ಮಹಾಭಾರತದ ಪ್ರಕಾರ ಕುಬೇರ ಪುಲಸ್ತ್ಯ ಮಹರ್ಷಿ ಮತ್ತು ಗೋ ಎಂಬುವವರ ಮಗ. ಅರ್ಜುನ ಇಂದ್ರಕೀಲ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾಗ ಅಲ್ಲಿಗೆ ಬಂದು ಅನೇಕ ದಿವ್ಯಾಸ್ತ್ರಗಳನ್ನು ಅವನಿಗೆ ಕೊಟ್ಟು ಹೋದ. ಭೀಮ ಸೌಗಂಧಿಕಾಪಹರಣಾರ್ಥವಾಗಿ ಹೋದಾಗ ಅವನಿಗೂ ಕುಬೇರನ ಅನುಚರರಿಗೂ ಯುದ್ಧವಾಗಿ ಕುಬೇರನ ಅನುಚರರೆಲ್ಲರೂ ಮಡಿದರು. ಈ ಸಮಾಚಾರ ತಿಳಿದ ಕುಬೇರ ಭೀಮನಲ್ಲಿಗೆ ಬಂದು ಸೌಗಂಧಿಕಪುಷ್ಪವನ್ನು ಕೊಂಡೊಯ್ಯಲು ಅನುಮತಿ ನೀಡಿದ. ಸಮುದ್ರಮಥನ ಕಾಲದಲ್ಲಿ ಬಂದ ರಂಭೆ ಇವನ ಹೆಂಡತಿ.ಮೊದ ಮೊದಲು ವೇದಗಳ ಕಾಲದಲ್ಲಿ ಕುಬೇರನನ್ನು ದುಷ್ಟ ಶಕ್ತಿಗಳ ರಾಜನೆಂದು, ಮೂರು ಕಾಲುಗಳುಳ್ಳ, ದಪ್ಪ ಹೊಟ್ಟೆಯ ಕುಬ್ಜನೆಂದು ವಿವರಿಸಲಾಗಿದ್ದರೂ ನಂತರ ಪುರಾಣಗಳ ಕಾಲದಲ್ಲಿ ದೇವತೆಗಳ ಸ್ಥಾನಮಾನ ಕುಬೇರನಿಗೆ ಲಭಿಸಿತು ಎಂದು ತಿಳಿದು ಬರುತ್ತದೆ.

ಸಾಕಷ್ಟು ವಜ್ರ-ವೈಢೂರ್ಯಗಳಿರುವ, ಆಭರಣಗಳಿಂದ ಭೂಷಿತನಾದ ಹಣದ ಗಂಟು ಹಿಡಿದಿರುವ, ಮನುಷ್ಯನನ್ನೆ ವಾಹನವನ್ನಾಗಿ ಮಾಡಿಕೊಂಡು ವಿಹರಿಸುವ ಶ್ರೀಮಂತ ದೇವತೆ ಎಂದು ಬಣ್ಣಿಸಲಾಗಿದೆ. ಗ್ರಹಗತಿಗಳಲ್ಲಿ ಆಗುತ್ತಿರುವ ಮಹಾ ಪರಿವರ್ತನೆಯಿಂದಾಗಿ ಇನ್ನು ರಾತ್ರಿಯಿಂದಲೇ ಕುಬೇರದೇವನ ಶುಕ್ರದೆಸೆ ಈ ಮೂರು ರಾಶಿಗಳಿಗೆ ಲಭಿಸಲಿದೆ. ಈ ಬಾರಿ ನಡೆಯುವ ಪರಿವರ್ತನೆಯಿಂದಾಗಿ ಹಣಕಾಸಿನ ವಿಚಾರದಲ್ಲಿ ಈ ಮೂರು ರಾಶಿಗಳಿಗೆ ಬಹಳಷ್ಟು ಲಾಭದಾಯಕವಾಗಲಿದ್ದು ಸಾಕಷ್ಷ್ಟು ಪ್ರಮಾಣದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಇಷ್ಟೇ ಅಲ್ಲದೆ ಇಂದಿನಿಂದ ಹಣದ ವಿಚಾರದಲ್ಲಿ ಇವರು ತಗೆದುಕೊಳ್ಳುವ ನಿರ್ಧಾರಗಳು ಸಫಲತೆಯ ಹಾದಿ ಹಿಡಿಯಲಿದೆ. ಸಾಧ್ಯವಾದಷ್ಟು ಹಣದ ವ್ಯರ್ಥ ಖರ್ಚುಗಳ ಬಗ್ಗೆ ಸ್ವಲ್ಪ ಗಮನಹರಿಸಿ.

ಲಕ್ಷ್ಮಿ ಚಂಚಲೆ ಇಂದು ಬಂದ ಭಾಗ್ಯ ನಾಳೆ ಬರದೇ ಇರಬಹುದು ಆದ್ದರಿಂದ ಸ್ವಲ್ಪ ಎಚ್ಚರ ವಹಿಸಿ  ಶುಕ್ರನು ವಿವಾಹಕಾರಕ ಗ್ರಹ. ಆದುದರಿಂದಲೇ ಅವಿವಾಹಿತರಿಗೆ ವಿವಾಹವನ್ನೂ ಮಾಡಿಸುತ್ತಾನೆ ಈ ಶುಕ್ರ. ಆದುದರಿಂದಲೇ ಏನೋ ವಿದ್ಯಾವಂತರಿಂದ ಪ್ರಾರಂಭಿಸಿ ಅವಿದ್ಯಾವಂತನ ತನಕ ಪ್ರತಿಯೊಬ್ಬರೂ ಆಸೆಯಿಂದ ಕಾಯುವುದು, ಬಯಸುವುದು ಈ ಶುಕ್ರದೆಶೆಯನ್ನು. ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇರುವಂತೆ ಈ ಶುಕ್ರ ಗ್ರಹದ ಸಮಸ್ಯೆಗೆ ಒಂದಲ್ಲ, ಅನೇಕ ಪರಿಹಾರಗಳಿವೆ.

ಶುಕ್ರಗ್ರಹದ ದೋಷ ಪ್ರಾಯಶ್ಚಿತ ಮಾಡಲು ಭಕ್ತಿ ಶ್ರದ್ಧೆಯಿಂದ ಪ್ರತಿದಿನ ಲಕ್ಷ್ಮೀ ನಾರಾಯಣ ಹೃದಯ ಪಠಣ, ಸಾಧ್ಯವಾದರೆ ಹವನ, ಸಪ್ತಶತೀ ಚಂಡಿಕಾ ಪಾರಾಯಣ ಮಾಡಿಸುವುದು.ಅವರೆ ದಾನ, ಶ್ರೀ ಸೂಕ್ತ ಹವನ, ಪಂಚದುರ್ಗಾ ಹವನ, ದೀಪ ನಮಸ್ಕಾರ ಪೂಜೆ, ಶುಕ್ರ ಜಪ ಹಾಗೂ ಹವನ ಇತ್ಯಾದಿ ಯಥಾ ಶಕ್ತಿ ಯಾವುದಾದರೂ ಮಾಡಿಸಬಹುದು. ಕುಬೇರನಿಂದ ಲಾಭ ಪಡೆಯಲಿರುವ ಆ ರಾಶಿಗಳು ಯಾವುದೆಂದರೆ ಮೇಷ, ವೃಷಭ ಮತ್ತು ಕುಂಭ.

Please follow and like us:
0
http://karnatakatoday.in/wp-content/uploads/2018/10/kubera-tonight-1024x576.pnghttp://karnatakatoday.in/wp-content/uploads/2018/10/kubera-tonight-150x104.pngKarnataka Today's Newsಅಂಕಣಆರೋಗ್ಯಜ್ಯೋತಿಷ್ಯನಗರಲೈಫ್ ಸ್ಟೈಲ್ಮಹಾಭಾರತದ ಪ್ರಕಾರ ಕುಬೇರ ಪುಲಸ್ತ್ಯ ಮಹರ್ಷಿ ಮತ್ತು ಗೋ ಎಂಬುವವರ ಮಗ. ಅರ್ಜುನ ಇಂದ್ರಕೀಲ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾಗ ಅಲ್ಲಿಗೆ ಬಂದು ಅನೇಕ ದಿವ್ಯಾಸ್ತ್ರಗಳನ್ನು ಅವನಿಗೆ ಕೊಟ್ಟು ಹೋದ. ಭೀಮ ಸೌಗಂಧಿಕಾಪಹರಣಾರ್ಥವಾಗಿ ಹೋದಾಗ ಅವನಿಗೂ ಕುಬೇರನ ಅನುಚರರಿಗೂ ಯುದ್ಧವಾಗಿ ಕುಬೇರನ ಅನುಚರರೆಲ್ಲರೂ ಮಡಿದರು. ಈ ಸಮಾಚಾರ ತಿಳಿದ ಕುಬೇರ ಭೀಮನಲ್ಲಿಗೆ ಬಂದು ಸೌಗಂಧಿಕಪುಷ್ಪವನ್ನು ಕೊಂಡೊಯ್ಯಲು ಅನುಮತಿ ನೀಡಿದ. ಸಮುದ್ರಮಥನ ಕಾಲದಲ್ಲಿ ಬಂದ ರಂಭೆ ಇವನ ಹೆಂಡತಿ.ಮೊದ ಮೊದಲು ವೇದಗಳ...Kannada News