Krishna Janmashtami

ಸ್ನೇಹಿತರೆ ಇಂದು ಮತ್ತೆ ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ, ಯಾರ ಯಾರ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ, ಸಾಲದ ಸಮಸ್ಯೆ ಇದೆ ಮತ್ತು ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು ಅಂದುಕೊಂಡವರು ಈ ಸಣ್ಣ ಕೆಲಸವನ್ನ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರ ಆಗಲಿದೆ.

ಹಾಗಾದರೆ ಆ ಕೆಲಸ ಯಾವುದು ಅನ್ನುವುದರ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಶ್ರೀ ಕೃಷ್ಣನ ಭಕ್ತರಾಗಿದ್ದರೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

ಸ್ನೇಹಿತರೆ ನೀವು ಒಂದು ನವಿಲು ಗರಿಯನ್ನ ದೇವರ ಕೊನೆಯಲ್ಲಿ ಇಟ್ಟು ಪೂಜೆಯನ್ನ ಮಾಡಬೇಕು, ಹೌದು ನವಿಲು ಗರಿಗೆ ಒಂದು ವಿಶಿಷ್ಟವಾದ ಶಕ್ತಿ ಇದೆ, ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ ಅಂದರೆ ನೀವು ನವಿಲು ಗರಿಯನ್ನ ದೇವರ ಕೋಣೆಯಲ್ಲಿ ಇಟ್ಟು ಈ ದಿನ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲಿದೆ.

Krishna Janmashtami

ಇನ್ನು ಪೂಜೆಯ ನಂತರ ಈ ನವಿಲು ಗರಿಯನ್ನ ನಿಮ್ಮ ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಇಟ್ಟರೆ ನಿಮ್ಮ ಸಂಪತ್ತು, ಆರ್ಥಿಕ ಪರಿಸ್ಥಿತಿ ಸುಧಾರಿಸಿ ನಿಮ್ಮ ಕಷ್ಟದ ದಿನಗಳು ದೂರ ಆಗಲಿದೆ, ನಿಮ್ಮ ಶ್ರೀ ಕೃಷ್ಣನಿಗೆ ವಿಶೇಷವಾದ ವೈವೇದ್ಯ ಅಥವಾ ಸಂಕಲ್ಪವನ್ನ ಮಾಡುವುದರಿಂದ ಶ್ರೀ ಕೃಷ್ಣನ ಆಶೀರ್ವಾದ ನಿಮಗೆ ಸಿಗಲಿದೆ.

ಇನ್ನು ಈ ದಿನ ಗೋವಿಗೆ ಪೂಜೆಯನ್ನ ಮಾಡಬೇಕು, ಇನ್ನು ಪೂಜೆ ಮಾಡಿದ ನಂತರ ಗೋವಿಗೆ 5 ಪ್ರದಕ್ಷಿಣೆಯನ್ನ ಹಾಕಬೇಕು, ಇನ್ನು ಗೋವಿಗೆ ಪೂಜೆಯನ್ನ ಮಾಡಿದ ನಂತರ ನೀವು ಗೋವಿಗೆ ಅವಲಕ್ಕಿಯಿಂದ ಮಾಡಿದ ಸಿಹಿ ಪದಾರ್ಥವನ್ನ ತಿನ್ನಿಸಬೇಕು.

Krishna Janmashtami

ಇನ್ನು ಗೋವಿಗೆ ಹೀಗೆ ಪೂಜೆಯನ್ನ ಮಾಡುವುದರಿಂದ ನಿಮ್ಮ ಸಮಸ್ಯೆಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಾ ಬರುತ್ತದೆ, ಸ್ನೇಹಿತರೆ ಇಂದು ದೇವರು ಹುಟ್ಟಿದ ದಿನ ಆದ್ದರಿಂದ ನೀವು ಈ ದಿನ ಈ ಎರಡು ಕೆಲಸವನ್ನ ಮಾಡಿದರೆ ನಿಮಗೆ ಶ್ರೀ ಕೃಷ್ಣನ ಆಶೀರ್ವಾದ ಸಂಪೂರ್ಣವಾಗಿ ನಿಮಗೆ ಸಿಗಲಿದೆ.

ಸ್ನೇಹಿತರೆ ಇನ್ನು ವಿಶೇಷವಾದ ಸೂಚನೆ ಏನು ಅಂದರೆ ನೀವು ಈ ದಿನದಿಂದು ಯಾವುದೇ ಕಾರಣಕ್ಕೂ ತುಳಸಿ ದಳಗಳನ್ನ ಕೀಳಲು ಹೋಗಬೇಡಿ, ಇನ್ನು ತುಳಸಿಯನ್ನ ಕೀಳುವುದರಿಂದ ನಿಮ್ಮ ಕಷ್ಟಗಳು ಇನ್ನಷ್ಟು ಹೆಚ್ಚಾಗಲಿದೆ.

Krishna Janmashtami

Please follow and like us:
error0
http://karnatakatoday.in/wp-content/uploads/2019/08/Krishna-Janmashtami-1024x576.jpghttp://karnatakatoday.in/wp-content/uploads/2019/08/Krishna-Janmashtami-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಸ್ನೇಹಿತರೆ ಇಂದು ಮತ್ತೆ ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ, ಯಾರ ಯಾರ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ, ಸಾಲದ ಸಮಸ್ಯೆ ಇದೆ ಮತ್ತು ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು ಅಂದುಕೊಂಡವರು ಈ ಸಣ್ಣ ಕೆಲಸವನ್ನ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರ ಆಗಲಿದೆ. ಹಾಗಾದರೆ ಆ ಕೆಲಸ ಯಾವುದು ಅನ್ನುವುದರ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಶ್ರೀ ಕೃಷ್ಣನ ಭಕ್ತರಾಗಿದ್ದರೆ ಈ...Film | Devotional | Cricket | Health | India