಳಿ ಮಕ್ಕಳು ಹುಟ್ಟಲಿದ್ದಾರೆ ಎಂದು ಡಾಕ್ಟರ್ ಹೇಳಿದರು, 9 ತಿಂಗಳು ಮಕ್ಕಳನ ಹೊತ್ತ ಸುಮಲತಾ ನೂರಾರು ಆಸೆ ಹೊತ್ತಿದ್ದರು, ಮೊದಲ ಮಗು ಆದ್ದರಿಂದ ಆಕೆಯ ಆಸೆ ಮತ್ತು ಆಶಯಗಳಿಗೆ ಎಲೆ...Karnataka news