kris woakes in rcb

ಹೌದು Ipl 2018 ನೇ ಆವೃತ್ತಿಯಲ್ಲಿ ಎಲ್ಲ ವಿದೇಶಿ ಸ್ಟಾರ್ ಆಟಗಾರರು ಇರುವ ಟೀಮ್ ಅಂದರೆ ಅದು RCB,ಸತತ ಸೋಲಿನಿಂದ ಕಂಗೆಟ್ಟಿರುವ RCB ಗೆ ಪ್ಲೇ ಆಫ್ ಕನಸು ಬಗ್ನವಾಗಿದೆ.

ಆದರೇ ಇನ್ನು 5 match ಗಳು ಆಡಳಿರುವ RCB ಒಳ್ಳೆಯ ಬೌಲರ್ ಹಾಗು ಬ್ಯಾಟ್ಸ್ಮನ್ ಅವಶ್ಯಕತೆ ಇರುತ್ತದೆ ಆದರೆ ಯಾವೊಬ್ಬ ಆಟಗಾರನು ಸರಿಯಾಗಿ ಫಾರ್ಮ್ ನಲ್ಲಿ ಇರದೇ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲೋದಿಲ್ಲ ಹೀಗಾಗಿ RCB ಸತತವಾಗಿ ಸೂಲುತ್ತಾ ಬಂದಿದೆ.

 

kris woakes in rcb

ಸತತ ಸೋಲಿನ ಸುಳಿಯಲ್ಲಿ ಸಿಕ್ಕಿರುವ RCB ತಂಡಕ್ಕೆ ಇನ್ನೊಂದು ಶಾಕ್ ಎದುರಾಗಿದೆ ,ಅದೆನನ್ದರೆ ಇಂಗ್ಲೆಂಡ್ ನ ಸ್ಟಾರ್ ಆಟಗಾರರಾದ ಕ್ರಿಸ್ ವೋಕ್ಸ್, ಹಾಗು ಅಲಿ ಅವರು ಇಂಗ್ಲಿಷ್ ಹಾಗೂ ಪಾಕಿಸ್ತಾನ ದ ವಿರುದ್ಧ ಪಂದ್ಯಕ್ಕಾಗಿ ತವರಿಗೆ ಹೋಗಬೇಕಾಗಿದೆ, ಪಂದ್ಯ ಶುರುವಾಗುವ ಒಂದು ವಾರದ ಮುಂಚೆಯೇ ಅವರಿಬ್ಬರ ಉಪಸ್ಥಿತಿ ಇರಬೆಕೆಂದು, ಇಂಗ್ಲಿಷ್ ನ ಕ್ರಿಕೆಟ್ ಸಂಸ್ಥೆ ಹೇಳಿದೆ .

kris woakes in rcb kris woakes in rcb

Please follow and like us:
0
http://karnatakatoday.in/wp-content/uploads/2018/05/virat-1024x576.pnghttp://karnatakatoday.in/wp-content/uploads/2018/05/virat-150x150.pngeditorಆಟೋಎಲ್ಲಾ ಸುದ್ದಿಗಳುಸುದ್ದಿಜಾಲಹೌದು Ipl 2018 ನೇ ಆವೃತ್ತಿಯಲ್ಲಿ ಎಲ್ಲ ವಿದೇಶಿ ಸ್ಟಾರ್ ಆಟಗಾರರು ಇರುವ ಟೀಮ್ ಅಂದರೆ ಅದು RCB,ಸತತ ಸೋಲಿನಿಂದ ಕಂಗೆಟ್ಟಿರುವ RCB ಗೆ ಪ್ಲೇ ಆಫ್ ಕನಸು ಬಗ್ನವಾಗಿದೆ. ಆದರೇ ಇನ್ನು 5 match ಗಳು ಆಡಳಿರುವ RCB ಒಳ್ಳೆಯ ಬೌಲರ್ ಹಾಗು ಬ್ಯಾಟ್ಸ್ಮನ್ ಅವಶ್ಯಕತೆ ಇರುತ್ತದೆ ಆದರೆ ಯಾವೊಬ್ಬ ಆಟಗಾರನು ಸರಿಯಾಗಿ ಫಾರ್ಮ್ ನಲ್ಲಿ ಇರದೇ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲೋದಿಲ್ಲ ಹೀಗಾಗಿ RCB ಸತತವಾಗಿ...Kannada News