Kuri Prathap Salary

ಜನರಿಗೆ ತುಂಬಾ ಮನೋರಂಜನೆ ನೀಡುವ ಕಾರ್ಯಕ್ರಮ ಎಂದರೆ ಅದು ಮಜಾ ಟಾಕೀಸ್, ಇನ್ನು ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಪ್ರಮುಖ ಆಕರ್ಷಣೆ ಎಂದರೆ ಅದು ಕುರಿ ಪ್ರತಾಪ್ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ಚಿಕ್ಕಣ್ಣ ಹಾಗು ಕುರಿ ಪ್ರತಾಪ್ ಇಬ್ಬರು ಕೂಡ ಒಟ್ಟಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಆದರೆ ಚಿಕ್ಕಣ್ಣ ಮಾತ್ರ ಕೆಲವೇ ವರ್ಷದಲ್ಲಿ ಸ್ಟಾರ್ ನಂತರ ಲೆವೆಲ್ ಗೆ ಹೆಸರನ್ನ ಮಾಡಿದರು. ಕುರಿ ಪ್ರತಾಪ್ ಅವರ ಕಾಮಿಡಿಗೆ ಫಿದಾ ಆಗದವರು ಯಾರು ಇಲ್ಲ ಅಂತ ಹೇಳಿದರೆ ತಪ್ಪಾಗಲ್ಲ.

Kuri Prathap Salary

ಕುರಿ ಪ್ರತಾಪ್ ಇಲ್ಲಿಯವರೆಗೂ ಸುಮಾರು 30 ರಿಂದ 40 ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಇಷ್ಟು ಸಿನೆಮಾಗಳಲ್ಲಿ ಅಭಿನಯ ಮಾಡಿದ ಕುರಿ ಪ್ರತಾಪ್ ಹೆಚ್ಚು ಹೆಸರನ್ನ ಮಾಡಿದು ಮಜಾ ಟಾಕೀಸ್ ನಲ್ಲಿ ಎಂದು ಹೇಳಿದರೆ ತಪ್ಪಾಗಲ್ಲ, ಸಾಕಷ್ಟು ಜನರು ಮಜಾ ಟಾಕೀಸ್ ಕಾರ್ಯಕ್ರಮವನ್ನ ನೋಡುವುದೇ ಕುರಿ ಪ್ರತಾಪ್ ಅವರ ಮನೋರಂಜನೆಗಾಗಿ ಅಂತ ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಕುರಿ ಪ್ರತಾಪ್ ಪಡೆಯುವ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kuri Prathap Salary

ಕುರಿ ಪ್ರತಾಪ್ ಸಿನೆಮಾಗಳಲ್ಲಿ ನಟನೆ ಮಾಡಲು ದಿನಕ್ಕೆ 30 ರಿಂದ 40 ಸಾವಿರ ರೂಪಾಯಿಯನ್ನ ಪಡೆಯುತ್ತಾರೆ, ಇನ್ನು ಮಜಾ ಟಾಕೀಸ್ ನಲ್ಲಿ ಕೂಡ ಇಷ್ಟೇ ಸಂಭಾವನೆಯನ್ನ ಪಡೆಯುತ್ತಾರೆ.

ಇನ್ನು ಒಂದೇ ದಿನದಲ್ಲಿ 4 ಎಪಿಸೋಡ್ ಗೆ ಆಗುವಷ್ಟು ಚಿತ್ರೀಕರಣವನ್ನ ಮಾಡಲಾಗುತ್ತದೆ, ಇನ್ನು ಕುರಿ ಪ್ರತಾಪ್ ಅವರು ಎರಡು ಶಿಫ್ಟ್ ಕರನ್ನ ಹೊಂದಿದ್ದಾರೆ ಮತ್ತು 4 ರಿಂದ 5 ಕೋಟಿ ಆಸ್ತಿಯನ್ನ ಹೊಂದಿದ್ದಾರೆ. ಸ್ನೇಹಿತರೆ ಕುರಿ ಪ್ರತಾಪ್ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಿ.

Kuri Prathap Salary

Please follow and like us:
0
http://karnatakatoday.in/wp-content/uploads/2018/12/Kuri-Prathap-Salary-1-1024x576.jpghttp://karnatakatoday.in/wp-content/uploads/2018/12/Kuri-Prathap-Salary-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಜನರಿಗೆ ತುಂಬಾ ಮನೋರಂಜನೆ ನೀಡುವ ಕಾರ್ಯಕ್ರಮ ಎಂದರೆ ಅದು ಮಜಾ ಟಾಕೀಸ್, ಇನ್ನು ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಪ್ರಮುಖ ಆಕರ್ಷಣೆ ಎಂದರೆ ಅದು ಕುರಿ ಪ್ರತಾಪ್ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ಚಿಕ್ಕಣ್ಣ ಹಾಗು ಕುರಿ ಪ್ರತಾಪ್ ಇಬ್ಬರು ಕೂಡ ಒಟ್ಟಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಆದರೆ ಚಿಕ್ಕಣ್ಣ ಮಾತ್ರ ಕೆಲವೇ ವರ್ಷದಲ್ಲಿ ಸ್ಟಾರ್ ನಂತರ ಲೆವೆಲ್ ಗೆ ಹೆಸರನ್ನ ಮಾಡಿದರು. ಕುರಿ ಪ್ರತಾಪ್...Kannada News