Kurukshetra day 8 Collection

ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆಯಾದ ಕುರುಕ್ಷೇತ್ರ ಚಿತ್ರ ರಾಜ್ಯದಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ ಮತ್ತು ಬಾಕ್ಸ್ ಆಫೀಸ್ ನ್ನ ಕೊಳ್ಳೆ ಹೊಡೆಯುತ್ತಿದೆ ಅಂತ ಹೇಳಿದರೆ ತಪ್ಪಾಗಲ್ಲ.

ಇನ್ನು ಚಿತ್ರ ಬಿಡುಗಡೆಯಾದ ಸಮಯದಲ್ಲಿ ಉತ್ತರ ಕರ್ನಾಟದಲ್ಲಿ ಪ್ರವಾಹದ ಇದ್ದ ಕಾರಣ ಚಿತ್ರ ಅಷ್ಟೊಂದು ಕಲೆಕ್ಷನ್ ಮಾಡಲ್ಲ ಎಂದು ರಾಜ್ಯದ ಜನರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಚಿತ್ರ ಯಶಸ್ವಿಯಾಗಿ ಪ್ರದರ್ಶನವ ಆಗುತ್ತಿರುವುದನ್ನ ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಇನ್ನು ಆಗಸ್ಟ್ 15 ಕ್ಕೆ ತಮಿಳಿನಲ್ಲಿ ಬಿಡುಗಡೆಯಾದ ಕುರುಕ್ಷೇತ್ರ ಚಿತ್ರವನ್ನ ಕೆಲವು ಕಿಡಿಗೇಡಿಗಳು ರೆಕಾರ್ಡ್ ಮಾಡಿ ಖಾಸಗಿ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದರು.

Kurukshetra day 8 Collection

ಇನ್ನು ಕಳೆದ ವಾರಗಳಿಂದ ಕುರುಕ್ಷೇತ್ರ ಚಿತ್ರ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದ್ದು ಚಿತ್ರ ಬಿಡುಗಡೆಯಾದ 8 ನೇ ತಿನ ಎಸ್ಟ್ ಕಲೆಕ್ಷನ್ ಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದರು ಕೂಡ ಚಿರದ ಕ್ರೇಜ್ ಸ್ವಲ್ಪಾನು ಕಡಿಮೆಯಾಗಿಲ್ಲ, ಇನ್ನು ಚಿತ್ರ ಮಂದಿರಗಳಲ್ಲಿ ಕಳೆದ ಒಂದು ವಾರಗಳಿಂದ ಹೌಸ್ ಫುಲ್ ಆಗಿ ಪ್ರದರ್ಶನವನ್ನ ಕಾಣುತ್ತಿದೆ, ಮಳೆ ಬರುತ್ತಿದ್ದರು ಕೂಡ ಜನರು ಕೊಡೆ ಹಿಡಿದುಕೊಂಡು ಚಿತ್ರವನ್ನ ನೋಡಲು ಬರುತ್ತಿದ್ದಾರೆ. ಇನ್ನು ಚಿಕ್ಕ ಮಕ್ಕಳಿಂದ ಹಿಡಿದು ಮನೆಯ ಮಂದಿಯೆಲ್ಲ ಕುಳಿದುಕೊಂಡು ನೋಡುವ ಚಿತ್ರ ಇದಾಗಿದೆ, ಇನ್ನು ಚಿತ್ರವನ್ನ ನೋಡಿ ಇಷ್ಟಪಟ್ಟ ಜನರು ಮತ್ತೆ ಮತ್ತೆ ಚಿತ್ರವನ್ನ ನೋಡಲು ಬರುತ್ತಿದ್ದಾರೆ.

Kurukshetra day 8 Collection

ಇನ್ನು ಚಿತ್ರ ಬಿಡುಗಡೆಯಾದ 8 ನೇ ದಿನ ಕನ್ನಡ, ತಮಿಳು, ಮತ್ತು ತೆಲುಗಿನಲ್ಲಿ ಬರೋಬ್ಬರಿ 8 ಕೋಟಿ ಕಲೆಕ್ಷನ್ ಮಾಡಿದೆ ಎಡನು ಗಾಂಧಿ ನಗರದ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ, ಇನ್ನು ಚಿತ್ರ ಬಿಡುಗಡೆಯಾದ 8 ದಿನದಲ್ಲಿ ಒಟ್ಟಾರೆಯಾಗಿ 72 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ.

ಸ್ನೇಹಿತರೆ ನಿಮ್ಮ ಪ್ರಕಾರ ಕುರುಕ್ಷೇತ್ರ ಚಿತ್ರ ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ದರ್ಶನ್ ಅಭಿಮಾನಿಗೆ ತಲುಪಿಸಿ.

Kurukshetra day 8 Collection

Please follow and like us:
error0
http://karnatakatoday.in/wp-content/uploads/2019/08/Kurukshetra-Film-Day-8-collection-1024x576.jpghttp://karnatakatoday.in/wp-content/uploads/2019/08/Kurukshetra-Film-Day-8-collection-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆಯಾದ ಕುರುಕ್ಷೇತ್ರ ಚಿತ್ರ ರಾಜ್ಯದಲ್ಲಿ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ ಮತ್ತು ಬಾಕ್ಸ್ ಆಫೀಸ್ ನ್ನ ಕೊಳ್ಳೆ ಹೊಡೆಯುತ್ತಿದೆ ಅಂತ ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರ ಬಿಡುಗಡೆಯಾದ ಸಮಯದಲ್ಲಿ ಉತ್ತರ ಕರ್ನಾಟದಲ್ಲಿ ಪ್ರವಾಹದ ಇದ್ದ ಕಾರಣ ಚಿತ್ರ ಅಷ್ಟೊಂದು ಕಲೆಕ್ಷನ್ ಮಾಡಲ್ಲ ಎಂದು ರಾಜ್ಯದ ಜನರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಚಿತ್ರ ಯಶಸ್ವಿಯಾಗಿ ಪ್ರದರ್ಶನವ ಆಗುತ್ತಿರುವುದನ್ನ ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಇನ್ನು ಆಗಸ್ಟ್ 15 ಕ್ಕೆ...Film | Devotional | Cricket | Health | India