Kurukshetra movie in America

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಬಹುನಿರೀಕ್ಷಿತ ಚಿತ್ರ ಅಂದರೆ ಅದೂ ಕುರುಕ್ಷೇತ್ರ ಚಿತ್ರ, ಇನ್ನು ಈ ಚಿತ್ರ ಇಂದು ದೇಶಾದ್ಯಂತ 5 ಭಾಷೆಗಳಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಈ ಕುರುಕ್ಷೇತ್ರ ಚಿತ್ರ ನಮ್ಮ ದೇಶದಲ್ಲಿ ಇಂದು ಬಿಡುಗಡೆಯಾದರೆ ಬೇರೆ ದೇಶಗಳಲ್ಲಿ ನಿನ್ನೇನೆ ಬಿಡುಗಡೆಯಾಗಿದೆ, ಇನ್ನು ಭಾರತದಲ್ಲಿ ಕುರುಕ್ಷೇತ್ರ ಚಿತ್ರ 2D ಮತ್ತು 3D ಯಲ್ಲಿ ತೆರೆಕಾಣಲಿದ್ದು ತಮ್ಮ ಅಭಿರುಚಿಯಂತೆ ಪ್ರೇಕ್ಷಕರು ಈ ಚಿತ್ರವನ್ನ ನೋಡಬಹುದಾಗಿದೆ.

ಇನ್ನು ಕುರುಕ್ಷೇತ್ರ ಚಿತ್ರ ಅಮೇರಿಕಾದಲ್ಲಿ ಕೇವಲ 3D ಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ, ಇನ್ನು 3D ಯಲ್ಲಿ ಬಿಡುಗಡೆಯಾದ್ದರಿಂದ ವಿಡಿಯೋ ಮಾಡಿ ರಾತ್ರೋರಾತ್ರಿ ಪೈರಸಿ ಮಾಡುತ್ತಾರೆ ಅನ್ನುವ ಭಯವಿಲ್ಲ.

Kurukshetra movie in America

ಇನ್ನು ಅಮೆರಿಕಾದ ಕನ್ನಡ ಜನರು ಕುರುಕ್ಷೇತ್ರ ಚಿತ್ರವನ್ನ ನೋಡಿ ಖುಷಿಯನ್ನ ವ್ಯಕ್ತಪಡಿಸಿದ್ದಾರೆ, ಹಾಗಾದರೆ ಚಿತ್ರದ ಬಗ್ಗೆ ಅಮೆರಿಕಾದ ಜನ ಏನು ಹೇಳಿದ್ದಾರೆ ಅನ್ನುವುದರ ಬಗ್ಗೆ ನಾವು ಈಗ ನಿಮಗೆ ತಿಳಿಸಿಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಅಮೇರಿಕಾದಲ್ಲಿ 100 ಹೆಚ್ಚು ಸಿನಿಮಾ ಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗಿದೆ, ಇನ್ನು ಅಷ್ಟೇ ಅಲ್ಲದೆ ದುಬೈ, ಕೆನಡಾ ಮತ್ತು ಜರ್ಮನಿ ದೇಶದಲ್ಲಿ ಕೂಡ ಚಿತ್ರ ಬಿಡುಗಡೆಯಾಗಿದೆ. ಇನ್ನು ದರ್ಶನ್ ಅವರಿಗೆ ಹೊರ ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳು ಇರುವ ಕಾರಣ ಹೊರದೇಶದಲ್ಲಿ ಕೂಡ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ, ಇನ್ನು ಬಿಡುಗಡೆಯಾದ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ.

Kurukshetra movie in America

ಇನ್ನು ಚಿತ್ರವನ್ನ ನೋಡಿದ ಅಮೇರಿಕಾ ಅಭಿಮಾನಿಗಳು ಚಿತ್ರವನ್ನ ಹೊಗಳಿ ಕೊಂಡಾಡಿದ್ದಾರೆ ಮತ್ತು ಪ್ರತಿಯೊಬ್ಬರ ನಟನೆಗೆ ಫಿದಾ ಆಗಿದ್ದಾರೆ, ಇನ್ನು ದರ್ಶನ್ ಅವರನ್ನ ದುರ್ಯೋದನ ಪಾತ್ರದಲ್ಲಿ ನೋಡಿ ಸಕತ್ ಎಂಜಾಯ್ ಮಾಡಿದ್ದಾರೆ.

ಇನ್ನು ಇಂದಿನ ಯುವಜನತೆಗೆ ರಾಮಾಯಣ ಮತ್ತು ಮಹಾಭಾರತ ಚಿತ್ರದ ಬಗ್ಗೆ ಅರಿವೇ ಇರುವುದಿಲ್ಲ ಮತ್ತು ಅಂತವರು ಈ ಚಿತ್ರವನ್ನ ಖಂಡಿತವಾಗಿ ನೋಡಲೇಬೇಕು ಎಂದು ಹೇಳಿದ್ದಾರೆ ಅಮೇರಿಕಾದ ಜನ, ಸ್ನೇಹಿತರೆ ನಿಮ್ಮ ಪ್ರಕಾರ ಕುರುಕ್ಷೇತ್ರ ಚಿತ್ರ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kurukshetra movie in America

Please follow and like us:
error0
http://karnatakatoday.in/wp-content/uploads/2019/08/Kurukshetra-in-America-1024x576.jpghttp://karnatakatoday.in/wp-content/uploads/2019/08/Kurukshetra-in-America-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಬಹುನಿರೀಕ್ಷಿತ ಚಿತ್ರ ಅಂದರೆ ಅದೂ ಕುರುಕ್ಷೇತ್ರ ಚಿತ್ರ, ಇನ್ನು ಈ ಚಿತ್ರ ಇಂದು ದೇಶಾದ್ಯಂತ 5 ಭಾಷೆಗಳಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಈ ಕುರುಕ್ಷೇತ್ರ ಚಿತ್ರ ನಮ್ಮ ದೇಶದಲ್ಲಿ ಇಂದು ಬಿಡುಗಡೆಯಾದರೆ ಬೇರೆ ದೇಶಗಳಲ್ಲಿ ನಿನ್ನೇನೆ ಬಿಡುಗಡೆಯಾಗಿದೆ, ಇನ್ನು ಭಾರತದಲ್ಲಿ ಕುರುಕ್ಷೇತ್ರ ಚಿತ್ರ 2D ಮತ್ತು 3D ಯಲ್ಲಿ ತೆರೆಕಾಣಲಿದ್ದು ತಮ್ಮ ಅಭಿರುಚಿಯಂತೆ ಪ್ರೇಕ್ಷಕರು ಈ ಚಿತ್ರವನ್ನ ನೋಡಬಹುದಾಗಿದೆ. ಇನ್ನು...Film | Devotional | Cricket | Health | India